Subscribe to Gizbot

ಭಾರತದ ಟಾಪ್‌- 10 ಶ್ರೀಮಂತ ಐಟಿ ಕಂಪೆನಿಗಳು

Posted By:

ಗಿಜ್ಬಾಟ್‌ ಇಲ್ಲಿಯವರಗೆ ಭಾರತದ ವಿವಿಧ ಸಾಫ್ಟ್‌ವೇರ್ ಕಂಪೆನಿಗಳ ಫೋಟೋಗಳನ್ನು ತಂದಿತ್ತು. ಈ ಸಾಫ್ಟ್‌ವೇರ್ ಕಂಪೆನಿಗಳನ್ನು ನೋಡಿದಾಗ ಭಾರತದ ನಂಬರ್‌ 1 ಸಾಫ್ಟ್‌ವೇರ್ ಕಂಪೆನಿ ಯಾವುದು ? ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, infoflavour.comನವರು ಕಳೆದ ವರ್ಷದ ಆದಾಯವನ್ನು ಲೆಕ್ಕಹಾಕಿ ಸಾಫ್ಟ್‌ವೇರ್‌ ಕಂಪೆನಿಗಳಿಗೆ ಸ್ಥಾನವನ್ನು ನೀಡಿದೆ. ಈ ಪಟ್ಟಿಯನ್ನು ಗಿಜ್ಬಾಟ್‌ ತಂದಿದೆ.
ಇಲ್ಲಿ ಕಂಪೆನಿಯ ಸ್ಥಾನ , ಆದಾಯ ಮತ್ತು ಉದ್ಯೋಗಿಗಳ ಸಂಖ್ಯೆಯ ಮಾಹಿತಿ ಇದೆ. ಒಂದೊಂದೆ ಪುಟ ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.

ಲಿಂಕ್‌ : ವಿಶ್ವದ ದೊಡ್ಡ ಸಾಫ್ಟ್‌ವೇರ್‌ ಕಂಪೆನಿ ಹೇಗಿದೆ ಗೊತ್ತಾ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟಿಸಿಎಸ್ ಲಿಮಿಟೆಡ್‌

ಟಿಸಿಎಸ್ ಲಿಮಿಟೆಡ್‌

ಸ್ಥಾನ: 01
ಆದಾಯ: 10.17 ಬಿಲಿಯನ್‌ ಡಾಲರ್‌
ಉದ್ಯೋಗಿಗಳ ಸಂಖ್ಯೆ: 2,54,076

ವಿಪ್ರೋ

ವಿಪ್ರೋ

ಸ್ಥಾನ: 02
ಆದಾಯ: 7.30 ಬಿಲಿಯನ್‌ ಡಾಲರ್‌
ಉದ್ಯೋಗಿಗಳ ಸಂಖ್ಯೆ:1.35,920

 ಇನ್ಫೋಸಿಸ್‌

ಇನ್ಫೋಸಿಸ್‌

ಸ್ಥಾನ :03
ಆದಾಯ: 7.00 ಬಿಲಿಯನ್ ಡಾಲರ್‌
ಉದ್ಯೋಗಿಗಳ ಸಂಖ್ಯೆ: 1,53,761

ಎಚ್‌ಸಿಎಲ್‌

ಎಚ್‌ಸಿಎಲ್‌

ಸ್ಥಾನ: 04
ಆದಾಯ: 4.4 ಬಿಲಿಯನ್‌ ಡಾಲರ್‌
ಉದ್ಯೋಗಿಗಳ ಸಂಖ್ಯೆ: 85,194

ಮಹೀಂದ್ರಾ ಸತ್ಯಂ

ಮಹೀಂದ್ರಾ ಸತ್ಯಂ

ಸ್ಥಾನ: 05
ಆದಾಯ: 1.26 ಬಿಲಿಯನ್‌ ಡಾಲರ್‌
ಉದ್ಯೋಗಿಗಳ ಸಂಖ್ಯೆ: 29,132

ಟೆಕ್‌ ಮಹೀಂದ್ರಾ

ಟೆಕ್‌ ಮಹೀಂದ್ರಾ

ಸ್ಥಾನ: 06
ಆದಾಯ: 1.15 ಬಿಲಿಯನ್‌ ಡಾಲರ್
ಉದ್ಯೋಗಿಗಳ ಸಂಖ್ಯೆ: 50,479

MPHASIS

MPHASIS

ಸ್ಥಾನ: 07
ಆದಾಯ: 1.01 ಬಿಲಿಯನ್‌ ಡಾಲರ್‌
ಉದ್ಯೋಗಿಗಳ ಸಂಖ್ಯೆ: 40,426

ಎಲ್‌ ಆಂಡ್‌ ಟಿ ಇನ್ಫೋಟೆಕ್‌

ಎಲ್‌ ಆಂಡ್‌ ಟಿ ಇನ್ಫೋಟೆಕ್‌

ಸ್ಥಾನ: 08
ಆದಾಯ: 650 ಮಿಲಿಯನ್‌ ಡಾಲರ್
ಉದ್ಯೋಗಿಗಳ ಸಂಖ್ಯೆ: 15,000

ಐ ಫ್ಲೆಕ್ಸ್‌ ಸೊಲ್ಯೂಶನ್

ಐ ಫ್ಲೆಕ್ಸ್‌ ಸೊಲ್ಯೂಶನ್

ಸ್ಥಾನ: 09
ಆದಾಯ: 649.38 ಮಿಲಿಯನ್‌ ಡಾಲರ್‌
ಉದ್ಯೋಗಿಗಳ ಸಂಖ್ಯೆ: 10,000

ಐ ಗೇಟ್‌ ಪಾಟ್ನಿ

ಐ ಗೇಟ್‌ ಪಾಟ್ನಿ

ಸ್ಥಾನ: 10
ಆದಾಯ: 393.85 ಮಿಲಿಯನ್‌ ಡಾಲರ್‌
ಉದ್ಯೋಗಿಗಳ ಸಂಖ್ಯೆ: 18,273

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot