ನೀರಿಗೆ ಬಿದ್ದ ಮೊಬೈಲ್‌ ರಕ್ಷಿಸುವುದು ಹೇಗೆ

By Suneel
|

ಸ್ಮಾರ್ಟ್‌ಫೋನ್‌ಗಳು ಇಂದು ಮಕ್ಕಳ ಕೈಯಲ್ಲಿ ಆಟದ ಸಾಮಾನುಗಳಾಗಿವೆ. ಹಾಗಂತ ಯಾರು ಸಹ ಆಟವಾಡಲೆಂದೇ ಮಕ್ಕಳಿಗೆ ಫೋನ್‌ ತೆಗೆದುಕೊಟ್ಟಿಲ್ಲ. ಆದರೆ ಮೊಬೈಲ್‌ಗಳು ಕೆಲವೊಮ್ಮೆ ಮಕ್ಕಳ ಕೈಯಲ್ಲಿ ಇದ್ದ ವೇಳೆ ಆಕಸ್ಮಿಕವಾಗಿ ನೀರಿಗೆ ಬೀಳುವುದು ಸಹಜ. ಅಂತಹ ಸಮಯದಲ್ಲಿ ಮೊಬೈಲ್‌ ಸುರಕ್ಷಿತಗೊಳಿಸುವುದು ಹೇಗೆ ಎಂಬುದು ತಲೆ ನೋವಿನ ಕೆಲಸ.

ಓದಿರಿ: ಟ್ವಿಟರ್‌ನಲ್ಲಿ ಫಾಲೋವರ್‌ಗಳನ್ನು ಅಧಿಕ ಗೊಳಿಸುವುದು ಹೇಗೆ

ಮಕ್ಕಳು ಮಾತ್ರವಲ್ಲದೇ ಇಂದು ದೊಡ್ಡವರು ಸಹ ಮರೆತು ನೀರಿಗೆ ಈಜಾಡಲು ಬಿದ್ದು ಅಥವಾ ಬಟ್ಟೆಯ ಜೇಬಿನಲ್ಲಿರುವ ಫೋನ್‌ನೋಡದೆ ವಾಷಿಂಗ್‌ಗೆ ಹಾಕಿ ತಮ್ಮ ಮೊಬೈಲ್‌ ನೀರಿಗೆ ಬೀಳಿಸಿ ನಂತರದಲ್ಲಿ ಸರಿಪಡಿಸಲು ಗಾಬರಿ ಗೊಳ್ಳುವುದು ಇದ್ದದ್ದೇ. ಆದರೆ ಇಂದಿನ ಲೇಖನದಲ್ಲಿ ಗಿಜ್‌ಬಾಟ್‌ ಆಕಸ್ಮಿಕವಾಗಿ ನೀರಿಗೆ ಬಿದ್ದ ಮೊಬೈಲ್‌ಗಳನ್ನು ರಕ್ಷಿಸುವುದು ಹೇಗೆ ಎಂಬ ಸರಳ ಸಲಹೆಗಳನ್ನು ನೀಡುತ್ತಿದೆ.

ಸಾಧ್ಯವಾದಷ್ಟು ಬೇಗ ನೀರಿನಿಂದ ಹೊರತೆಗೆಯಿರಿ.

ಸಾಧ್ಯವಾದಷ್ಟು ಬೇಗ ನೀರಿನಿಂದ ಹೊರತೆಗೆಯಿರಿ.

ಮೈಕ್ರೋಫೋನ್, ಚಾರ್ಜಿಂಗ್, ಯುಎಸ್‌ಬಿಗಳ ಮೂಲಕ ನೀರು ಮೊಬೈಲ್‌ ಒಳಗೆ ಹೋಗಲು ಅವಕಾಶವಿರುತ್ತದೆ, ಆದ್ದರಿಮದ ಆದಷ್ಟು ಬೇಗ ಹೊರತೆಗೆದು ಫೋನ್‌ ಸ್ವಿಚ್‌ಮಾಡಿ ಶಾರ್ಟ್‌ ಸರ್ಕ್ಯೂಟ್‌ನಿಂದ ತಡೆಯಿರಿ.

ಮೊಬೈಲ್‌ ಸುರಕ್ಷತೆ

ಮೊಬೈಲ್‌ ಸುರಕ್ಷತೆ

ಹೆಚ್ಚು ನೀರಿಗೆ ಬೀಳದಿದ್ದಲ್ಲಿ ಹೊರತೆಗೆಯಿರಿ. ಕೆಲವೊಮ್ಮೆ ಚಾರ್ಜಿಂಗ್ ಹಾಕಿದ್ದ ವೇಳೆ ನೀರು ಮೊಬೈಲ್‌ ಮೇಲೆ ಬಿದ್ದಲ್ಲಿ ಚಾರ್ಚರ್‌ ತೆಗೆಯದೇ ಮೇನ್‌ಪವರ್‌ ಸ್ವಿಚ್‌ ಆಫ್‌ಮಾಡಿ. ಕೆಲಮೊಮ್ಮೆ ಚಾರ್ಜರ್ ತೆಗೆದಲ್ಲಿ ಇಲೆಕ್ಟ್ರಿಸಿಟಿ ಶಾಕ್‌ ಆಗುವ ಸನ್ನಿವೇಶಗಳು ಎದುರಾಗುತ್ತವೆ.

 ಮೊಬೈಲ್‌ ಸುರಕ್ಷತೆ

ಮೊಬೈಲ್‌ ಸುರಕ್ಷತೆ

ನೀರಿನಿಂದ ಫೋನ್‌ ಹೊರತೆಗೆದ ನಂತರ ಪೇಪರ್, ಟವೆಲ್ ಅಥವಾ ತೆಳು ಬಟ್ಟೆಯಲ್ಲಿ ಪೋನ್‌ ಒರೆಸಿ. ಹಾಗೂ ಬ್ಯಾಟರಿ ಹೊರ ತೆಗೆಯಿರಿ.

ಸಿಮ್‌ ಹೊರತೆಗೆಯಿರಿ

ಸಿಮ್‌ ಹೊರತೆಗೆಯಿರಿ

ನಿಮ್ಮ ಮುಖ್ಯವಾದ ಸಂಪರ್ಕಗಳು ಸಿಮ್‌ನಲ್ಲಿರುತ್ತವೆ ಎಂಬುದನ್ನು ಮರೆಯದೇ ಶೀಘ್ರವಾಗಿ ನೀರಿನಿಂದ ಹೊರತೆಗೆದ ಫೋನ್‌ನಿಂದ ಸಿಮ್‌ ತೆಗೆಯಿರಿ.

ಫೋನ್‌ ಸುರಕ್ಷತೆ

ಫೋನ್‌ ಸುರಕ್ಷತೆ

ನಿಮ್ಮ ಫೋನ್‌ನಲ್ಲಿನ ಮೆಮೊರಿ ಕಾರ್ಡ್‌ ಏರ್‌ ಬಡ್ಸ್‌, ಫೋನ್‌ ಕೇಸಸ್, ಸುರಕ್ಷಿತ ಕವರ್‌ಗಳನ್ನು ಬಿಚ್ಚಿಯಿಟ್ಟು ಗಾಳಿಗೆ ಫೋನ್‌ ತೆರೆದಿಡಿ.

ತೆಳು ಬಟ್ಟೆಯಿಂದ ಫೋನ್‌ ಒರೆಸಿ.

ತೆಳು ಬಟ್ಟೆಯಿಂದ ಫೋನ್‌ ಒರೆಸಿ.

ಕೇವಲ ಒಂದು ಹನಿ ನೀರಿದ್ದರು ನಿಮ್ಮ ಫೋನ್‌ ಖಂಡಿತ ಕೆಡುತ್ತದೆ. ಬ್ಯಾಟರಿ ತೆಗೆದ ಸ್ಥಳದಲ್ಲೂ ಸಹ ಪೇಪರ್‌ ಅಥವಾ ಬಟ್ಟೆಯಿಂದ ಒರೆಸಿ.

ಫೋನ್‌ ಒಳಗಿನ ಎಲ್ಲಾ ಭಾಗಗಳನ್ನು ಸುರಕ್ಷಿತವಾಗಿಡಲು ವ್ಯಾಕುಮ್‌ ಕ್ಲೀನರ್‌ ಬಳಸಿ.

ಫೋನ್‌ ಒಳಗಿನ ಎಲ್ಲಾ ಭಾಗಗಳನ್ನು ಸುರಕ್ಷಿತವಾಗಿಡಲು ವ್ಯಾಕುಮ್‌ ಕ್ಲೀನರ್‌ ಬಳಸಿ.

ಫೋನ್‌ ಒಳಗಿನ ಎಲ್ಲಾ ಭಾಗಗಳನ್ನು ಸುರಕ್ಷಿತವಾಗಿಡಲು ವ್ಯಾಕುಮ್‌ ಕ್ಲೀನರ್‌ ಬಳಸಿ.

