ಡ್ಯುಯಲ್ ಸೆಲ್ಫಿ ಕ್ಯಾಮೆರಾ, 3GB RAM ಇರುವ ZTE ಬ್ಲೆಡ್ A3 ನಂಬಲಾಗದ ಬೆಲೆಯಲ್ಲಿ..!!

ಸದ್ಯ ಚೀನಾ ಮಾರುಕಟ್ಟೆಯಲ್ಲಿ ಮಾತ್ರವೇ ಕಾಣಿಸಿಕೊಂಡಿರುವ ZTE ಬ್ಲೆಡ್ A3 ಸ್ಮಾರ್ಟ್‌ಫೋನ್ ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಇದರ ಬೆಲೆ ರೂ. 8000ದ ಅಸುಪಾಸಿನಲ್ಲಿ ಇರಲಿದೆ.

|

ಚೀನಾ ಮೂಲದ ಹಾಡ್‌ಸೆಟ್ ತಯಾರಿಕ ZTE ಬಜೆಟ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದರಲ್ಲಿ ಮುಂದಿದೆ. ಇದೇ ಮಾದರಿಯಲ್ಲಿ ಮಾರುಕಟ್ಟೆಗೆ ZTE ಬ್ಲೆಡ್ A3 ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ್ದು, ಇದು ಬಜೆಟ್ ಬೆಲೆಯಲ್ಲಿ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ಆಗಲಿದೆ.

ಡ್ಯುಯಲ್ ಸೆಲ್ಫಿ ಕ್ಯಾಮೆರಾ, 3GB RAM ಇರುವ ZTE ಬ್ಲೆಡ್ A3 ನಂಬಲಾಗದ ಬೆಲೆಯಲ್ಲಿ.

ಓದಿರಿ: ರೂ. 1349ಕ್ಕೆ ಡ್ಯುಯಲ್ ಸಿಮ್ ಹೊಂದಿರುವ ಏರ್‌ಟೆಲ್ ಫೋನ್: ವಾಟ್ಸ್‌ಆಪ್ ಬಳಕೆ ಮಾಡಬಹುದು..!

ಸದ್ಯ ಚೀನಾ ಮಾರುಕಟ್ಟೆಯಲ್ಲಿ ಮಾತ್ರವೇ ಕಾಣಿಸಿಕೊಂಡಿರುವ ZTE ಬ್ಲೆಡ್ A3 ಸ್ಮಾರ್ಟ್‌ಫೋನ್ ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಇದರ ಬೆಲೆ ರೂ. 8000ದ ಅಸುಪಾಸಿನಲ್ಲಿ ಇರಲಿದೆ. ಇದಕ್ಕಿಂತ ಕಡಿಮೆ ಬೆಲೆಗೆ ಕಡಿಮೆ ಸಿಕ್ಕಿರೆ ಆಚ್ಚರಿ ಪಡಬೇಕಾಗಿಲ್ಲ.

3GB RAM:

3GB RAM:

ZTE ಬ್ಲೆಡ್ A3 ಸ್ಮಾರ್ಟ್‌ಫೋನಿನಲ್ಲಿ 3GB RAM ಕಾಣಬಹುದಾಗಿದೆ. ಅಲ್ಲದೇ 32GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದು. ಇದಲ್ಲದೇ ಮೆಮೊರಿ ಕಾರ್ಡ್ ಮೂಲಕ 128GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

5,5 ಇಂಚಿನ ಡಿಸ್‌ಪ್ಲೇ:

5,5 ಇಂಚಿನ ಡಿಸ್‌ಪ್ಲೇ:

ಇದಲ್ಲದೇ ZTE ಬ್ಲೆಡ್ A3 ಸ್ಮಾರ್ಟ್‌ಫೊನಿನಲ್ಲಿ 5.5 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದಲ್ಲದೇ 2.5D ಕರ್ವಡ್ ಗ್ಲಾಸ್ ವಿನ್ಯಾಸವನ್ನು ಹೊಂದಿದೆ. ನೋಡಲು ಭಿನ್ನವಾಗಿದೆ.

ಉತ್ತಮ ಕ್ಯಾಮೆರಾ:

ಉತ್ತಮ ಕ್ಯಾಮೆರಾ:

ಇದಲ್ಲದೇ ಮುಂಭಾಗದಲ್ಲಿ 5 MP+ 2 MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಜೊತೆಗೆ ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಜೊತೆಗೆ LED ಫ್ಲಾಷ್ ಲೈಟ್ ಸಹ ನೀಡಲಾಗಿದೆ.

ಆಂಡ್ರಾಯ್ಡ್ ಒರಿಯೋ:

ಆಂಡ್ರಾಯ್ಡ್ ಒರಿಯೋ:

ಇದಲ್ಲದೇ ZTE ಬ್ಲೆಡ್ A3 ಸ್ಮಾರ್ಟ್‌ಫೋನಿನಲ್ಲಿ ಆಂಡ್ರಾಯ್ಡ್ ನ್ಯಾಗದಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ ಒರಿಯೋ ಆಪ್‌ಡೇಟ್‌ ಸಹ ನಿರೀಕ್ಷಿಸಬಹುದಾಗಿದೆ.

4000 mAh ಬ್ಯಾಟರಿ:

4000 mAh ಬ್ಯಾಟರಿ:

ಜೊತೆಗೆ ಈ ಸ್ಮಾರ್ಟ್‌ಫೋನಿನಲ್ಲಿ 4000mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದು ಡ್ಯುಯಲ್ ಸಿಮ್‌ಕಾರ್ಡ್ ಹಾಕಿಕೊಳ್ಳಬಹುದಾಗಿದೆ. 4G VoLTE ಸಪೋರ್ಟ್ ಮಾಡಲಿದೆ. USB OTG ಸಫೋರ್ಟ್ ಮಾಡಲಿದೆ.

Best Mobiles in India

English summary
ZTE Blade A3 With Dual Selfie Cameras Launched. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X