ಕನಸಲ್ಲಿ ಕಾಣುವ ತಂತ್ರಜ್ಞಾನಗಳನ್ನು ನನಸು ಮಾಡಿದ ವಿಜ್ಞಾನಿಗಳು

Written By:

ಜನರು ಇಂದು ತಮ್ಮ ಕನಸುಗಳನೆಲ್ಲಾ ನನಸಾಗಿ ಮಾಡಿಮಾಡಿಕೊಳ್ಳುವಂತಹ ಯುಗದಲ್ಲಿ ಜೀವಿಸುತ್ತಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಇಂದು ಆವಿಷ್ಕಾರ ಗೊಂಡಿರುವ ಎಷ್ಟೋ ಟೆಕ್ನಾಲಜಿಗಳು ಉದಾಹರಣೆಯಾಗಿವೆ.

ಓದಿರಿ: ಭಾರತದಲ್ಲೂ ಇವೆ ಅತ್ಯಾಧುನಿಕ ಟಾಪ್‌ ಟೆಕ್ನಾಲಜಿ ನಗರಗಳು

ಟೆಕ್‌ ಕ್ಷೇತ್ರದ ಅತ್ಯದ್ಭುತ ಬೆಳವಣಿಗೆಯಿಂದ ಜನರು, ಅಭಿವೃದ್ದಿಗೊಳ್ಳುತ್ತಿರುವ ಟೆಕ್‌ಗಳಿಗಿಂತಲೂ ಒಂದು ಹೆಜ್ಜೆ ಮುಂದೆ ಸಾಗಿ ಕನಸು ಕಾಣುತ್ತಿದ್ದಾರೆ. ಅಂತಹ ಕನಸುಗಳನ್ನು ನನಸು ಮಾಡುವ ಟೆಕ್‌ಗಳನ್ನು ನಾವು ಅಭಿವೃದ್ದಿ ಪಡಿಸುತ್ತೇವೆ ಎಂದು ಹಲವು ಸಂಶೋಧಕರು ಹಟಮಾಡಿ ಕುಳಿತಿದ್ದು, ಆ ಟೆಕ್ನಾಲಜಿಗಳನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕೃತಕ ಕಿವಿರುಗಳು

ಕೃತಕ ಕಿವಿರುಗಳು

ಕೃತಕ ಕಿವಿರುಗಳು

ಇಸ್ರೇಲ್‌ ಮೂಲದ ಅಲಾನ್‌ ಬಾಡ್ನರ್ ಎಂಬ ಸಂಶೋಧಕ ಪ್ರೋಟೋ ಟೈಪ್‌ ರೀತಿಯ ಕೃತಕ ಕಿವಿರುಗಳನ್ನು ಆವಿಷ್ಕರಿಸಿದ್ದು, ಈ ಕಿವಿರುಗಳು ಮನುಷ್ಯನು ನೀರಿನೊಳಗೆ ಈಜುವಾಗ ಉಸಿರಾಟಕ್ಕೆ ಆಕ್ಸಿಜನ್‌ ಜೆನೆರೇಟ್‌ ಮಾಡುತ್ತವೆ.

ಕೃಷಿ ಮಾಡುವ ರೋಬೋಟ್‌

ಕೃಷಿ ಮಾಡುವ ರೋಬೋಟ್‌

ಕೃಷಿ ಮಾಡುವ ರೋಬೋಟ್‌

ರೋಬೋಟ್‌ಗಳು ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವ ದಿನ ತುಂಬ ದೂರವೇನಿಲ್ಲ. ಪ್ರಪಂಚದಾದ್ಯಂತ ರೋಬೋಟ್‌ಗಳನ್ನು ಅಭಿವೃದ್ದಿ ಪಡಿಸುವ ರೂಮರ್ ರೋಬೋಟ್‌ ಕಂಪನಿ ಈಗ ಕೃಷಿ ಮಾಡುವ ರೋಬೋಟ್‌ಗಳನ್ನು ಅಭಿವೃದ್ದಿಗೊಳಿಸುತ್ತಿದೆ. ಈಗಾಗಲೇ ಬಾಸ್ಟನ್‌ ಎಂಬ ರೋಬೋಟ್‌ ಮಾನವರು ಮಾಡುವ ಶೇಕಡ 40ರಷ್ಟು ಕೃಷಿ ಕೆಲಸವನ್ನು ಮಾಡುತ್ತಿದೆ.

ಸನ್‌ಸ್ಕ್ರೀನ್‌ ಮಾತ್ರೆಗಳು

ಸನ್‌ಸ್ಕ್ರೀನ್‌ ಮಾತ್ರೆಗಳು

ಸನ್‌ಸ್ಕ್ರೀನ್‌ ಮಾತ್ರೆಗಳು

ಸೂರ್ಯನ ಬೆಳಕು ಸೂರ್ಯನ ಕಿರಣಗಳು ಎರಡು ಸಹ ಮನುಷ್ಯನಿಗೆ ಒಳ್ಳೆಯದು. ಆದರೆ, ಅತೀಯಾದ ಕೆಲವು ಸೂರ್ಯನ ಕಿರಣಗಳು ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತವೆ. ಸೂರ್ಯನ ಕಿರಣಗಳಿಂದ ಜನರನ್ನು ಸುರಕ್ಷಿಸಲು ಲಂಡನ್‌ನ ಕಿಂಗ್ಸ್‌ ಕಾಲೇಜಿನಲ್ಲಿ ಸಂಶೋಧನೆ ಕೈಗೊಂಡಿದ್ದು ಶೀಘ್ರದಲ್ಲಿ ಸನ್‌ಸ್ಕ್ರೀನ್‌ ಮಾತ್ರೆಗಳು ಅಭಿವೃದ್ದಿಗೊಂಡು ಇವು ಜನರಿಗೆ ಸುರಕ್ಷೆ ನೀಡುತ್ತವೆ.

ಪೇಪರ್‌ನಂತೆ ತೆಳುವಾದ ಕಂಪ್ಯೂಟರ್‌ ಮತ್ತು ಫೋನ್‌

ಪೇಪರ್‌ನಂತೆ ತೆಳುವಾದ ಕಂಪ್ಯೂಟರ್‌ ಮತ್ತು ಫೋನ್‌

ಪೇಪರ್‌ನಂತೆ ತೆಳುವಾದ ಕಂಪ್ಯೂಟರ್‌ ಮತ್ತು ಫೋನ್‌

'ಫೇಪರ್‌ಫೋನ್' ಯೋಜನೆಯನ್ನು ಕೆನೆಡಿಯನ್ ಮತ್ತು ಅಮೇರಿಕನ್‌ ವಿಶ್ವವಿದ್ಯಾನಿಲಯಗಳು ಕೈಗೊಂಡಿದ್ದು, ಮುಂದಿನ ಐದು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.

ಹಾಲೋಗ್ರಾಫಿಕ್‌ ಟಿವಿ

ಹಾಲೋಗ್ರಾಫಿಕ್‌ ಟಿವಿ

ಹಾಲೋಗ್ರಾಫಿಕ್‌ ಟಿವಿ

ಹಾಲೋಗ್ರಾಫೀಕ್‌ ಟಿವಿ ಎಲ್ಇಡಿ ಮತ್ತು ಎಚ್‌ಡಿ ಟಿವಿಗಳಿಗಿಂತ ವಿಭಿನ್ನವಾಗಿದ್ದು, ಹಾಲೋಗ್ರಾಫಿಕ್‌ ಡಿಸ್‌ಪ್ಲೇ ಹೊಂದಿವೆ. ಇದನ್ನು 10 ವರ್ಷಗಳಲ್ಲಿ ಎಂಐಟಿ ಸಂಶೋಧಕರು ಅಭಿವೃದ್ದಿ ಪಡಿಸುವಲ್ಲಿ ಹೇಳಿದ್ದಾರೆ.

ರಿಯಲ್‌ ಟೈಮ್‌ ಗೂಗಲ್‌ ಅರ್ಥ್‌

ರಿಯಲ್‌ ಟೈಮ್‌ ಗೂಗಲ್‌ ಅರ್ಥ್‌

ರಿಯಲ್‌ ಟೈಮ್‌ ಗೂಗಲ್‌ ಅರ್ಥ್‌

ಕ್ಯಾಮೆರಾವನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇರಿಸಿ ಗೂಗಲ್‌ ಅರ್ಥ್‌ ಅನ್ನು ರಿಯಲ್‌ ಟೈಮ್‌ನಲ್ಲಿ ತೋರಿಸುವುದು ಈ ಯೋಜನೆಯಾಗಿದೆ. ಇದನ್ನು ಆಕ್ಸ್‌ಪರ್ಡ್‌ ಆರ್‌ಎಎಲ್‌ ಸ್ಪೇಸ್‌ ವಿಜ್ಞಾನಿಗಳು ಅಭಿವೃದ್ದಿ ಪಡಿಸುವಲ್ಲಿ ಮುಂದಾಗಿದ್ದಾರೆ.

ರಿಯಲ್‌ ಟೈಮ್‌ ಗೂಗಲ್‌ ಅರ್ಥ್‌

ರಿಯಲ್‌ ಟೈಮ್‌ ಗೂಗಲ್‌ ಅರ್ಥ್‌

ರಿಯಲ್‌ ಟೈಮ್‌ ಗೂಗಲ್‌ ಅರ್ಥ್‌

ಕ್ಯಾಮೆರಾವನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇರಿಸಿ ಗೂಗಲ್‌ ಅರ್ಥ್‌ ಅನ್ನು ರಿಯಲ್‌ ಟೈಮ್‌ನಲ್ಲಿ ತೋರಿಸುವುದು ಈ ಯೋಜನೆಯಾಗಿದೆ. ಇದನ್ನು ಆಕ್ಸ್‌ಪರ್ಡ್‌ ಆರ್‌ಎಎಲ್‌ ಸ್ಪೇಸ್‌ ವಿಜ್ಞಾನಿಗಳು ಅಭಿವೃದ್ದಿ ಪಡಿಸುವಲ್ಲಿ ಮುಂದಾಗಿದ್ದಾರೆ.

ವೈರ್‌ಲೆಸ್‌ ಇಲೆಕ್ಟ್ರಿಸಿಟಿ

ವೈರ್‌ಲೆಸ್‌ ಇಲೆಕ್ಟ್ರಿಸಿಟಿ

ವೈರ್‌ಲೆಸ್‌ ಇಲೆಕ್ಟ್ರಿಸಿಟಿ

ಎಂಐಟಿ ವಿಜ್ಞಾನಿ ಮರಿನ್‌ ಸೋಲ್ಜೆಸಿಕ್‌ ಅವರು ಈ ತಂತ್ರಜ್ಞಾನವನ್ನು ಅಭಿವೃದ್ದಿ ಪಡಿಸಿದ್ದು, ಇದು ಗ್ಯಾಜೆಟ್ಸ್‌ಗಳಿಗೆ ವೈರ್‌ಗಳಿಲ್ಲದೇ ಚಾರ್ಚ್ ನೀಡುತ್ತದೆ. ಇಲೆಕ್ಟ್ರಾನಿಕ್‌ ತರಂಗಗಳ ಮೂಲಕ ಈ ಕೆಲಸ ನಿರ್ವಹಣೆ ಆಗಲಿದೆ ಎನ್ನಲಾಗಿದೆ.

ಅಲ್ಟ್ರಾ ಹೈಸ್ಪೀಡ್‌ ಟ್ಯೂಬ್‌ ರೈಲುಗಳು

ಅಲ್ಟ್ರಾ ಹೈಸ್ಪೀಡ್‌ ಟ್ಯೂಬ್‌ ರೈಲುಗಳು

ಅಲ್ಟ್ರಾ ಹೈಸ್ಪೀಡ್‌ ಟ್ಯೂಬ್‌ ರೈಲುಗಳು

ಜಪಾನ್‌ ಚಕ್ರಗಳಿಲ್ಲದ ಈ ಟ್ಯೂಬ್‌ ರೈಲುಗಳನ್ನು 2045 ಲಾಂಚ್‌ ಮಾಡಲಿದೆ. ಈ ರೈಲುಗಳ ವೇಗ 300mph.

ಸಮರ್ಥನೀಯ ಸಮ್ಮಿಳನ ರಿಯಾಕ್ಟರ್

ಸಮರ್ಥನೀಯ ಸಮ್ಮಿಳನ ರಿಯಾಕ್ಟರ್

ಸಮರ್ಥನೀಯ ಸಮ್ಮಿಳನ ರಿಯಾಕ್ಟರ್

ಸಮರ್ಥನೀಯ ನ್ಯೂಕ್ಲಿಯಾರ್ ಸಮ್ಮಿಳನ ರಿಯಾಕ್ಟರ್.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We are living in an era where dreams are turning into reality and we are witnessing new inventions about which we only read in novels before. We have compiled a list of 10 such technologies, which are in development and shall be available soon..
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot