Subscribe to Gizbot

ಟೆಕ್‌ ಬಿಲಿಯನೇರ್‌ಗಳ ಮಿಲಿಯನ್‌ ಡಾಲರ್‌ ಮನೆಗಳು

Posted By:

ನೀವು ಟೆಕ್‌ ಬಿಲಿಯನೇರ್‌ಗಳಾದ ಯಾಹೂ ಸಿಇಒ ಮರಿಸ್ಸಾ ಮೇಯರ್‌, ಒರೆಕಲ್‌ ಸಂಸ್ಥಾಪಕ ಲಾರಿ ಎಲಿಸನ್‌, ಫೇಸ್‌ಬುಕ್‌ ಸಂಸ್ಥಾಪಕ ಜ್ಯುಕರ್‌ ಬರ್ಗ್‌,ಮೈಕ್ರೋಸಾಫ್ಟ್‌ ಮುಖ್ಯಸ್ಥ ಬಿಲ್‌ಗೆಟ್ಸ್ ಬಗ್ಗೆ ಓದಿರುತ್ತೀರಿ. ಇವರ ಆದಾಯವೇ ಇಷ್ಟು ಇರುವಾಗ ಅವರ ಮನೆ ಹೇಗಿರಬಹುದು? ಮನೆಯ ಮೌಲ್ಯ ಎಷ್ಟಿರಬಹುದು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕಾಗಿ ಇಂದು ಅಮೆರಿಕದ ಟಾಪ್‌- 25 ಟೆಕ್‌ ಬಿಲಿಯನೇರ್‌ಗಳ ಮಿಲಿಯನ್‌ ಡಾಲರ್‌ ಮನೆಗಳಿರುವ ಸ್ಥಳ ಮತ್ತು ಆ ಮನೆಗಳ ಅಂದಾಜು ಮೌಲ್ಯಗಳ ಮಾಹಿತಿ ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಈ ಮಾಹಿತಿಯನ್ನು ಓದಿಕೊಂಡು ಹೋಗಿ.

ಇದನ್ನೂ ಓದಿ : ಭಾರತದ ಟಾಪ್‌- 10 ಶ್ರೀಮಂತ ಐಟಿ ಕಂಪೆನಿಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
# 25 ಮರಿಸ್ಸಾ ಮೇಯರ್‌, ಸಿಇಒ ಯಾಹೂ

ಟೆಕ್‌ ಬಿಲಿಯನೇರ್‌ಗಳ ಮಿಲಿಯನ್‌ ಡಾಲರ್‌ ಮನೆಗಳು

ಸ್ಥಳ: ಪಾಲೋ ಅಲ್ಟೊ
ಮನೆ ಮೌಲ್ಯ: 5.2 ಮಿಲಿಯನ್‌ ಡಾಲರ್‌

# 24 ಮಾರ್ಕ್ ಜ್ಯುಕರ್‌ ಬರ್ಗ್‌, ಫೇಸ್‌ಬುಕ್‌ ಸಿಇಒ

ಟೆಕ್‌ ಬಿಲಿಯನೇರ್‌ಗಳ ಮಿಲಿಯನ್‌ ಡಾಲರ್‌ ಮನೆಗಳು

ಸ್ಥಳ: ಸಿಲಿಕಾನ್ ವ್ಯಾಲಿ
ಮನೆ ಮೌಲ್ಯ : 7.6 ಮಿಲಿಯನ್‌ ಡಾಲರ್‌

# 23 ಮಾರ್ಕ್ ಹರ್ಡ್, ಸಹ ಸಂಸ್ಥಾಪಕ ಒರೆಕಲ್‌

ಟೆಕ್‌ ಬಿಲಿಯನೇರ್‌ಗಳ ಮಿಲಿಯನ್‌ ಡಾಲರ್‌ ಮನೆಗಳು

ಸ್ಥಳ :ಅಥರ್ಟನ್ ನಿವಾಸ
ಮನೆ ಮೌಲ್ಯ : 7.8 ಮಿಲಿಯನ್‌ ಡಾಲರ್‌

# 22 ಲ್ಯಾರಿ ಪೇಜ್, ಸಹ ಸಂಸ್ಥಾಪಕ, ಗೂಗಲ್‌

ಟೆಕ್‌ ಬಿಲಿಯನೇರ್‌ಗಳ ಮಿಲಿಯನ್‌ ಡಾಲರ್‌ ಮನೆಗಳು

ಸ್ಥಳ : ಪಾಲೋ ಆಲ್ಟೋ
ಮನೆ ಮೌಲ್ಯ : 8 ಮಿಲಿಯನ್‌ ಡಾಲರ್‌

# 21 ಕರೋಲ್ ಬಾರ್ಟ್‌,ಮಾಜಿ ಯಾಹೂ ಸಿಇಒ

ಟೆಕ್‌ ಬಿಲಿಯನೇರ್‌ಗಳ ಮಿಲಿಯನ್‌ ಡಾಲರ್‌ ಮನೆಗಳು

ಸ್ಥಳ : ಅಥರ್ಟನ್
ಮನೆ ಮೌಲ್ಯ : 8.5 ಮಿಲಿಯನ್‌ ಡಾಲರ್‌

#20 ಶೆರ್ಲಿ ಸ್ಯಾಂಡ್‌ಬರ್ಗ್‌, ಸಿಒಒ, ಫೇಸ್‌ಬುಕ್‌

ಟೆಕ್‌ ಬಿಲಿಯನೇರ್‌ಗಳ ಮಿಲಿಯನ್‌ ಡಾಲರ್‌ ಮನೆಗಳು

ಸ್ಥಳ : ಅಥರ್ಟನ್
ಮನೆ ಮೌಲ್ಯ : 8.7 ಮಿಲಿಯನ್‌ ಡಾಲರ್

# 19 ಗಿಡಿಯಾನ್ ಗಾರ್ಟ್ನರ್, ಸಂಸ್ಥಾಪಕ ,ಗಾರ್ಟ್ನರ್

ಟೆಕ್‌ ಬಿಲಿಯನೇರ್‌ಗಳ ಮಿಲಿಯನ್‌ ಡಾಲರ್‌ ಮನೆಗಳು

ಸ್ಥಳ : ಮ್ಯಾನ್ಹ್ಯಾಟನ್
ಮನೆ ಮೌಲ್ಯ : 9.5 ಮಿಲಿಯನ್‌ ಡಾಲರ್‌

ಜಾಕ್ ಡಾರ್ಸೆ,ಟ್ವೀಟರ್‌ ಸಿಇಒ

ಟೆಕ್‌ ಬಿಲಿಯನೇರ್‌ಗಳ ಮಿಲಿಯನ್‌ ಡಾಲರ್‌ ಮನೆಗಳು

ಸ್ಥಳ : ಸ್ಯಾನ್ ಫ್ರಾನ್ಸಿಸ್ಕೊ
ಮನೆ ಮೌಲ್ಯ : 10 ಮಿಲಿಯನ್‌ ಡಾಲರ್‌

# 17 ಟಾಮ್ ಪ್ರೊಲ್ಯುಕ್ಷ ,ಸಹ ಸಂಸ್ಥಾಪಕ ಇಂಟ್ಯೂಟ್ ಇಂಟ್ಯೂಟ್

ಟೆಕ್‌ ಬಿಲಿಯನೇರ್‌ಗಳ ಮಿಲಿಯನ್‌ ಡಾಲರ್‌ ಮನೆಗಳು

ಸ್ಥಳ : ಅಥರ್ಟನ್
ಮನೆ ಮೌಲ್ಯ : 11 ಮಿಲಿಯನ್‌ ಡಾಲರ್‌

# 16 ಸರ್ಜೆ ಬ್ರಿನ್,ಸಹ ಸಂಸ್ಥಾಪಕ ಗೂಗಲ್‌

ಟೆಕ್‌ ಬಿಲಿಯನೇರ್‌ಗಳ ಮಿಲಿಯನ್‌ ಡಾಲರ್‌ ಮನೆಗಳು

ಸ್ಥಳ : ಮ್ಯಾನ್ಹ್ಯಾಟನ್‌,ವೆಸ್ಟ್‌
ಮನೆ ಮೌಲ್ಯ : 11.5 ಮಿಲಿಯನ್‌

# 15 ಜಾನ್ ಚೇಂಬರ್ಸ್,ಸಿಇಒ, ಸಿಸ್ಕೋ ಸಿಸ್ಟಂ

ಟೆಕ್‌ ಬಿಲಿಯನೇರ್‌ಗಳ ಮಿಲಿಯನ್‌ ಡಾಲರ್‌ ಮನೆಗಳು

ಸ್ಥಳ: ಲಾಸ್ ಆಲ್ಟೊಸ್ ಹಿಲ್ಸ್ ಎಸ್ಟೇಟ್
ಮನೆ ಮೌಲ್ಯ : 15 ಮಿಲಿಯನ್‌ ಡಾಲರ್‌

# 14 ಗ್ಯಾರಿ ಬ್ಲೂಮ್ ,ಸಿಇಒ ಮಾರ್ಕ್ ಲಾಜಿಕ್‌

ಟೆಕ್‌ ಬಿಲಿಯನೇರ್‌ಗಳ ಮಿಲಿಯನ್‌ ಡಾಲರ್‌ ಮನೆಗಳು

ಸ್ಥಳ : ಅಥರ್ಟನ್
ಮನೆ ಮೌಲ್ಯ : 15.5 ಮಿಲಿಯನ್‌ ಡಾಲರ್‌

# 13 ಮಾರ್ಕ್ ಪಿನ್ಸಸ್,ಸಹ ಸಂಸ್ಥಾಪಕ ಝಿಂಗಾ

ಟೆಕ್‌ ಬಿಲಿಯನೇರ್‌ಗಳ ಮಿಲಿಯನ್‌ ಡಾಲರ್‌ ಮನೆಗಳು

ಸ್ಥಳ : ಸ್ಯಾನ್ ಫ್ರಾನ್ಸಿಸ್ಕೊ
ಮನೆ ಮೌಲ್ಯ : 16 ಮಿಲಿಯನ್‌ ಡಾಲರ್

# 12 ಮಾರ್ಕ್ ಕ್ಯೂಬನ್,ಬ್ರಾಡ್‌ಕಾಸ್ಟ್‌.ಕಾಂ

# 13 ಮಾರ್ಕ್ ಪಿನ್ಸಸ್,ಸಹ ಸಂಸ್ಥಾಪಕ ಝಿಂಗಾ

ಸ್ಥಳ : ಡಲ್ಲಾಸ್ ಎಸ್ಟೇಟ್
ಮನೆ ಮೌಲ್ಯ : 17.6 ಮಿಲಿಯನ್‌ ಡಾಲರ್‌

# 11 ಟೈಲರ್ ಮತ್ತು ಕ್ಯಾಮೆರಾನ್, ಸಂಸ್ಥಾಪಕರು ಕನೆಕ್ಟ್‌ ಯೂ

# 13 ಮಾರ್ಕ್ ಪಿನ್ಸಸ್,ಸಹ ಸಂಸ್ಥಾಪಕ ಝಿಂಗಾ

ಸ್ಥಳ : ಲಾಸ್ ಏಂಜಲೀಸ್
ಮನೆ ಮೌಲ್ಯ : 18 ಮಿಲಿಯನ್‌ ಡಾಲರ್‌

#10 ಎರಿಕ್ ಸ್ಕಿಮಿತ್‌, ಕಾರ್ಯನಿರ್ವಾಹಕ ಅಧ್ಯಕ್ಷ, ಗೂಗಲ್

# 13 ಮಾರ್ಕ್ ಪಿನ್ಸಸ್,ಸಹ ಸಂಸ್ಥಾಪಕ ಝಿಂಗಾ

ಸ್ಥಳ : ಕ್ಯಾಲಿಫೋರ್ನಿಯಾ
ಮನೆ ಮೌಲ್ಯ: 20 ಮಿಲಿಯನ್‌ ಡಾಲರ್

# 9 ಸೀನ್ ಪಾರ್ಕರ್,ಸಹ ಸಂಸ್ಥಾಪಕ ಪ್ಲಾಕ್ಸೊ

# 13 ಮಾರ್ಕ್ ಪಿನ್ಸಸ್,ಸಹ ಸಂಸ್ಥಾಪಕ ಝಿಂಗಾ

ಸ್ಥಳ: ಮ್ಯಾನ್ಹ್ಯಾಟನ್ ಟೌನ್
ಮನೆ ಮೌಲ್ಯ : 25 ಮಿಲಿಯನ್‌ ಡಾಲರ್

# 8 ಜೆಫ್ ಬೆಜೊಸ್, ಸಂಸ್ಥಾಪಕ ,ಅಮೆಜಾನ್‌.ಕಾಂ

ಟೆಕ್‌ ಬಿಲಿಯನೇರ್‌ಗಳ ಮಿಲಿಯನ್‌ ಡಾಲರ್‌ ಮನೆಗಳು

ಸ್ಥಳ : ಬೆವರ್ಲಿ ಹಿಲ್ಸ್
ಮನೆ ಮೌಲ್ಯ: 26 ಮಿಲಿಯನ್‌ ಡಾಲರ್‌

# 7 ಪಾಲ್ ಅಲೆನ್‌, ಸಹ ಸಂಸ್ಥಾಪಕ,ಮೈಕ್ರೋಸಾಫ್ಟ್‌

ಟೆಕ್‌ ಬಿಲಿಯನೇರ್‌ಗಳ ಮಿಲಿಯನ್‌ ಡಾಲರ್‌ ಮನೆಗಳು

ಸ್ಥಳ : ನ್ಯೂಯಾರ್ಕ್ ಸಿಟಿ
ಮನೆ ಮೌಲ್ಯ: 28 ಮಿಲಿಯನ್‌ ಡಾಲರ್‌

# 6 ಜಿಮ್ ಕ್ಲಾರ್ಕ್, ಸಂಸ್ಥಾಪಕ .ನೆಟ್ಸ್ಕೇಪ್

ಟೆಕ್‌ ಬಿಲಿಯನೇರ್‌ಗಳ ಮಿಲಿಯನ್‌ ಡಾಲರ್‌ ಮನೆಗಳು

ಸ್ಥಳ : ಸೌತಾಂಪ್ಟನ್ ಎಸ್ಟೇಟ್
ಮನೆ ಮೌಲ್ಯ : 49 ಮಿಲಿಯನ್‌ ಡಾಲರ್‌

# 5 ಮೈಕೆಲ್ ಡೆಲ್,ಸಂಸ್ಥಾಪಕ ಡೆಲ್‌

ಟೆಕ್‌ ಬಿಲಿಯನೇರ್‌ಗಳ ಮಿಲಿಯನ್‌ ಡಾಲರ್‌ ಮನೆಗಳು

ಸ್ಥಳ : ಹವಾಯಿಯನ್ ರಾಪ್ಟರ್ ಮನೆ
$62 ಮಿಲಿಯನ್‌ ಡಾಲರ್‌

# 4 ಓಮಿಡ್ ಕೊರ್ಡೆಸ್ಟನಿ,ಹಿರಿಯ ಸಲಹೆಗಾರ, ಗೂಗಲ್‌

ಟೆಕ್‌ ಬಿಲಿಯನೇರ್‌ಗಳ ಮಿಲಿಯನ್‌ ಡಾಲರ್‌ ಮನೆಗಳು

ಸ್ಥಳ: 15 ಸೆಂಟ್ರಲ್ ಪಾರ್ಕ್
ಮನೆ ಮೌಲ್ಯ : 70 ಮಿಲಿಯನ್‌ ಡಾಲರ್‌

# 3 ಯೂರಿ ಮಿಲ್ನರ್, ಉದ್ಯಮಿ

ಟೆಕ್‌ ಬಿಲಿಯನೇರ್‌ಗಳ ಮಿಲಿಯನ್‌ ಡಾಲರ್‌ ಮನೆಗಳು

ಫೇಸ್‌ಬುಕ್‌, ಟ್ವೀಟರ್‌,ಗ್ರೂಪನ್‌ ಕಂಪೆನಿಗಳಲ್ಲಿ ಬಂಡವಾಳ ಹೂಡಿದ ವ್ಯಕ್ತಿ
ಸ್ಥಳ: ಸಿಲಿಕಾನ್ ವ್ಯಾಲಿ
ಮನೆ ಮೌಲ್ಯ : 100 ಮಿಲಿಯನ್‌

# 2 ಬಿಲ್ ಗೇಟ್ಸ್,ಸಂಸ್ಥಾಪಕ ಮೈಕ್ರೋ ಸಾಫ್ಟ್‌

ಟೆಕ್‌ ಬಿಲಿಯನೇರ್‌ಗಳ ಮಿಲಿಯನ್‌ ಡಾಲರ್‌ ಮನೆಗಳು

ಸ್ಥಳ : ವಾಷಿಂಗ್ಟನ್‌
ಮನೆ ಮೌಲ್ಯ : 121 ಮಿಲಿಯನ್‌ ಡಾಲರ್

# 1 ಲಾರಿ ಎಲಿಸನ್,ಸಂಸ್ಥಾಪಕ ಒರೆಕಲ್‌

ಟೆಕ್‌ ಬಿಲಿಯನೇರ್‌ಗಳ ಮಿಲಿಯನ್‌ ಡಾಲರ್‌ ಮನೆಗಳು

ಸ್ಥಳ : ಹವಾಯಿ ದ್ವಿಪದ ಲನಾನಿ
ಮನೆ ಮೌಲ್ಯ : 600 ಮಿಲಿಯನ್ ಡಾಲರ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot