Home
ಸುದ್ದಿಜಾಲ

ಭಾರತದಲ್ಲಿ ಶುರುವಾಗಿದೆ ರೋಚಕ ಬೈಕ್‌ ರೇಸ್‌; ಲೈವ್‌ ವೀಕ್ಷಿಸಲು ಇಲ್ಲಿ ನೋಡಿ!

ಭಾರತದಲ್ಲಿ ಅತಿದೊಡ್ಡ ರೇಸಿಂಗ್ ಈವೆಂಟ್‌ಗಳಲ್ಲಿ ಒಂದಾಗಿರುವ ಮೊಟೊGP ಭಾರತ್ (MotoGP Bharat) ಈಗ ಪ್ರಾರಂಭವಾಗಿದ್ದು, ಬೈಕ್‌ ರೇಸ್‌ ಪ್ರಿಯರ ಕ್ರೇಜ್‌ ಹೆಚ್ಚಿಸಿರುವುದಂತೂ ಸುಳ್ಳಲ್ಲ. ಮೂರು ದಿನಗಳ ಈ ಮೊಟೊGP ಭಾರತ್ ರೇಸಿಂಗ್‌ ಒಟ್ಟು 13 ತಿರುವುಗಳನ್ನು ಒಳಗೊಂಡಿದೆ.

ಹೌದು, ಭಾರತದ ಗ್ರೇಟರ್ ನೋಯ್ಡಾದ ಬುದ್ಧ್ ಇಂಟರ್ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಶುರುವಾಗಿರುವ ಮೂರು ದಿನಗಳ ಮೊಟೊGP ಭಾರತ್ (MotoGP Bharat) ರೇಸ್‌ ಈವೆಂಟ್‌ ಇದೇ ಸೆಪ್ಟೆಂಬರ್ 24 ರವರೆಗೆ ಲೈವ್ ಇರಲಿದೆ. ಇನ್ನು ರೇಸಿಂಗ್‌ ಈವೆಂಟ್‌ ಅನ್ನು ಟಿಕೆಟ್‌ ಖರೀದಿಸಿ ಮೈದಾನದಲ್ಲಿ ವೀಕ್ಷಿಸಬಹುದು ಹಾಗೂ ಮೊಬೈಲ್‌ನಲ್ಲಿ ಲೈವ್‌ ವೀಕ್ಷಣೆ ಕೂಡಾ ಮಾಡಲು ಅವಕಾಶ ಇದೆ.

ಭಾರತದಲ್ಲಿ ಶುರುವಾಗಿದೆ ರೋಚಕ ಬೈಕ್‌ ರೇಸ್‌; ಲೈವ್‌ ವೀಕ್ಷಿಸಲು ಇಲ್ಲಿ ನೋಡಿ!

ಗ್ರೇಟರ್ ನೋಯ್ಡಾದ ಬುದ್ಧ್ ಇಂಟರ್ನ್ಯಾಷನಲ್ ಸರ್ಕ್ಯೂಟ್‌ ರೇಸಿಂಗ್ ಟ್ರ್ಯಾಕ್ 13 ಸವಾಲಿನ ತಿರುವುಗಳನ್ನು ಒಳಗೊಂಡಿದೆ. ಅವುಗಳಲ್ಲಿ 8 ಬಲ ತಿರುವುದಗಳು ಮತ್ತು 5 ಎಡ ತಿರುವುದಗಳು ಸೇರಿವೆ. ಈ ವರ್ಷ, Brad Binderof Red Bull KTM ಗಂಟೆಗೆ 366.1 ಕೀ.ಮೀ ಸ್ಪೀಡ್‌ ದಾಖಲೆಯನ್ನು ಸ್ಥಾಪಿಸಿದೆ.

ಜನಪ್ರಿಯ ಫಾರ್ಮುಲಾ 1 ಟ್ರ್ಯಾಕ್ ಲೇಔಟ್ BIC ನಲ್ಲಿ 16 ತಿರುವುಗಳನ್ನು ಇದ್ದವು. ಆದರೆ ಮೊಟೊGP ಭಾರತ್ (MotoGP Bharat) ಗಾಗಿ 13 ತಿರುವುಗಳು ಇವೆ. ಟ್ರ್ಯಾಕ್ ಕ್ಯಾಲೆಂಡರ್‌ನಲ್ಲಿ ಅತಿ ಉದ್ದವಾದ ನೇರಗಳಲ್ಲಿ ಒಂದನ್ನು ಹೊಂದಿದೆ, ಹೀಗಾಗಿ ಬೈಕ್‌ ರೈಡರ್‌ಗಳು 370 kmph ಸ್ಪೀಡ್‌ ಅನ್ನು ತಲುಪುವ ಸಾಧ್ಯತೆಯನ್ನು ಅಧಿಕಗೊಳಿಸುತ್ತದೆ.

