ಭಾರತದ ಈ ಸುದ್ದಿಗಳು ಫೇಸ್‌ಬುಕ್‌ನಲ್ಲಿ ಟಾಪ್ ಚರ್ಚಿತ

By Shwetha
|

ಫೇಸ್‌ಬುಕ್ ಎಂಬ ದೈತ್ಯ ಜಾಲತಾಣ ಇಂದು ವಿಶ್ವದಾದ್ಯಂತ ಹೆಚ್ಚಿನ ಬಳಕೆದಾರರನ್ನು ಹೊಂದಿ ಟಾಪ್ ಸ್ಥಾನದಲ್ಲಿದೆ. ಹೊಸ ಹೊಸ ಫೀಚರ್‌ಗಳನ್ನು ಈ ತಾಣವು ಬಳಕೆದಾರರಿಗೆ ಪ್ರಾಯೋಜಿಸುತ್ತಿದ್ದು ಹೊಸ ಹೊಸ ವಿಚಾರಗಳನ್ನು ಬಳಕೆದಾರರಲ್ಲಿ ತಿಳಿದುಕೊಳ್ಳುವಂತೆ ಮಾಡುತ್ತಿದೆ. ನಿಮ್ಮ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತನ್ನ ವಾಲ್‌ನ ಖಾಲಿ ಹಾಳೆಯಲ್ಲಿ ಕೇಳಿ ನಮ್ಮೊಳಗಿನ ವಿಚಾರಗಳನ್ನು ಮುಕ್ತವಾಗಿ ಅಭಿವ್ಯಕ್ತಿಸುವ ವೇದಿಕೆಯನ್ನು ಈ ತಾಣ ನಮಗೊದಗಿಸಿದೆ.

ಓದಿರಿ: ಫೇಸ್‌ಬುಕ್ ಬಗ್ಗೆ ನೀವರಿಯದ ಮಾಹಿತಿಗಳು

ಆದರೆ ಇಂದಿನ ಲೇಖನದಲ್ಲಿ ಫೇಸ್‌ಬುಕ್ ಕುರಿತಾದ ಮತ್ತಷ್ಟು ರೋಷಕ ಸಂಗತಿಗಳನ್ನು ನಾವು ನಿಮ್ಮ ಮುಂದೆ ಇರಿಸುತ್ತಿದ್ದು ಫೇಸ್‌ಬುಕ್‌ನಲ್ಲಿ ಜನರು ಯಾವೆಲ್ಲಾ ವಿಷಯಗಳ ಬಗ್ಗೆ ಹೆಚ್ಚು ಚರ್ಚಿಸಿದ್ದಾರೆ ಎಂಬುದನ್ನು ಅರಿತುಕೊಳ್ಳೋಣ.

ಯುಎಸ್ ಪ್ರೆಸಿಡೆಂಟಿಯಲ್ ಇಲೆಕ್ಶನ್

ಯುಎಸ್ ಪ್ರೆಸಿಡೆಂಟಿಯಲ್ ಇಲೆಕ್ಶನ್

ಚುನಾವಣೆ ಕುರಿತಾದ ಮಾಹಿತಿಗಳನ್ನು ಬಳಕೆದಾರರು ಫೇಸ್‌ಬುಕ್‌ನಲ್ಲಿ ಹೆಚ್ಚು ಚರ್ಚಿಸಿದ್ದಾರೆ.

ನವೆಂಬರ್ 13 ಪ್ಯಾರೀಸ್ ದಾಳಿ

ನವೆಂಬರ್ 13 ಪ್ಯಾರೀಸ್ ದಾಳಿ

ಮಾನವ ಕುಲವನ್ನೇ ಅಲ್ಲಾಡಿಸಿಬಿಟ್ಟ, ಹಲವಾರು ಜನರ ರೋದನಕ್ಕೆ ಕಾರಣವಾದ ಪ್ಯಾರೀಸ್ ದಾಳಿ ಫೇಸ್‌ಬುಕ್‌ನಲ್ಲಿ ವ್ಯಾಪಕ ಚರ್ಚಿತವಾಗಿರುವ ವಿಷಯವಾಗಿದೆ.

ನೇಪಾಳ ಭೂಕಂಪ

ನೇಪಾಳ ಭೂಕಂಪ

#ಪ್ರೇಫಾರ್‌ನೇಪಾಳ್ ಹ್ಯಾಶ್‌ಟ್ಯಾಗ್ ಫೇಸ್‌ಬುಕ್‌ನಾದ್ಯಂತ ಮಿಂಚಿನ ಸಂಚಲನವನ್ನೇ ಉಂಟುಮಾಡಿತ್ತು. 7.9 ಮ್ಯಾಗ್ನಿಟ್ಯೂಟ್ ಭೂಕಂಪ ನೇಪಾಳದಲ್ಲಿ ಸಂಭವಿಸಿದ್ದು ಇತಿಹಾಸದಲ್ಲಿಯೇ ದುಃಖದಾಯಕ ನೆನಪನ್ನು ಸೃಷ್ಟಿಸಿತು.

 ವಿವಾಹ ಅಸಮಾನತೆ

ವಿವಾಹ ಅಸಮಾನತೆ

ಒಂದೇ ರೀತಿಯ ಲಿಂಗಗಳ ವಿವಾಹಕ್ಕೆ ಅಮೇರಿಕಾ ಅಸ್ತು ಅಂದಾಗ ವಿಶ್ವವೇ ಬೆಚ್ಚಿಬಿದ್ದಿತ್ತು. ಫೇಸ್‌ಬುಕ್ ಪ್ರೊಫೈಲ್‌ಗಳು ಕಾಮನಬಿಲ್ಲಿನ ಬಣ್ಣದಲ್ಲಿ ಗೋಚರಿಸಿತ್ತು. ಅಂತೆಯೇ ವೈಟ್ ಹೌಸ್ ಕೂಡ.

ಐಎಸ್‌ಐಸ್ ವಿರುದ್ಧ ಹೋರಾಟ

ಐಎಸ್‌ಐಸ್ ವಿರುದ್ಧ ಹೋರಾಟ

ಇಸ್ಲಾಮಿಕ್ ರಾಜ್ಯಗಳು ಮತ್ತು ಅವುಗಳ ಒಳಸಂಚುಗಳ ಕುರಿತಾದ ಚರ್ಚೆಯನ್ನು ನಡೆಸಲು ಫೇಸ್‌ಬುಕ್ ಉತ್ತಮ ವೇದಿಕೆಯಾಯಿತು.

ಸಿರಿಯನ್ ಸಿವಿಲ್ ವಾರ್

ಸಿರಿಯನ್ ಸಿವಿಲ್ ವಾರ್

ಸಿರಿಯಾದ ನಿರಾಶ್ರಿತರ ಕುರಿತು ಅಲ್ಲಿನ ಯುದ್ಧಗಳ ಬಗ್ಗೆ ಫೇಸ್‌ಬುಕ್‌ನಲ್ಲಿ ಚರ್ಚಿಸಲಾಗಿದೆ.

ಚಾರ್ಲಿ ಹೆಬ್ಡೊ ದಾಳಿ

ಚಾರ್ಲಿ ಹೆಬ್ಡೊ ದಾಳಿ

ವಿವಾದಾತ್ಮಕ ಫ್ರೆಂಚ್ ಸುದ್ದಿಪತ್ರಿಕೆ ಚಾರ್ಲಿ ಹೆಬ್ಡೊದ 12 ಉದ್ಯೋಗಿಗಳು ಇಸ್ಲಾಮಿಕ್ ಸಮುದಾಯಗಳು ಕೊಂದ ನಂತರ ಫೇಸ್‌ಬುಕ್‌ನಲ್ಲಿ ಇದು ವ್ಯಾಪಕ ಚರ್ಚೆಯಾಯಿತು.ಲೇಖನಿ ಕತ್ತಿಗಿಂತ ಹರಿತ ಎಂಬುದನ್ನು ವಿಶ್ವಕ್ಕೆ ತೋರಿಸಿಕೊಟ್ಟಿತು.

ಜನಪ್ರಿಯ ಮನೋರಂಜಕರು

ಜನಪ್ರಿಯ ಮನೋರಂಜಕರು

ಟೇಲರ್ ಸ್ವಿಫ್ಟ್ ಲೈಕ್ಸ್, ಕಾನ್ಯೆ ವೆಸ್ಟ್ ಮೊದಲಾದ ಸೆಲೆಬ್ರಿಟಿಗಳೂ ಫೇಸ್‌ಬುಕ್‌ನಲ್ಲಿ ಖ್ಯಾತರಾಗಿದ್ದಾರೆ.

ಫೇಸ್‌ಬುಕ್‌ನಲ್ಲಿ ಮನರಂಜಕ ಕಾರ್ಯಕ್ರಮಗಳು

ಫೇಸ್‌ಬುಕ್‌ನಲ್ಲಿ ಮನರಂಜಕ ಕಾರ್ಯಕ್ರಮಗಳು

ಗೇಮ್ ಆಫ್ ತ್ರೋನ್ಸ್, ದ ವಾಕಿಂಗ್ ಡೆಡ್ ಫೇಸ್‌ಬುಕ್‌ನಲ್ಲಿ ಹೆಚ್ಚು ಖ್ಯಾತಿಯಾದ ಕಾರ್ಯಕ್ರಮಗಳಾಗಿವೆ.

ಟಾಪ್ 10 ಪ್ರಮುಖ ರಾಜಕಾರಣಿಗಳು

ಟಾಪ್ 10 ಪ್ರಮುಖ ರಾಜಕಾರಣಿಗಳು

ಬರಾಕ್ ಒಬಾಮಾ ವಿಶ್ವದಲ್ಲಿಯೇ ಹೆಚ್ಚು ಶಕ್ತಿಯುತ ಮನುಷ್ಯನಾಗಿ ಬಿಂಬಿತರಾಗಿದ್ದು ಇವರ ನಂತರದ ಸ್ಥಾನ ಡೊನಾಲ್ಡ್ ತ್ರಂಪ್‌ಗೆ. ನರೇಂದ್ರ ಮೋದಿಯವರೂ ಈ ಪಟ್ಟಿಯಲ್ಲಿದ್ದಾರೆ.

ಭಾರತದ ಸ್ಥಳಗಳು

ಭಾರತದ ಸ್ಥಳಗಳು

ಭಾರತದ ಈ ಪ್ರಮುಖ ಸ್ಥಾನಗಳೂ ಫೇಸ್‌ಬುಕ್‌ನಲ್ಲಿ ಹೆಚ್ಚು ಜನಪ್ರಿಯಗೊಂಡಿವೆ.

Best Mobiles in India

English summary
In this article we are listing out top 10 most searched topics of Facebook which will happened In India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X