ಟೆಕ್‌ ಕ್ಷೇತ್ರದ ಸಾಧನೆಗಾಗಿ ಸ್ಫೂರ್ತಿಯಾದ ಸಿಇಓಗಳು

Posted By:

ಪ್ರಸ್ತುತದಲ್ಲಿ ಜಾಬ್‌ಓರಿಯೆಂಟೆಡ್‌ ಕೋರ್ಸ್‌ ಯಾವುದು ಎಂದು ಕೇಳಿದರೇ ಎಲ್ಲರೂ ಕೂಡ ಟೆಕ್‌ ಕಡೆ ಬೆರಳು ಮಾಡಿ ತೋರಿಸುತ್ತಾರೆ. ಆದರೂ ಸಹ ಟೆಕ್‌ ಕ್ಷೇತ್ರದಲ್ಲಿ ಸಾಧನೆ ಮಾಡಬಯಸುವವರಿಗೆ ಟೆಕ್‌ ಕ್ಷೇತ್ರದ ಸಾಧಕರು ಹಾಗೂ ಟ್ರೆಂಡ್‌ ಸೆಟರ್‌ಗಳಂತೆ ಸ್ಫೂರ್ತಿ ನೀಡುವವರ ಇತಿಹಾಸ, ಅವರು ಯಾರು ಎಂದು ತಿಳಿದು ಕೊಳ್ಳುವುದು ಅನಿವಾರ್ಯ.

ಓದಿರಿ: ನೀರಿಗೆ ಬಿದ್ದ ಮೊಬೈಲ್‌ ರಕ್ಷಿಸುವುದು ಹೇಗೆ

ಟೆಕ್ನಾಲಜಿ ಕ್ರೇತ್ರದಲ್ಲಿ ಸಾಧನೆ ಮಾಡಬಯಸಯವವರಿಗೆ ಇಂದು ಟೆಕ್‌ ವರ್ಲ್ಡ್‌ನಲ್ಲಿ ಟಾಪ್‌ ಸಿಇಓ ಎನಿಸಿಕೊಂಡಿರುವ 10 ವ್ಯಕ್ತಿಗಳು ಪ್ರಸ್ತುತ ಟ್ರೆಂಡ್‌ ಸೆಟರ್‌ ಯುವಜನತೆಗೆ ಸ್ಫೂರ್ತಿಯಾಗಬಲ್ಲರು. ಅವರು ಎಂದಿಗೂ ಸಹ ಸ್ಫೂರ್ತಿದಾಯಕ ಟೆಕ್‌ ಸಿಇಓ ಎಂದು ಪ್ರಖ್ಯಾತಗೊಂಡಿದ್ದಾರೆ. ಅವರು ಯಾರು ಎಂದು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ತಿಳಿಸುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪೀಟ್ ಕ್ಯಾಶ್‌ಮೋರ್‌ - ಮಾಶೇಬಲ್

ಪೀಟ್ ಕ್ಯಾಶ್‌ಮೋರ್‌ - ಮಾಶೇಬಲ್

ಪೀಟ್ ಕ್ಯಾಶ್‌ಮೋರ್‌ - ಮಾಶೇಬಲ್

ಕ್ಯಾಶ್‌ಮೋರ್‌ ಮಾಶೇಬಲ್‌ ಬ್ಲಾಗ್‌ನ ಸಂಸ್ಥಾಪಕನಾಗಿದ್ದು, ಬ್ಲಾಗ್‌ ಡಿಜಿಟಲ್‌ ವರ್ಲ್ಡ್‌ನ ಹೊಸ ಟ್ರೆಂಡ್‌ ಹುಡುಕಿ ಸಂಸ್ಥಾಪನೆ ಮಾಡುತ್ತದೆ. ಪಬ್ಲಿಕೇಶನ್‌ ಲಕ್ಷಾಂತರ ಮಿಲಿಯನ್‌ ಬಳಕೆದಾರರಿಂದ ಓದಲ್ಪಡುತ್ತಿದೆ.

ಟಿಮ್ ಕುಕ್ - ಆಪಲ್

ಟಿಮ್ ಕುಕ್ - ಆಪಲ್

ಟಿಮ್ ಕುಕ್ - ಆಪಲ್

ಟಿಮ್‌ ಕುಕ್‌ ಆಪಲ್‌ ಕಂಪನಿಯ ಸಿಇಓ. ಪ್ರಸ್ತುತದಲ್ಲಿ ಟೆಕ್‌ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಆಪಲ್‌ ಕಂಪನಿಯ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ.

ವರ್ಜಿನಾ ರಾಮೆಟ್ಟಿ - ಐಬಿಎಂ

ವರ್ಜಿನಾ ರಾಮೆಟ್ಟಿ - ಐಬಿಎಂ

ವರ್ಜಿನಾ ರಾಮೆಟ್ಟಿ - ಐಬಿಎಂ

ವರ್ಜಿನಾ ರಾಮೆಟ್ಟಿ ಐಬಿಎಂ ಸಿಇಓ ಮತ್ತು ಅಧ್ಯಕ್ಷಸ್ಥಾನ ಪಡೆದಿದ್ದಾಳೆ. ವರ್ಜಿನಾ ಮೊಟ್ಟ ಮೊದಲ ಐಬಿಎಂ ಕಂಪನಿಯ ನಿರ್ವಹಣೆ ಹೊತ್ತ ಮಹಿಳೆಯಾಗಿದ್ದಾಳೆ.

ಟಿಮ್‌ ಆರ್ಮ್‌ಸ್ಟ್ರಾಂಗ್‌ - ಎಓಎಲ್‌

ಟಿಮ್‌ ಆರ್ಮ್‌ಸ್ಟ್ರಾಂಗ್‌ - ಎಓಎಲ್‌

ಟಿಮ್‌ ಆರ್ಮ್‌ಸ್ಟ್ರಾಂಗ್‌ - ಎಓಎಲ್‌

ಟಮ್‌ ಆರ್ಮ್‌ಸ್ಟ್ರಾಂಗ್‌ ಪ್ರಸ್ತುತದಲ್ಲಿ ಎಓಎಲ್‌ನ ಸಿಇಓ ಮತ್ತು ಅಧ್ಯಕ್ಷನಾಗಿದ್ದಾನೆ. ಈತ ಅಮೇರಿಕದ ಗೂಗಲ್‌ ಆಪರೇಟರ್‌ ನಿರ್ವಹಣೆಯ ಪ್ರಮುಖ ಜವಾಬ್ದಾರಿಯನ್ನು ಸಹ ನಿಭಾಯಿಸುತ್ತಿದ್ದಾನೆ.

ಜಾಕ್‌ ಡಾರ್ಸೆ - ಟ್ವಿಟರ್‌

ಜಾಕ್‌ ಡಾರ್ಸೆ - ಟ್ವಿಟರ್‌

ಜಾಕ್‌ ಡಾರ್ಸೆ - ಟ್ವಿಟರ್‌

ಜಾಕ್‌ ಡಾರ್ಸೆ ಅತಿದೊಡ್ಡ ಮೈಕ್ರೋ ಬ್ಲಾಗಿಂಗ್‌ ಸೈಟ್‌ ಟ್ವಿಟರ್‌ ಜಾಲತಾಣದ ಸಂಸ್ಥಾಪಕ. ಅಲ್ಲದೇ ಈತ ಮೊಬೈಲ್‌ ಪೇಮೆಂಟ್ಸ್ ಕಂಪನಿಯಾ ಸಂಸ್ಥಾಪಕನು ಆಗಿದ್ದಾನೆ.

ಲಾರ್ರಿ ಪೇಜ್‌ - ಗೂಗಲ್

ಲಾರ್ರಿ ಪೇಜ್‌ - ಗೂಗಲ್

ಲಾರ್ರಿ ಪೇಜ್‌ - ಗೂಗಲ್

ಲಾರ್ರಿ ಪೇಜ್‌ ಗೂಗಲ್‌ ಕಂಪನಿಯ ಸಹ-ಸಂಸ್ಥಾಪಕ ಹಾಗೂ ಸಿಇಓ ಆಗಿದ್ದಾನೆ.

ಸ್ಟೀವ್ ಬಾಲ್ಮರ್ - ಮೈಕ್ರೋಸಾಫ್ಟ್

ಸ್ಟೀವ್ ಬಾಲ್ಮರ್ - ಮೈಕ್ರೋಸಾಫ್ಟ್

ಸ್ಟೀವ್ ಬಾಲ್ಮರ್ - ಮೈಕ್ರೋಸಾಫ್ಟ್

ಸ್ಟೀವ್‌ ಬಾಲ್ಮರ್‌ ಮೈಕ್ರೋಸಾಫ್ಟ್‌ನ ಪ್ರಸ್ತುತ ಸಿಇಓ ಆಗಿದ್ದಾನೆ. ಅಮೇರಿಕದ ಎರಡನೇ ಬಿಲೇನಿಯರ್ ಆಗಿದ್ದಾನೆ.

ಜೆಫ್ ಬೆಜೊಸ್ - Amazon.com

ಜೆಫ್ ಬೆಜೊಸ್ - Amazon.com

ಜೆಫ್ ಬೆಜೊಸ್ - Amazon.com

ಪ್ರಸ್ತುತದಲ್ಲಿ ಪ್ರಪಂಚದಾದ್ಯಂತ ವಿಶಾಲವಾಗಿ ಆನ್‌ಲೈನ್‌ ಮಾರುಕಟ್ಟೆ ವ್ಯಾಪಾರ ಹೊಂದಿರುವ Amazon.com ನ ಸಂಸ್ಥಾಪಕ ಮತ್ತು ಸಿಇಓ ಆಗಿದ್ದಾನೆ. ಇಂಟರ್ನೆಟ್‌ ಬಳಕೆ ಮಹತ್ವ ಅರಿತ ಈತ ಈ ವ್ಯವಹಾರ ಆರಂಭಿಸಿ ಇಂದು ಹೊಸ ಟ್ರೆಂಡ್‌ ಸೆಟರ್‌ ಯುವಜನತೆಗೆ ಮಾದರಿ ಹಾಗೂ ಸ್ಫೂರ್ತಿಯಾಗಿದ್ದಾನೆ.

ಜೆಫ್ ವೀನರ್ - ಲಿಂಕ್ಡ್ಇನ್

ಜೆಫ್ ವೀನರ್ - ಲಿಂಕ್ಡ್ಇನ್

ಜೆಫ್ ವೀನರ್ - ಲಿಂಕ್ಡ್ಇನ್

ಜೆಫ್‌ ವೀನರ್‌ ರವರು ಪ್ರಸ್ತುತದಲ್ಲಿ ಪ್ರೋಫೆಶನಲ್‌ ವ್ಯಕ್ತಿಗಳಿಗೆ ವಿಶಾಲ ಸಾಮಾಜಿಕ ಜಾಲತಾಣವಾಗಿರುವ ಲಿಂಕ್ಡ್‌ಇನ್‌ ಜಾಲತಾಣದ ಸಿಇಓ ಆಗಿದ್ದಾನೆ. 2012 ರಲ್ಲಿ 175 ಮಿಲಿಯನ್‌ ಬಳಕೆದಾರರನ್ನು ದಾಖಲಿಸಿಕೊಂಡಿತ್ತು.

ಯಿಶಾನ್ ವಾಂಗ್ - Reddit

ಯಿಶಾನ್ ವಾಂಗ್ - Reddit

ಯಿಶಾನ್ ವಾಂಗ್ - Reddit

ವಾಂಗ್‌ Reddit ನ ಸಿಇಓ. ಈತ ಸಿಇಓ ಆಗಲು ಮೊದಲು ಕೋವರ್ಕಿಂಗ್ ಸ್ಪೇಸ್‌ ಸನ್‌ರೈಸ್‌ ಆಫೀಸ್‌ನ ಸಹ-ಸಂಸ್ಥಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This list of most Inspirational CEOs of the world of Technology is picked from the list “Most Influential People in Tech” Forbes.com (a leading source for reliable business news and financial information).
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot