ಮನೆಗಳಿಗಿಂತ ಚಂದ್ರನಲ್ಲಿಯೇ ಅತಿ ವೇಗದ ವೈಫೈ ಸಂಪರ್ಕ

By Suneel
|

ಇಂಟರ್ನೆಟ್‌ ಸಂಪರ್ಕ ಇಂದು ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಮೊಬೈಲ್‌ನ ಮೂಲಭೂತ ಸೌಕರ್ಯ ಎಂದರೇ ತಪ್ಪಾಗಲಾರದು. ಇಂಟರ್ನೆಟ್‌ ಸೇವೆ ಮೊದಲು ಡಯಲ್‌ ಅಪ್ ಕನೆಕ್ಷನ್ ಡಿಎಸ್ಎಲ್ ನಿಂದ ಬಂದು ಪ್ರಸ್ತುತದಲ್ಲಿ ಮನೆಗಳಲ್ಲೇ ವೈಫೈ ಇಂಟರ್ನೆಟ್‌ ಸೇವೆ ದೊರೆಯುತ್ತಿದೆ.

ಓದಿರಿ: ಕನಸಲ್ಲಿ ಕಾಣುವ ತಂತ್ರಜ್ಞಾನಗಳನ್ನು ನನಸು ಮಾಡಿದ ವಿಜ್ಞಾನಿಗಳು

ಇಂದು ಯಾವುದೇ ರೀತಿಯ ಲ್ಯಾನ್‌ವೈರ್‌ ಕನೆಕ್ಷನ್‌ಗಳಿಲ್ಲದೇ ಇಂಟರ್ನೆಟ್‌ ಸೇವೆ ಪಡೆಯುತ್ತಿದ್ದೇವೆ. ಆದರೂ ಸಹ ಒಂದು ಸಮಸ್ಯೆ ಏನೆಂದರೆ ನೆಟ್‌ ಸಂಪರ್ಕ ನಿಧಾನವಾಗುತ್ತಿರುವುದು ಮತ್ತು ನಿಧಾನವಾದಾಗ ರೂಟರ್ ಅನ್ನು ಆಫ್‌ ಮಾಡಿ ಪುನಃ ಪ್ರಾರಂಭ ಮಾಡುವುದು. ಆದರೇ ವೈಫೈ ಸಂಪರ್ಕ ವಿಷಯವನ್ನು ಚಂದ್ರನಿಗೆ ಹೋಲಿಸಿದಾಗ ನಮ್ಮ ಮನೆಗಿಂತ ಚಂದ್ರನಲ್ಲಿಯೇ ವೈಫೈ ಸಂಪರ್ಕ ಅತಿ ಹೆಚ್ಚು ವೇಗವಾಗಿದೆಯಂತೆ. ಇದು ಆಶ್ಚರ್ಯವು ಹೌದು ಹಾಗೆ ಸತ್ಯವೂ ಹೌದು. ಈ ಬಗ್ಗೆ ಹೆಚ್ಚು ಮಾಹಿತಿಯನ್ನು ತಿಳಿಯಲು ಗಿಜ್‌ಬಾಟ್‌ನ ಇಂದಿನ ಲೇಖನ ಓದಿ.

ಚಂದ್ರನ ಕಾಲೋನಿಯಲ್ಲಿ ವೈಫೈ

ಚಂದ್ರನ ಕಾಲೋನಿಯಲ್ಲಿ ವೈಫೈ

Mr. Musk ಚಂದ್ರನ ಮೇಲೆ ಎಎಸ್‌ಎಪಿ ಎಂಬ ಕಾಲೋನಿ ಸ್ಥಾಪಿಸಿದ್ದಾರೆ.

ಚಂದ್ರನ ಕಾಲೋನಿಯಲ್ಲಿ ವೈಫೈ

ಚಂದ್ರನ ಕಾಲೋನಿಯಲ್ಲಿ ವೈಫೈ

ನಾಸಾ ಮತ್ತು ಎಂಐಟಿ ವಿಜ್ಞಾನಿಗಳ ಸಹಪ್ರಯೋಗದಿಂದ ಭೂಮಿಯಲ್ಲಿನ ಟಿಲೊಸ್ಕೋಪ್‌ಗಳು ಚಂದ್ರನ ವೈಫೈ ಸಂಪರ್ಕದಿಂದ ಕೆಲಸ ಮಾಡಲು ಅನುಕೂಲ ವ್ಯವಸ್ಥೆ ಕಲ್ಪಿಸಿದ್ದಾರೆ.

ಟೆಲಿಸ್ಕೋಪ್

ಟೆಲಿಸ್ಕೋಪ್

ಟೆಲಿಸ್ಕೋಪ್‌ಗಳು ಚಂದ್ರನ ಸುತ್ತ ಸುತ್ತುತ್ತಿರುವ ಉಪಗ್ರಹದಿಂದ ಅತಿಗೆಂಪು ಕಿರಣಗಳನ್ನು ಕಳುಹಿಸಲು ವೈಫೈ ಬಳಸುತ್ತಿವೆ.

 ಚಂದ್ರನಲ್ಲಿನ ವೈಫೈ ವೇಗ

ಚಂದ್ರನಲ್ಲಿನ ವೈಫೈ ವೇಗ

ಚಂದ್ರನಲ್ಲಿನ ರೆಕಾರ್ಡಿಂಗ್ ಅಪ್‌ಲೋಡ್‌ ವೇಗ 622 Mbps. ಇದು ಭೂಮಿಯಲ್ಲಿನ ಬ್ರಾಡ್‌ಬ್ಯಾಂಡ್‌ ವೇಗಕ್ಕಿಂತ ಮೈಲುಗೈ ಆಗಿದೆ.

ಡೌನ್‌ಲೋಡ್‌ ವೇಗ

ಡೌನ್‌ಲೋಡ್‌ ವೇಗ

ಡೌನ್‌ಲೋಡ್‌ ವೇಗ ಭೂಮಿಗಿಂತ ಚಂದ್ರನಲ್ಲಿ ಸ್ವಲ್ಪ ಕಡಿಮೆ ಇದ್ದು, 19.44Mbps ಇದೆ.

ವೈಫೈ ಸಿಗ್ನಲ್‌

ವೈಫೈ ಸಿಗ್ನಲ್‌

ಚಂದ್ರನ ಮೇಲೆ ಇರಿಸಿರುವ ವೈಫೈ ಸಿಗ್ನಲ್‌ ಸುಮಾರು 200,000 ಮೈಲಿಗಳ ವರೆಗೂ ಸಿಗಲಿದೆಯಂತೆ. ಇದು ಹೆಚ್ಚು ಆಕರ್ಷಕವಾಗಿದೆ.

ನ್ಯೂ ಮೆಕ್ಸಿಕೊದಲ್ಲಿ 4 ಟೆಲಿಸ್ಕೋಪ್‌ಗಳ ಇನ್ಸ್ಟಾಲ್

ನ್ಯೂ ಮೆಕ್ಸಿಕೊದಲ್ಲಿ 4 ಟೆಲಿಸ್ಕೋಪ್‌ಗಳ ಇನ್ಸ್ಟಾಲ್

ಭೂಮಿಯ ವಾತಾವರಣದಲ್ಲಿ ಹೆಚ್ಚು ಸಮಸ್ಯೆ ಆಗಿರುವ ಸಿಗ್ನಲ್‌ಗಳನ್ನು ಪಡೆಯಲು ವಿಜ್ಞಾನಿಗಳು ನ್ಯೂ ಮೆಕ್ಸಿಕೋದಲ್ಲಿ 4 ಟೆಲಿಸ್ಕೋಪ್‌ಗಳನ್ನು ಇನ್ಸ್ಟಾಲ್‌ ಮಾಡಲು ನಿರ್ಧರಿಸಿದ್ದಾರೆ.

 ಉಪಗ್ರಹವನ್ನು ತಲುಪಲು ಸಿಗ್ನಲ್‌ ನಿರ್ವಹಣೆಗಾಗಿ ಟೆಲಿಸ್ಕೋಪ್‌ಗಳನ್ನು ಇನ್ಸ್ಟಾಲ್‌ ಮಾಡಲಾಗುತ್ತಿದೆ.

ಉಪಗ್ರಹವನ್ನು ತಲುಪಲು ಸಿಗ್ನಲ್‌ ನಿರ್ವಹಣೆಗಾಗಿ ಟೆಲಿಸ್ಕೋಪ್‌ಗಳನ್ನು ಇನ್ಸ್ಟಾಲ್‌ ಮಾಡಲಾಗುತ್ತಿದೆ.

ಉಪಗ್ರಹವನ್ನು ತಲುಪಲು ಸಿಗ್ನಲ್‌ ನಿರ್ವಹಣೆಗಾಗಿ ಟೆಲಿಸ್ಕೋಪ್‌ಗಳನ್ನು ಇನ್ಸ್ಟಾಲ್‌ ಮಾಡಲಾಗುತ್ತಿದೆ.

Most Read Articles
Best Mobiles in India

English summary
Internet has evolved from dial up connection to DSL and now we have the Wi-Fi internet available right in our homes, which provided us with the ease and comfort of connectivity without any hassle of LAN wires and the mess which follows.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more