ಮೊಬೈಲ್ ಬ್ರಾಡ್ ಬ್ಯಾಂಡ್‌ ಬಗ್ಗೆ ಅಂಬಾನಿ ಹೇಳಿದ್ದೇನು..? ಜಿಯೋ ಮಾಡಿದ್ದೇನು..?

|

ಇಂದು ಭಾರತ ಮೊಬೈಲ್ ಬ್ರಾಡ್‌ಬ್ಯಾಂಡ್ ಬಳಕೆಯಲ್ಲಿ ವಿಶ್ವದಲ್ಲೇ ಅಗ್ರಸ್ಥಾನವನ್ನು ಅಲಂಕರಿಸಿದೆ. ಅಮೆರಿಕಾ-ಚೀನಾದಂತಹ ದೈತ್ಯ ದೇಶಗಳಿಗಿಂತಲೂ ಭಾರತೀಯ ಅತ್ಯಧಿಕ ಡೇಟಾವನ್ನು ಬಳಕೆ ಮಾಡುತ್ತಿದ್ದಾರೆ. ಈ ಸಾಧನೆಗೆ ಕಾರಣವಾಗಿದ್ದು ಜಿಯೋ ಎಂದು ರಿಲಯನ್ಸ್ ಮಾಲೀಕ ಮುಖೇಶ್ ಅಂಬಾನಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಮೊಬೈಲ್ ಬ್ರಾಡ್ ಬ್ಯಾಂಡ್‌ ಬಗ್ಗೆ ಅಂಬಾನಿ ಹೇಳಿದ್ದೇನು..? ಜಿಯೋ ಮಾಡಿದ್ದೇನು..?

ಓದಿರಿ: ಬಂದಿದೆ ಭಾರತದ್ದೇ 5000mAh ಸ್ಮಾರ್ಟ್‌ಫೋನ್: ಚೀನಾ ಶಿಯೋಮಿ ಫೋನ್‌ಗೆ ಹೊಡೆತ ನೀಡಲು...!
ಇದೇ ವರ್ಷದ ಕೆಳಗೆ ಭಾರತವೂ ಮೊಬೈಲ್ ಬ್ರಾಡ್ ಬ್ಯಾಂಡ್‌ ಬಳಕೆಯಲ್ಲಿ 150ನೇ ಸ್ಥಾನದಲ್ಲಿತ್ತು. ಆದರೆ ಜಿಯೋ ದೇಶದಲ್ಲಿ ಸೇವೆಯನ್ನು ಆರಂಭಿಸಿದ ನಂತರದಲ್ಲಿ ದೇಶದಲ್ಲಿ ಅತೀ ಕಡಿಮೆ ಬೆಲೆಗೆ 4G ಡೇಟಾ ಬಳಕೆಗೆ ದೊರೆತಿದೆ, ಇದರಿಂದಾಗಿ ಭಾರತ ಮೊಬೈಲ್ ಬ್ರಾಡ್ ಬ್ಯಾಂಡ್‌ ಬಳಕೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಅಂಬಾನಿ ತಿಳಿಸಿದ್ದಾರೆ.

ಅಮೆರಿಕಾ ಮತ್ತು ಕೆನೆಡಾಗಿಂತ ಜಾಸ್ತಿ:

ಅಮೆರಿಕಾ ಮತ್ತು ಕೆನೆಡಾಗಿಂತ ಜಾಸ್ತಿ:

ಭಾರತೀಯ ಮೊಬೈಲ್ ಬ್ರಾಡ್ ಬ್ಯಾಂಡ್‌ ಬಳಕೆದಾರರು ಮುಂದುವರೆದ ದೇಶಗಳಾದ ಅಮೆರಿಕಾ ಮತ್ತು ಕೆನೆಡಾ ಬಳಕೆದಾರರಿಗಿಂತಲೂ ಅಧಿಕ ಡೇಟಾವನ್ನು ಬಳಕೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಬೆಲೆ ಕಡಿಮೆ:

ಬೆಲೆ ಕಡಿಮೆ:

ಒಂದು ಕಾಲದಲ್ಲಿ 2G ಡೇಟಾಕ್ಕೆ ದುಬಾರಿ ಬೆಲೆಯನ್ನು ನೀಡುತ್ತಿದ್ದ ಗ್ರಾಹಕರು ಜಿಯೋ ನಂತರದಲ್ಲಿ ಅತೀ ಕಡಿಮೆ ಬೆಲೆಗೆ ಡೇಟಾವನ್ನು ಬಳಕೆಗೆ ನೀಡುತ್ತಿದೆ ಎನ್ನಲಾಗಿದೆ ಎನ್ನಲಾಗಿದೆ.

ಹೊಸ ವರ್ಷಕ್ಕೆ ಮತ್ತೊಂದು Jio Surprise Cashback ಆಫರ್!!
ಭಾರತದ ಆರ್ಥಿಕತೆರ್ಥಿಕತೆ ಅಭಿವೃದ್ಧಿ:

ಭಾರತದ ಆರ್ಥಿಕತೆರ್ಥಿಕತೆ ಅಭಿವೃದ್ಧಿ:

2024ರಲ್ಲಿ ಭಾರತದ ಆರ್ಥಿಕತೆ $5 ಟ್ರಿಲಯನ್ ಡಾಲರ್ ಮುಟ್ಟಲಿದ ಎಂದು ಭವಿಷ್ಯ ನುಡಿದಿರುವ ಅಂಬಾನಿ, ದೇಶದ ಮಾರುಕಟ್ಟೆಯೂ ಇನ್ನು ದೊಡ್ಡ ಮಟ್ಟದಲ್ಲಿ ಬೆಳವಣಿಗೆಯನ್ನು ಸಾಧಿಸಲಿದೆ ಎಂದ್ದಾಗಿದೆ.

Best Mobiles in India

English summary
Mukesh Ambani Says Jio Helped Make India First in Mobile Broadband Consumption. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X