2011 ರಿಂದ 2013 ರವರೆಗೆ ಫಾರ್ಮುಲಾ 1 ರೇಸ್‌ಗಳನ್ನು ಆಯೋಜಿಸಿದ್ದ ಟ್ರ್ಯಾಕ್ ಅನ್ನು ಬೈಕ್‌ ರೇಸಿಂಗ್‌ನ ಅವಶ್ಯಕತೆಗಳಿಗೆ ಸರಿಹೊಂದುವಂತೆ ಮಾರ್ಪಡು ಮಾಡಲಾಗಿದೆ. ಈ ಮಾರ್ಪಾಡು ಟ್ರ್ಯಾಕ್‌ನ ಸುತ್ತಲೂ ಇರುವ ಜಲ್ಲಿ ಬಲೆಗಳ ವಿಸ್ತರಣೆಯನ್ನು ಹೊಂದಿದೆ. ಬೈಕ್‌ ಸವಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಏರ್ ಬೇಲಿಗಳು ಮತ್ತು ಫೋಮ್ ತಡೆಗೋಡೆಗಳನ್ನು ಸಹ ನಿರ್ಮಾಣ ಮಾಡಲಾಗಿದೆ.

ಭಾರತದಲ್ಲಿ ಶುರುವಾಗಿದೆ ರೋಚಕ ಬೈಕ್‌ ರೇಸ್‌; ಲೈವ್‌ ವೀಕ್ಷಿಸಲು ಇಲ್ಲಿ ನೋಡಿ!

ಸೆಪ್ಟೆಂಬರ್ 23 - ಶನಿವಾರ ರೇಸಿಂಗ್ ವೇಳಾಪಟ್ಟಿ ಹೀಗಿದೆ :

- ಬೆಳಗ್ಗೆ 09:10 ಗಂಟೆ ಯಿಂದ 09:40 - ಅಭ್ಯಾಸ 3
- ಬೆಳಗ್ಗೆ 09:55 ಗಂಟೆ ಯಿಂದ 10:25 - ಅಭ್ಯಾಸ 3
- ಬೆಳಗ್ಗೆ 10:40 ಗಂಟೆ ಯಿಂದ 11:10 - ಉಚಿತ ಅಭ್ಯಾಸ 2
- ಬೆಳಗ್ಗೆ 11:20 ಗಂಟೆ ಯಿಂದ 11:35 - ಅರ್ಹತೆ 1

- ಬೆಳಗ್ಗೆ 11:45 ಗಂಟೆ ಯಿಂದ 12:00 -ಅರ್ಹತೆ 2
- ಬೆಳಗ್ಗೆ 13:20 ಗಂಟೆ ಯಿಂದ 13:35 - ಅರ್ಹತೆ 1
- ಬೆಳಗ್ಗೆ 13:45 ಗಂಟೆ ಯಿಂದ 14:00 - ಅರ್ಹತೆ 2
- ಬೆಳಗ್ಗೆ 14:15 ಗಂಟೆ ಯಿಂದ 14:30 - ಅರ್ಹತೆ 1
- ಬೆಳಗ್ಗೆ 14:40 ಗಂಟೆ ಯಿಂದ 14:55 - ಅರ್ಹತೆ 2
- ಬೆಳಗ್ಗೆ 15:30 ಗಂಟೆ ಯಿಂದ 16:15 - ಟಿಸ್ಸಾಟ್ ಸ್ಪ್ರಿಂಟ್

ಲೈವ್‌ ವೀಕ್ಷಣೆ ಹೇಗೆ :
ಭಾರತದಲ್ಲಿ ಶುರುವಾಗಿರುವ ರೋಚಕ ಮೊಟೊGP ಭಾರತ್ (MotoGP Bharat) ಬೈಕ್‌ ರೇಸಿಂಗ್‌ ಈವೆಂಟ್‌ ಅನ್ನು ಆಸಕ್ತರು ಜಿಯೋಸಿನಿಮಾ (Jio Cinema) ಓಟಿಟಿ ನಲ್ಲಿ ವೀಕ್ಷಣೆ ಮಾಡಬಹುದಾಗಿದೆ. ಅಲ್ಲದೇ ಸ್ಪೋರ್ಟ್ಸ್‌ 18 (Sports 18) ಚಾನೆಲ್‌ ಮೂಲಕವೂ ಲೈವ್‌ ವೀಕ್ಷಣೆ ಮಾಡಲು ಅವಕಾಶ ಇದೆ.

https://www.jiocinema.com/sports/indian-oil-bharat-gp-practice/3826110

Best Mobiles in India

English summary
MotoGp Bharat 2023: How to watch live stream, date, race timings and more other details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+