ಏರ್‌ ಡ್ರೈಯರ್ ಬಳಸದಿರಿ.

ಏರ್‌ ಡ್ರೈಯರ್ ಬಳಸದಿರಿ.

ನೀವು ಏರ್‌ ಡ್ರೈಯರ್‌ ಬಳಸಿದ್ದಲ್ಲಿ ಫೋನ್‌ ಬಿರುಕುಗಳಿಂದ ಏರ್‌ ಡ್ರೈಯರ್‌ ಇಲೆಕ್ಟ್ರಿಕಲ್‌ ಭಾಗಗಳಿಗೆ ಹೋಗಿ ಫೋನ್‌ ಕೆಡಲು ಕಾರಣವಾಗುತ್ತದೆ.

ತೇವಾಂಶ ತೆಗೆಯುವ ದ್ರವ್ಯಗಳನ್ನು ಬಳಸಿ

ತೇವಾಂಶ ತೆಗೆಯುವ ದ್ರವ್ಯಗಳನ್ನು ಬಳಸಿ

ಫೋನ್‌ನಲ್ಲಿನ ನೀರು ತೆಗೆಯಲು ಕೆಲವು ದ್ರವ್ಯಗಳನ್ನು ಬಳಸಬಹುದಾಗಿದೆ. ಅಥವಾ ಅಕ್ಕಿ ಇರುವ ಚೀಳಗಳಲ್ಲಿ ಫೋನ್‌ ಇಡಬಹುದು ಕಾರಣ ಅಕ್ಕಿಗೆ ನೀರು ಹೀರಿಕೊಳ್ಳುವ ಸಾಮರ್ಥ್ಯ ಇದೆ.

ಫೋನ್‌ನಲ್ಲಿನ ತೇವಾಂಶ ತೆಗೆಯಲು ಸೂರ್ಯನ ಬೆಳಕಿಗೆ ತೆರೆದಿಡಿ.

ಫೋನ್‌ನಲ್ಲಿನ ತೇವಾಂಶ ತೆಗೆಯಲು ಸೂರ್ಯನ ಬೆಳಕಿಗೆ ತೆರೆದಿಡಿ.

ಫೋನ್‌ನಲ್ಲಿನ ತೇವಾಂಶ ತೆಗೆಯಲು ಸೂರ್ಯನ ಬೆಳಕಿಗೆ ತೆರೆದಿಡಿ.

24 ಗಂಟೆಗಳ ನಂತರ

24 ಗಂಟೆಗಳ ನಂತರ

ಮೊದಲು ನೀಡಿದ ಎಲ್ಲಾ ಸಲಹೆಗಳನ್ನು ಅನುಸರಿಸಿದ ನಂತರ ಫೋನ್‌ ಪರೀಕ್ಷಿಸಿ. ಬ್ಯಾಟರಿ ಸೇರಿಸಿ ಆನ್‌ಮಾಡಿ. ಅಥವಾ ಪೋನ್‌ ಚಾರ್ಜಿಂಗ್‌ಗೆ ಕನೆಕ್ಟ್‌ ಮಾಡಿ. ಯಾವುದೇ ಸೌಂಡ್‌ ಅಥವಾ ಮೆನು ತೋರಿಸಿದಲ್ಲಿ ಫೋನ್‌ ವರ್ಕ್‌ ಆಗುತ್ತದೆ ಎಂದರ್ಥ.

ಹೊಸ ಬ್ಯಾಟರಿ

ಹೊಸ ಬ್ಯಾಟರಿ

ಬ್ಯಾಟರಿ ಇಲ್ಲದೇ ಚಾರ್ಜ್‌ಗೆ ಕನೆಕ್ಟ್‌ ಮಾಡಿದಾಗ ಫೋನ್‌ ಕೆಲಸ ಮಾಡದಿದ್ದಲ್ಲಿ ನಿಮ್ಮ ಫೋನ್‌ ಕೆಟ್ಟಿದೆ ಎಂದರ್ಥ. ಹಾಗೂ ಹೊಸ ಬ್ಯಾಟರಿ ಕೊಳ್ಳಬೇಕಾಗುತ್ತದೆ.

Best Mobiles in India

English summary
Getting your cell phone wet usually means you have to replace it, but sometimes if you're fast enough, you might be able to save the phone! Follow the steps outlined in this article to try to save your wet cell phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X