2012 ಸಾಲಿನಲ್ಲಿ ಬಿಡುಗಡೆಯಾದ ಆಕರ್ಷಕ ಗ್ಯಾಜೆಟ್‌ಗಳು

By Vijeth Kumar Dn
|
2012 ಸಾಲಿನಲ್ಲಿ ಬಿಡುಗಡೆಯಾದ ಆಕರ್ಷಕ ಗ್ಯಾಜೆಟ್‌ಗಳು

3ಎಂ ರೋಕೂ ಪ್ರೊಜೆಕ್ಟರ್‌ (Roku projector)

ನಿಮ್ಮ ಮನೆಯಲ್ಲಿಯೇ ದೊಡ್ಡ ಪರದೆಯ ಮೇಲೆ ಸಿನಿಮಾ ನೋಡುವ ಆಸೆ ನಿಮಗಿದೆಯೆ? ಅಂದಹಾಗೆ ಇದಕ್ಕಾಗಿ ನೀವೂ ದೊಡ್ಡ ದೊಡ್ಡ ಗಾತ್ರದ ಪ್ರೊಜೆಕ್ಟರ್‌ಗಳನ್ನು ಖರೀದಿಸಿವ ಅಗತ್ಯವಿಲ್ಲ. ಇದಕ್ಕಾಗಿ ನೀವು ರೋಕೂ ಪಾಕೆಟ್‌ ಪ್ರೊಜೆಕ್ಟರ್‌ ಖರೀದಿಸಿದರೆ ಸಾಕು, ಈ ಪ್ರೊಜೆಕ್ಟರ್‌ನಲ್ಲಿ 800×480 ರೆಸ್ಯೆಲ್ಯೂಷನ್‌ ನೊಂದಿಗೆ ವಿಡಿಯೋ ನೋಡಬಹುದಾಗಿದೆ. ಹಾಗೂ 2.5 ಗಂಟೆಗಳ ಬ್ಯಾಟರಿ ಬ್ಯಾಕಪ್‌ ನೀಡುತ್ತದೆ.

ವಿಮಾನವನ್ನೇ ಮೀರಿಸುವಂತೆ ಹಾರಾಡುತ್ತಾನೆ ಈತ!

ಮೌಸ್‌ಗಳು ಹೀಗೂ ಉಂಟು ಮಾರಾಯ್ರೇ!

ಫೋಟೋಶಾಪ್‌ನಲ್ಲಿ ಮಾಡಲಾದ ಅದ್ಭುತ ಚಿತ್ರಗಳಿವು

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X