ಸುಳ್ಳನ್ನು ಪತ್ತೆಹಚ್ಚುವ ಆವಿಷ್ಕಾರ

Written By:

ತಂತ್ರಜ್ಞಾನದ ಅದ್ಭುತ ಆವಿಷ್ಕಾರಗಳು ಕಣ್ಣಿಗೆ ಕಟ್ಟಿದಂತಿರಲು ಕಾರಣ ಅದರಲ್ಲಿರುವ ನಾವೀನ್ಯತೆಯಾಗಿದೆ. ಇಂದಿನ ಆಧುನಿಕ ವಿಜ್ಞಾನಿಗಳು ಹೊಸ ಹೊಸ ಆವಿಷ್ಕಾರಗಳನ್ನು ಶೀಘ್ರದಲ್ಲೇ ತಯಾರಿಸುತ್ತಿದ್ದು ನಿಜಕ್ಕೂ ಇದು ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳಲಿದೆ. ಇಂದಿನ ಲೇಖನದಲ್ಲಿ ತಂತ್ರಜ್ಞಾನ ಆವಿಷ್ಕಾರಗಳನ್ನು ಕುರಿತಾದ ಹೆಚ್ಚಿನ ಮಾಹಿತಿಯನ್ನು ನೀಡುತ್ತಿದ್ದು ಇದನ್ನು ಬಳಸಿಕೊಂಡು ಯಾವುದೇ ತಂತ್ರಜ್ಞಾನ ಕೆಲಸಗಳನ್ನು ಸರಾಗಗೊಳಿಸಲಿದೆ.

ಓದಿರಿ: ನಿಮ್ಮ ನಿದ್ದೆಗೆಡಿಸಲಿರುವ ತಂತ್ರಜ್ಞಾನ ಆವಿಷ್ಕಾರಗಳು

ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ತಂತ್ರಜ್ಞಾನ ಆವಿಷ್ಕಾರಗಳನ್ನು ಕುರಿತಾದ ಮಾಹಿತಿಗಳನ್ನು ನಾವು ನೀಡುತ್ತಿದ್ದು ಇದು ಏಕೆ ಅಷ್ಟೊಂದು ಕುತೂಹಲಕಾರಿಯಾಗಿದೆ ಎಂಬುದನ್ನು ಅರಿಯೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಿಬಿಸಿ ಐಪ್ಲೇಯರ್

ಬಿಬಿಸಿ ಐಪ್ಲೇಯರ್

ಕಂಟ್ರೋಲ್

ರಿಮೋಟ್ ಕಂಟ್ರೋಲ್ ಬಳಸದೆಯೇ ನಿಮ್ಮ ಟಿವಿ ಚಾನೆಲ್ ಅನ್ನು ಬದಲಾಯಿಸಬಹುದಾಗಿದೆ. ಬಿಬಿಸಿ ಐಪ್ಲೇಯರ್ ಅನ್ನು ಬಳಸಿಕೊಂಡು ನಿಮ್ಮ ಮನಸ್ಸಿಗೆ ತಕ್ಕಂತೆ ಮನರಂಜನೆಯನ್ನು ನೋಡಬಹುದಾಗಿದೆ.

ಮೆದುಳಿನ ಭಾವನೆಗಳನ್ನು ಗ್ರಹಿಸುವ ತಂತ್ರಜ್ಞಾನ

ಮೆದುಳಿನ ಭಾವನೆಗಳನ್ನು ಗ್ರಹಿಸುವ ತಂತ್ರಜ್ಞಾನ

ಇನ್ನರ್ ಥೋಟ್ಸ್

ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾನಿಲಯವು, ಮೆದುಳಿನ ಭಾವನೆಗಳನ್ನು ಗ್ರಹಿಸುವ ತಂತ್ರಜ್ಞಾನವನ್ನು ಅನ್ವೇಷಿಸಿದ್ದಾರೆ. ಇದಕ್ಕಾಗಿ ವಿಜ್ಞಾನಿಗಳು ಡಿಕೋಡರ್ ಅನ್ನು ತಯಾರಿಸಿದ್ದು ಇಂಟರ್ನಲ್ ಮೋನೋಲೋಗ್ ಅನ್ನು ಇದು ಅನುವಾದಿಸುತ್ತದೆ ಇದರಿಂದಾಗಿ ಪಠ್ಯ ಓದುವಿಕೆ ಕ್ರಿಯೆ ವೇಗವಾಗುತ್ತದೆ.

ಮನುಷ್ಯನ ಮೆದುಳು ಹೇಗೆ ಸ್ಪಂದಿಸುತ್ತದೆ

ಮನುಷ್ಯನ ಮೆದುಳು ಹೇಗೆ ಸ್ಪಂದಿಸುತ್ತದೆ

ಬ್ರೈನ್ ಪ್ರಿಂಟ್

ನಿರ್ದಿಷ್ಟ ಪದಗಳಿಗೆ ಮನುಷ್ಯನ ಮೆದುಳು ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಆಧರಿಸಿ ವ್ಯಕ್ತಿಯ ವ್ಯಕ್ತಿತ್ವವನ್ನು ಪರಿಶೀಲಿಸಬಹುದಾಗಿದೆ. ಪ್ರತಿಯೊಂದು ಅಕ್ಷರದ ಗ್ರಹಿಸುವಿಕೆಗೆ ಮೆದುಳು ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಇದು ಪರಿಶೀಲಿಸುತ್ತದೆ.

