ದೊಡ್ಡ ಕಂಪೆನಿಗಳ ಹಿಂದಿನ ಶಕ್ತಿಗಳು ಇವರು

Written By:

ಟೆಕ್‌ ಕ್ಷೇತ್ರದಲ್ಲಿ ಯಾವಾಗ್ಲೂ ಕ್ರಿಯೆಟಿವ್‌ ಆಗಿರುವಂತಹ ವ್ಯಕ್ತಿಗಳಿಗೆ ತುಂಬಾ ಬೇಡಿಕೆ ಇರುತ್ತದೆ. ಈ ರೀತಿಯ ಸೃಜನಶೀಲತೆಯನ್ನು ಮೈಗೂಡಿಸಿಕೊಂಡಿರುವ ವ್ಯಕ್ತಿಗಳಿಗೆ ಕಂಪೆನಿಗಳು ತುಂಬಾ ಗೌರವ ಕೊಡುತ್ತಾರೆ. ಕಳೆದ ಗುರುವಾರವಷ್ಟೇ ಗೂಗಲ್‌ ಕಂಪೆನಿ ಆಂಡ್ರಾಯ್ಡ್ ಮುಖ್ಯಸ್ಥರಾಗಿ ಭಾರತೀಯ ಮೂಲದ ಸುಂದರ್ ಪಿಚಯ್‌ ನೇಮಕ ಮಾಡಿದ್ದು ಇದೇ ಕಾರಣಕ್ಕಾಗಿ ಅಲ್ವೆ. ಹೀಗಾಗಿ ಇಂಥ ವ್ಯಕ್ತಿಗಳೇ ಟೆಕ್‌ ಕಂಪೆನಿಗಳ ಆಸ್ತಿ. ಇವರ ಕಠಿಣ ಪರಿಶ್ರಮದಿಂದಾಗಿ ಕಂಪೆನಿಯನ್ನು ಯಶಸ್ವಿಯನ್ನಾಗಿಸುತ್ತಾರೆ

ಹೀಗಾಗಿ ಸದ್ಯ ಟೆಕ್‌ ಕ್ಷೇತ್ರದ ದೊಡ್ಡ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಕ್ರಿಯೆಟಿವ್ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಗಿಜ್ಬಾಟ್‌ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂದು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಾನಿ ಐವಿ

ಜಾನಿ ಐವಿ

ಹಿರಿಯ ಉಪಾಧ್ಯಕ್ಷ ,ಕೈಗಾರಿಕಾ ವಿನ್ಯಾಸ ವಿಭಾಗ, ಆಪಲ್‌

ಗೇಬ್‌ ನೆವೆಲ್

ಗೇಬ್‌ ನೆವೆಲ್

ಸಹ ಸಂಸ್ಥಾಪಕ ವಾಲ್ವೆ

ಜೂಲಿ ಉರ್‌ಮನ್‌

ಜೂಲಿ ಉರ್‌ಮನ್‌

ಸಂಸ್ಥಾಪಕಿ ಮತ್ತು ಸಿಇಒ, ಒಯುವ(Ouya)

ವೈವಸ್‌ ಬೆಹಾರ್

ವೈವಸ್‌ ಬೆಹಾರ್

ಸಂಸ್ಥಾಪಕ, ಫುಸರ್‌ಪ್ರೋಜೆಕ್ಟ್‌

Doug Cutting

Doug Cutting

chief architect, Cloudera

ಜ್ಯಾಕ್‌ ಡೋರ್ಸಿ

ಜ್ಯಾಕ್‌ ಡೋರ್ಸಿ

ಸಿಇಒ, ಸ್ಕ್ಯಾರ್‌

ಎಬೆನ್‌ ಉಪ್ಟನ್‌

ಎಬೆನ್‌ ಉಪ್ಟನ್‌

ಸಂಸ್ಥಾಪಕ ಮತ್ತು ಟ್ರಸ್ಟಿ, ರಸ್ಪ್‌ಬೆರಿ ಪೈ ಫೌಂಡೇಶನ್‌

ಮಿಜಿಕ್‌ವಾಸ್ಕಿ

ಮಿಜಿಕ್‌ವಾಸ್ಕಿ

ಸಂಸ್ಥಾಪಕ ಪೆಬೆಲ್‌ ಟೆಕ್ನಲಾಜಿ

ಬ್ರಿ ಪೆಟ್ಟಿಸ್‌

ಬ್ರಿ ಪೆಟ್ಟಿಸ್‌

ಸಹಸಂಸ್ಥಾಪಕ ಮತ್ತು ಸಿಇಒ, ಮೇಕರ್‌ಬೊಟ್‌

ಏರನ್‌ ಲಿವಿ

ಏರನ್‌ ಲಿವಿ

ಸಹ ಸಂಸ್ಥಾಪಕ, ಸಿಒಒ ಬಾಕ್ಸ್‌

ಮಾರ್ಟಿನ್‌ ಕಸಾಡೋ

ಮಾರ್ಟಿನ್‌ ಕಸಾಡೋ

ನೆಟ್‌ವರ್ಕಿಂಗ್‌ ಗುರು, ವಿಎಂವೇರ್‌

ಪೆರಿ ಚೆನ್‌

ಪೆರಿ ಚೆನ್‌

ಸಿಇಒ,ಕಿಕ್‌ ಸ್ಟಾರ್‌ಟರ್‌

ಬೆನ್‌ ಕಫ್‌ಮಾನ್‌

ಬೆನ್‌ ಕಫ್‌ಮಾನ್‌

ಸಂಸ್ಥಾಪಕ,ಕ್ವಿರ್‌ಕಿ

ಟೋನಿ ಫೆಡೆಲ್‌

ಟೋನಿ ಫೆಡೆಲ್‌

ಸಂಸ್ಥಾಪಕ ಮತ್ತು ಸಿಇಒ, ನೆಸ್ಟ್‌

ಬ್ರೆಯಾನ್ ಕ್ಯಾಂಟಿರಿಲ್‌

ಬ್ರೆಯಾನ್ ಕ್ಯಾಂಟಿರಿಲ್‌

ಎಸ್‌ವಿಪಿ, ಇಂಜಿನಿಯರಿಂಗ್‌ ಜಾಯಿನೆಟ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot