2012 ಸಾಲಿನಲ್ಲಿ ಬಿಡುಗಡೆಯಾದ ಆಕರ್ಷಕ ಗ್ಯಾಜೆಟ್‌ಗಳು

By Vijeth Kumar Dn
|
2012 ಸಾಲಿನಲ್ಲಿ ಬಿಡುಗಡೆಯಾದ ಆಕರ್ಷಕ ಗ್ಯಾಜೆಟ್‌ಗಳು

ಗೋಪ್ರೋ ಹೀರೋ 3 (GoPro Hero 3)

ಗೋ ಪ್ರೋ ಹೀರೋ 3 ಔಟ್‌ಡೋರ್‌ ಫೋಟೋಗ್ರಫೀಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಕಡಿಮೆ ತೂಕ ಹೊಂದಿರುವ ಈ ಕ್ಯಾಮೆರಾ ವಾಟರ್‌ ಪ್ರೋಫ್‌, ಶಾಕ್‌ ಪ್ರೋಫ್‌ ಫೀಚರ್ಸ್‌ಗಳನ್ನು ನೀಡಲಾಗಿದ್ದು ಎಲ್ಲಿ ಬೇಕಾದರೂ ಪ್ರಯೋಗಿಸ ಬಹುದಾಗಿದೆ. ನೋಡಲು ತೀರಾ ಚಿಕ್ಕದೆನಿಸುವ ಈ ಕ್ಯಾಮೆರಾದಲ್ಲಿ ವೈ-ಫೈ ಫೀಚರ್‌ ಸಹ ನೀಡಲಾಗಿದ್ದು ಕಡಿಮೆ ಬಳಕಿನಲ್ಲಿ ಹೈ ಕ್ವಾಲಿಟಿ ಪಿಕ್ಚರ್‌ ತೆಗೆಯಬಲ್ಲದ್ದಾಗಿದ್ದು 1080 ಪಿಕ್ಸೆಲ್‌ ಫೀಚರ್‌ ನೀಡಲಾಗಿದೆ.

ಟಾಪ್‌ 5 ಆಕರ್ಷಕ ಕೂಲ್‌ ಗ್ಯಾಡ್ಜೆಟ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X