ನೈಜ ರೂಪ

ನೈಜ ರೂಪ

ಡ್ರೀಮಿಂಗ್

ಯುಕಿಯಾಸು ಮತ್ತು ಅವರ ತಂಡದವರು ಕನಸಲ್ಲಿ ಕಂಡದ್ದನ್ನು ಪತ್ತೆಹಚ್ಚುವ ಸಂಶೋಧನೆಯಲ್ಲಿ ತೊಡಗಿದ್ದಾರೆ. ಕನಸಲ್ಲಿ ಕಂಡಿರುವ ಅಂಶಗಳನ್ನು ನೈಜ ರೂಪದಲ್ಲಿ ಕಂಡುಕೊಳ್ಳುವ ಪ್ರಕ್ರಿಯೆ ಇದಾಗಿದೆ.

ಅಕ್ಷರಗಳ ದಾಖಲೆ

ಅಕ್ಷರಗಳ ದಾಖಲೆ

ಇಮೇಜಿನೇಶನ್

ನೀವು ಊಹಿಸುವಾಗ ಕಂಡುಬರುವ ಅಕ್ಷರಗಳನ್ನು ಇದು ದಾಖಲಿಸುತ್ತದೆ.

ಉದ್ದೇಶಗಳನ್ನು ಗ್ರಹಿಸಿ ಸಂಶೋಧನೆ

ಉದ್ದೇಶಗಳನ್ನು ಗ್ರಹಿಸಿ ಸಂಶೋಧನೆ

ಇಂಟೆನ್ಶನ್ಸ್

ನಿಮ್ಮ ಉದ್ದೇಶಗಳನ್ನು ಗ್ರಹಿಸಿಕೊಂಡು ನಡೆಸುವ ಸಂಶೋಧನೆ ಇದಾಗಿದೆ.

ಸುಳ್ಳು ಹೇಳಲಾಗುವುದಿಲ್ಲ

ಸುಳ್ಳು ಹೇಳಲಾಗುವುದಿಲ್ಲ

ಪಾಪಪ್ರಜ್ಞೆ

ಈ ಹೊಸ ಅನ್ವೇಷಣೆಯ ಮೂಲಕ ನೀವು ಸುಳ್ಳು ಹೇಳಲಾಗುವುದಿಲ್ಲ. ನೀವು ಸತ್ಯ ನುಡಿಯುತ್ತಿದ್ದೀರೋ ಅಥವಾ ಸುಳ್ಳು ಹೇಳುತ್ತಿದ್ದೀರೋ ಎಂಬುದನ್ನು ಇದು ಗ್ರಹಿಸುತ್ತದೆ.

ನಿಮ್ಮ ಮನಃಸ್ಥಿತಿಯನ್ನು ತಿಳಿದುಕೊಳ್ಳುವ ಅನ್ವೇಷಣೆಗಳು

ನಿಮ್ಮ ಮನಃಸ್ಥಿತಿಯನ್ನು ತಿಳಿದುಕೊಳ್ಳುವ ಅನ್ವೇಷಣೆಗಳು

ಶಾಪಿಂಗ್

ನೀವು ಮಾಡುವ ಶಾಪಿಂಗ್ ಅನ್ನು ಅನುಸರಿಸಿ ಕೂಡ ನಿಮ್ಮ ಮನಃಸ್ಥಿತಿಯನ್ನು ತಿಳಿದುಕೊಳ್ಳುವ ಅನ್ವೇಷಣೆಗಳು ನಡೆಯುತ್ತಿವೆ. ಗ್ರಾಹಕರ ಮನಃಶಾಸ್ತ್ರವನ್ನು ತಿಳಿದುಕೊಳ್ಳುವ ಕಲೆ ಇದಾಗಿದೆ.

ಮರೆತು ಹೋದ ಮುಖಗಳನ್ನು ಪುನಶ್ಚೇತನಗೊಳಿಸುವ ಅನ್ವೇಷಣೆ

ಮರೆತು ಹೋದ ಮುಖಗಳನ್ನು ಪುನಶ್ಚೇತನಗೊಳಿಸುವ ಅನ್ವೇಷಣೆ

ಸ್ಮರಣೆ

ನಿಮ್ಮ ನೆನಪುಗಳ ಸಂಗ್ರಹಣೆಯಿಂದ ಮರೆತು ಹೋದ ಮುಖಗಳನ್ನು ಪುನಶ್ಚೇತನಗೊಳಿಸುವ ಅನ್ವೇಷಣೆಯನ್ನು ವಿಜ್ಞಾನಿಗಳು ನಡೆಸುತ್ತಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Technology that reads your mind seems like a dream. Or a nightmare. But if Jaguar and NASA get it to work, it could stop you from falling asleep at the wheel by reading brain waves.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot