Home
ಸುದ್ದಿಜಾಲ

ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆಗೆ ಡೆಡ್‌ಲೈನ್ ಫಿಕ್ಸ್: ಯಾವಾಗ.?

2018 ಫೆಬ್ರುವರಿ 6ರ ಒಳಗೆ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ತಿಳಿಸಿದೆ. ಇದೇ ಕೊನೆಯ ದಿನಾಂಕ ಎಂದು ಹೇಳಿದೆ. ಇದರ ಒಳಗೆ ಮಾಡಿಕೊಂಡಿಲ್ಲ ಎಂದರೆ ಪರಿಣಾಮವನ್ನು ಎದುರಿಸಬೇಕಾಗಿದೆ.

By Srinidhi

ಕೇಂದ್ರ ಸರಕಾರ ಮೊಬೈಲ್‌ ಸಂಖ್ಯೆಯೊಂದಿಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಣೆ ಮಾಡುವಂತೆ ಮನವಿ ಮಾಡಿತ್ತು. ಇದಕ್ಕೆ ಡಿಸೆಂಬರ್ 31 ರವರೆಗೆ ಅವಕಾಶವನ್ನು ನೀಡಿತ್ತು. ಆದರೆ ಸದ್ಯ ಈ ಡೆಡ್ ಲೈನ್‌ ಅನ್ನು ವಿಸ್ತರಣೆ ಮಾಡಿದೆ. ಈ ಮೂಲಕ ಇನ್ನಷ್ಟು ದಿನ ಅವಕಾಶವನ್ನು ಮಾಡಿಕೊಟ್ಟಿದೆ.

ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆಗೆ ಡೆಡ್‌ಲೈನ್ ಫಿಕ್ಸ್: ಯಾವಾಗ.?

ಓದಿರಿ: ಡ್ಯುಯಲ್ ಸೆಲ್ಫಿ ಕ್ಯಾಮೆರಾ, 3GB RAM ಇರುವ ZTE ಬ್ಲೆಡ್ A3 ನಂಬಲಾಗದ ಬೆಲೆಯಲ್ಲಿ..!!

2018 ಫೆಬ್ರುವರಿ 6ರ ಒಳಗೆ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ತಿಳಿಸಿದೆ. ಇದೇ ಕೊನೆಯ ದಿನಾಂಕ ಎಂದು ಹೇಳಿದೆ. ಇದರ ಒಳಗೆ ಮಾಡಿಕೊಂಡಿಲ್ಲ ಎಂದರೆ ಪರಿಣಾಮವನ್ನು ಎದುರಿಸಬೇಕಾಗಿದೆ.

ಇ-ಕೆವೈಸಿ ವೆರಿಫಿಕೇಶನ್:

ಇ-ಕೆವೈಸಿ ವೆರಿಫಿಕೇಶನ್:

2018 ಫೆಬ್ರುವರಿ 6ರ ಒಳಗೆ ಎಲ್ಲಾ ಗ್ರಾಹಕರು ಆಧಾರ್ ಇ-ಕೆವೈಸಿ ವೆರಿಫಿಕೇಶನ್ ಮಾಡಿಸಿದ ತಮ್ಮ ಮೊಬೈಲ್ ಸಂಖ್ಯೆಯನ್ನು ಫೆಬ್ರುವರಿ ಆಧಾರ್ ಜತೆ ಲಿಂಕ್ ಮಾಡಿಸಬೇಕು ಎಂದು ಕೇಂದ್ರ ಸರಕಾರ ತಿಳಿಸಿದೆ.

ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಡ್ಡಾಯ:

ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಡ್ಡಾಯ:

ಇದಲ್ಲದೇ ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಡ್ಡಾಯ ಎನ್ನಲಾಗಿದೆ. ಹೊಸದಾಗಿ ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಡ್ಡಾಯ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ತಿಳಿಸಿದೆ.

ಮಾರ್ಚ್ 31ರವರೆಗೆ ಬ್ಯಾಂಕ್ ಖಾತೆಗಳಿಗೆ ಅವಕಾಶ:

ಮಾರ್ಚ್ 31ರವರೆಗೆ ಬ್ಯಾಂಕ್ ಖಾತೆಗಳಿಗೆ ಅವಕಾಶ:

ಇದಲ್ಲದೇ ಬ್ಯಾಂಕ್ ಖಾತೆಗಳನ್ನು ಆಧಾರ್ ಜತೆ ಲಿಂಕ್ ಮಾಡಲು ಗಡುವನ್ನು ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ. ಹೀಗೆ ಆಧಾರ್ ಜತೆ ಲಿಂಕ್ ಮಾಡದೇ ಇರುವ ಬ್ಯಾಂಕ್ ಖಾತೆಗಳು ನಿಷ್ಕ್ರಿಯವಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಆಧಾರ್ ಮಾಹಿತಿಯೂ ಸುರಕ್ಷಿತ:

ಆಧಾರ್ ಮಾಹಿತಿಯೂ ಸುರಕ್ಷಿತ:

ಆಧಾರ್ ಮಾಹಿತಿಯನ್ನು ಸುರಕ್ಷಿತವಾಗಿಡಲಾಗಿದೆ ಎಂದು ತಿಳಿಸಿರುವ ಕೇಂದ್ರ ಸರಕಾರ, ಮಾಹಿತಿ ಸಂಗ್ರಹಿಸಿಟ್ಟಿರುವ UIDAI ಸರ್ವರ್‍‍‌ಗಳು ಹ್ಯಾಕಿಂಗ್- ಸೈಬರ್ ದಾಳಿಗೆ ಒಳಗಾಗಿಲ್ಲ ಎಂದು ಸಾರಿ ಹೇಳಿದೆ.

Best Mobiles in India

English summary
must link Aadhaar with SIM by Feb 6. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+