ಗೂಗಲ್ ಸರ್ಚ್‌ನಲ್ಲಿ ಬೆಂಗಳೂರಿಗೆ ಆದ್ಯತೆ

Posted By:

ಇಂದು ಮೊಬೈಲ್ ಮತ್ತು ಕಂಪ್ಯೂಟರ್‌ಗಳು ಜನರಿಗೆ ಎಷ್ಟು ಅತ್ಯಗತ್ಯವಾಗಿದೆ ಎಂಬ ಮಾತು ನಿಮಗೆ ಗೊತ್ತೇ ಇದೆ. ಇಂಟರ್ನೆಟ್‌ನ ಬಳಕೆಯನ್ನು ಮಾಡಿಕೊಂಡು ಜನರು ಹೆಚ್ಚು ಹೆಚ್ಚು ಮಾಹಿತಿಯನ್ನು ತಿಳಿದುಕೊಂಡು ತಂತ್ರಜ್ಞಾನ ಮತ್ತು ಮಾಹಿತಿ ಲೋಕಕ್ಕೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ.

ಓದಿರಿ: ಯೂಟ್ಯೂಬ್ ಖಾತೆ ಒಂದಿದ್ದರೆ ಸಾಕು ಜೇಬು ತುಂಬಾ ದುಡ್ಡು

ಕೇಂದ್ರ ಸರ್ಕಾರವೂ ಕೂಡ ಜನರನ್ನು ತಾಂತ್ರಿಕವಾಗಿ ಜ್ಞಾನಿಗಳನ್ನಾಗಿಸಬೇಕೆಂದು ಹಲವಾರು ಯೋಜನೆಗಳನ್ನು ಹಮ್ಮಿಕೊಂಡು ಅವರಲ್ಲಿ ಟೆಕ್ ಜ್ಞಾನವನ್ನು ತುಂಬುತ್ತಿದೆ. ಇಂದು ಮೊಬೈಲ್ ಅನ್ನು ಬಳಸಿಕೊಂಡು ಜನರು ಹೆಚ್ಚಿನ ಜ್ಞಾನವನ್ನು ತಮ್ಮಲ್ಲಿ ವೃದ್ಧಿಸಿಕೊಳ್ಳುತ್ತಿದ್ದು ಅದು ಯಾವ ಬಗೆಯದ್ದೆಂಬುದನ್ನು ಇಂದಿನ ಲೇಖನದಲ್ಲಿ ನಾವು ತೋರಿಸುತ್ತಿದ್ದೇವೆ.

ಓದಿರಿ: ಗೂಗಲ್ ಹೊಸ ಓಎಸ್ ಮಾರ್ಷ್ ಮಲ್ಲೊ ವಿಶೇಷತೆಗಳೇನು?

ಬೆಂಗಳೂರಿನ ಕೆಲವೊಂದು ಐತಿಹಾಸಕ ತಾಣಗಳನ್ನು ಜನರು ಹೆಚ್ಚು ಮೊಬೈಲ್‌ಗಳನ್ನು ಸರ್ಚ್ ಮಾಡಿದ್ದು ಆ ತಾಣಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ನಲ್ಲಿ ನಿಮಗೆ ಪ್ರಸ್ತುಪಡಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲಾಲ್ ಬಾಗ್ ಬೊಟಾನಿಕಲ್ ಗಾರ್ಡನ್

ಲಾಲ್ ಬಾಗ್ ಬೊಟಾನಿಕಲ್ ಗಾರ್ಡನ್

ಮೊಬೈಲ್‌ನಲ್ಲಿ ರಾರಾಜಿಸುತ್ತಿರುವ ಬೆಂಗಳೂರಿನ ಸ್ಥಳಗಳು

ಲಾಲ್ ಬಾಗ್ ಬೊಟಾನಿಕಲ್ ಗಾರ್ಡನ್

ಬೆಂಗಳೂರು ಅರಮನೆ

ಬೆಂಗಳೂರು ಅರಮನೆ

ಮೊಬೈಲ್‌ನಲ್ಲಿ ರಾರಾಜಿಸುತ್ತಿರುವ ಬೆಂಗಳೂರಿನ ಸ್ಥಳಗಳು

ಬೆಂಗಳೂರು ಅರಮನೆ

ಇಸ್ಕಾನ್ ಬೆಂಗಳೂರು

ಇಸ್ಕಾನ್ ಬೆಂಗಳೂರು

ಮೊಬೈಲ್‌ನಲ್ಲಿ ರಾರಾಜಿಸುತ್ತಿರುವ ಬೆಂಗಳೂರಿನ ಸ್ಥಳಗಳು

ಇಸ್ಕಾನ್ ಬೆಂಗಳೂರು

ಕಬ್ಬನ್ ಪಾರ್ಕ್

ಕಬ್ಬನ್ ಪಾರ್ಕ್

ಮೊಬೈಲ್‌ನಲ್ಲಿ ರಾರಾಜಿಸುತ್ತಿರುವ ಬೆಂಗಳೂರಿನ ಸ್ಥಳಗಳು

ಕಬ್ಬನ್ ಪಾರ್ಕ್

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ

ಮೊಬೈಲ್‌ನಲ್ಲಿ ರಾರಾಜಿಸುತ್ತಿರುವ ಬೆಂಗಳೂರಿನ ಸ್ಥಳಗಳು

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ

ವಂಡರ್ ಲಾ ಅಮ್ಯೂಸ್‌ಮೆಂಟ್ ಪಾರ್ಕ್

ವಂಡರ್ ಲಾ ಅಮ್ಯೂಸ್‌ಮೆಂಟ್ ಪಾರ್ಕ್

ಮೊಬೈಲ್‌ನಲ್ಲಿ ರಾರಾಜಿಸುತ್ತಿರುವ ಬೆಂಗಳೂರಿನ ಸ್ಥಳಗಳು

ವಂಡರ್ ಲಾ ಅಮ್ಯೂಸ್‌ಮೆಂಟ್ ಪಾರ್ಕ್

ಎಚ್‌ಎ.ಎಲ್ ಹೆರಿಟೇಜ್ ಮ್ಯೂಸಿಯಂ

ಎಚ್‌ಎ.ಎಲ್ ಹೆರಿಟೇಜ್ ಮ್ಯೂಸಿಯಂ

ಮೊಬೈಲ್‌ನಲ್ಲಿ ರಾರಾಜಿಸುತ್ತಿರುವ ಬೆಂಗಳೂರಿನ ಸ್ಥಳಗಳು

ಎಚ್‌ಎ.ಎಲ್ ಹೆರಿಟೇಜ್ ಮ್ಯೂಸಿಯಂ

ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ

ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ

ಮೊಬೈಲ್‌ನಲ್ಲಿ ರಾರಾಜಿಸುತ್ತಿರುವ ಬೆಂಗಳೂರಿನ ಸ್ಥಳಗಳು

ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ

ಭಂಡೀಪುರ ರಾಷ್ಟ್ರೀಯ ಉದ್ಯಾನ

ಭಂಡೀಪುರ ರಾಷ್ಟ್ರೀಯ ಉದ್ಯಾನ

ಮೊಬೈಲ್‌ನಲ್ಲಿ ರಾರಾಜಿಸುತ್ತಿರುವ ಬೆಂಗಳೂರಿನ ಸ್ಥಳಗಳು

ಭಂಡೀಪುರ ರಾಷ್ಟ್ರೀಯ ಉದ್ಯಾನ

ಮೈಸೂರು ಅರಮನೆ

ಮೈಸೂರು ಅರಮನೆ

ಮೊಬೈಲ್‌ನಲ್ಲಿ ರಾರಾಜಿಸುತ್ತಿರುವ ಬೆಂಗಳೂರಿನ ಸ್ಥಳಗಳು

ಮೈಸೂರು ಅರಮನೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we can see that Most searched Bangalore monuments on mobile.. Thease places are considered as most searched places of Bangalore.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot