ಯೂ ಟ್ಯೂಬ್‌ನಲ್ಲಿ ವೈರಲ್‌ ಆಗುತ್ತಿದೆ ನಮೋ ಯುವ ಗೀತೆ

Posted By:

ಸೋಶಿಯಲ್‌ ಮೀಡಿಯಾ, ಗೂಗಲ್‌ ಸರ್ಚಿಂಗ್‌ನಲ್ಲಿ ನಂಬರ್‌ ಒನ್‌ ಆಗಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ‌ ನರೇಂದ್ರ ಮೋದಿ ವ್ಯಕ್ತಿತ್ವವನ್ನು ಹೊಗಳುವ ಹೊಸ ವಿಡಿಯೋ ಈಗ ಯೂ ಟ್ಯೂಬ್‌ನಲ್ಲಿ ವೈರಲ್‌ ಆಗಿದೆ.ಮೂರು ನಿಮಿಷವಿರುವ ನಮೋ ಯುವ ಗೀತೆಯಲ್ಲಿ ಮೋದಿಯ ವಿವಿಧ ವ್ಯಕ್ತಿತ್ವವನ್ನು ಹೊಗಳಲಾಗಿದೆ. ಅಕ್ಟೋಬರ್‌ 6 ರಂದು ಈ ವಿಡಿಯೋ ಅಪ್‌ಲೋಡ್‌ ಆಗಿದ್ದು ಈಗಾಗಲೇ ಐವತ್ತು ಸಾವಿರಕ್ಕೂ ಅಧಿಕ ಜನ ವೀಕ್ಷಿಸಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಆಗುತ್ತಿದೆ. ಮೋದಿ ಅಭಿಮಾನಿಗಳು ವಿಡಿಯೋ ಡೌನ್‌ಲೋಡ್‌ ಮಾಡಿ ತಮ್ಮ ಅಕೌಂಟ್‌ ಮೂಲಕ ಅಪ್‌ಲೋಡ್‌ ಮಾಡಲಾರಂಭಿಸಿದ್ದಾರೆ.ಹೀಗಾಗಿ ನಮೋ ಯುವ ಗೀತೆಯಲ್ಲಿ ಏನಿದೆ ಎನ್ನುವುದಕ್ಕೆ ಯೂ ಟ್ಯೂಬ್‌ ವಿಡಿಯೋ ಇಲ್ಲಿದೆ.

ಇದನ್ನೂ ಓದಿ: ಮೋದಿ ಅಭಿಮಾನಿಗಳು ಸ್ಮಾರ್ಟ್‌‌ನಮೋ ಫೋನನ್ನು ತಯಾರಿಸುವುದಕ್ಕೆ ಪ್ರೇರಣೆ ಏನು?

<center><center><center><center><center><iframe width="100%" height="360" src="http://www.youtube.com/embed/pAWoCJw94Ls?feature=player_embedded" frameborder="0" allowfullscreen></iframe></center></center></center></center></center>

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot