ಡಿಜಿಟಲ್ ಪರಿವರ್ತನೆ...ಬೀಜಿಂಗ್, ಲಂಡನ್, ಸಿಂಗಾಪುರವನ್ನು ಹಿಂದಿಕ್ಕಿದ ನಮ್ಮ ಬೆಂಗಳೂರು!!

ಬೀಜಿಂಗ್, ಲಂಡನ್, ಸಾನ್‌ಫ್ರಾನ್ಸಿಸ್ಕೊ ಮತ್ತು ಸಿಂಗಾಪುರಗಳಂತಹ ದೊಡ್ಡ ದೊಡ್ಡ ನಗರಗಳನ್ನು ಬೆಂಗಳೂರು ಹಿಂದಿಕ್ಕಿದೆ ಎಂದು ವರದಿಯೊಂದು ಹೇಳಿದೆ.!!

|

ವಿಶ್ವದ ಮೂಂಚೂಣಿ ಜಾಗತಿಕ ಉದ್ಯಮ ಕೇಂದ್ರಗಳನ್ನು ಹಿಂದಿಕ್ಕಿ ಡಿಜಿಟಲ್ ಪರಿವರ್ತನೆಗೆ ಹೆಚ್ಚು ಅನುಕೂಲಕರ ನಗರ ಎಂಬ ಪಟ್ಟವನ್ನು ಬೆಂಗಳೂರು ಪಡೆದುಕೊಂಡಿದೆ.!! ಬೀಜಿಂಗ್, ಲಂಡನ್, ಸಾನ್‌ಫ್ರಾನ್ಸಿಸ್ಕೊ ಮತ್ತು ಸಿಂಗಾಪುರಗಳಂತಹ ದೊಡ್ಡ ದೊಡ್ಡ ನಗರಗಳನ್ನು ಬೆಂಗಳೂರು ಹಿಂದಿಕ್ಕಿದೆ ಎಂದು ವರದಿಯೊಂದು ಹೇಳಿದೆ.!!

ಅರ್ಥಶಾಸ್ತ್ರಜ್ಞ ಗುಪ್ತಚರ ಘಟಕ ನಿನ್ನೆ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಬಗ್ಗೆ ಹೇಳಲಾಗಿದ್ದು, ಬೆಂಗಳೂರು ಡಿಜಿಟಲ್ ಪರಿವರ್ತನೆಗೆ ಹೆಚ್ಚು ಅನುಕೂಲಕರ ನಗರ ಎಂಬ ಕೀರ್ತಿ ಗಳಿಸಿದೆ. ಜಗತ್ತಿನ ವಿವಿಧ ಕಡೆಗಳಿಂದ ವಾಣಿಜ್ಯೋದ್ಯಮಿಗಳು, ಬೆಂಗಳೂರಿನಲ್ಲಿ ಡಿಜಿಟಲ್ ಪರಿವರ್ತನೆಗೆ ಹೆಚ್ಚಿನ ಅವಕಾಶವಿದೆ ಎಂದು ಅಭಿಪ್ರಾಯಪಟ್ಟಿದ್ದಾಗಿ ತಿಳಿಸಿದೆ.!!

ಡಿಜಿಟಲ್ ಪರಿವರ್ತನೆ...ಬೀಜಿಂಗ್, ಲಂಡನ್ ಹಿಂದಿಕ್ಕಿದ ನಮ್ಮ ಬೆಂಗಳೂರು!!

ಹೊಸ ತಂತ್ರಜ್ಞಾನಗಳ ಅಭಿವೃದ್ಧಿ, ಜನರ ಕೌಶಲ್ಯ ಉದ್ಯಮಶೀಲತೆ, ಸೃಜನಾತ್ಮಕತೆ, ಹಣಕಾಸು, ಮಾಹಿತಿ, ಪರಿಸರ, ಸಂವಹನ ತಂತ್ರಜ್ಞಾನಗಳ ಬೆಳವಣಿಗೆಗಳನ್ನು ಗಮನಿಸಿಕೊಂಡು ಈ ವರದಿಯನ್ನು ತಯಾರಿಸಲಾಗಿದ್ದು, ದೇಶದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ ದೆಹಲಿ ಮತ್ತು ಮುಂಬೈ ನಂತರ ಸ್ಥಾನ ಪಡೆದುಕೊಂಡಿವೆ.!!

ಡಿಜಿಟಲ್ ಪರಿವರ್ತನೆ...ಬೀಜಿಂಗ್, ಲಂಡನ್ ಹಿಂದಿಕ್ಕಿದ ನಮ್ಮ ಬೆಂಗಳೂರು!!

ಇದೇ ವರದಿಯಲ್ಲಿ ಮತ್ತೊಂದು ಅಂಶ ಭಾರತದ ನಗರಗಳ ಪ್ರಸ್ತುತ ಸ್ಥಿತಿಗತಿಗಳನ್ನು ಬಿಚ್ಚಿಟ್ಟಿದ್ದು, ಭಾರತದ ಪ್ರಮುಖ ನಗರಗಳಲ್ಲಿ ಮೂಲಭೂತ ಸೌಕರ್ಯ ಕೊರತೆ. ಮಾಲಿನ್ಯ ಮತ್ತು ಬಡತನವಿದ್ದರೂ ಸಹ ಇವುಗಳೂ ಡಿಜಿಟಲ್ ಪರಿವರ್ತನೆಯಲ್ಲಿ ಮುಂಚೂಣಿಯಲ್ಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.!!

ಓದಿರಿ: ಆನ್‌ಲೈನ್‌ನಲ್ಲಿ ಬ್ಯಾಂಕ್ ಖಾತೆಯನ್ನು ಮತ್ತೊಂದು ಶಾಖೆಗೆ ವರ್ಗಾವಣೆ ಮಾಡುವುದು ಹೇಗೆ?

Best Mobiles in India

English summary
Bengaluru has topped the list of cities across the world with the most conducive environment for digital transformation.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X