ಮಂಗಳನಲ್ಲಿ ಮಾನವನಿಗೆ ನೆಲೆ

Posted By:

ಮಂಗಳನಲ್ಲಿ ಜೀವನ ಎಂಬುದನ್ನು ಕುರಿತ ಸಾಕಷ್ಟು ಅನ್ವೇಷಣೆಗಳನ್ನು ನಾಸಾ ವಿಜ್ಞಾನಿಗಳು ನಡೆಸುತ್ತಿದ್ದಾರೆ. ಭೂಮಿಯ ಅಂತ್ಯ ಒಂದೊಮ್ಮೆ ಆದಲ್ಲಿ ಮಂಗಳನಲ್ಲಿ ಮಾನವನ ಬದುಕು ಸಾಧ್ಯವೇ? ಎಂಬುದನ್ನು ಕುರಿತ ನಿರಂತರ ಅಧ್ಯಯನಗಳು ನಡೆಯುತ್ತಲೇ ಇದೆ. ಮಂಗಳ ಗ್ರಹ ಮತ್ತು ಭೂಮಿಯಲ್ಲಿರುವ ಅಂಶಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಲಿದ್ದು ಇಲ್ಲಿಯೂ ಭೂಮಿಯಲ್ಲಿರುವಂತೆ ಬದುಕು ಸಾಧ್ಯ ಎಂಬ ಮಹತ್ವಾಕಾಂಕ್ಷೆ ವಿಜ್ಞಾನಿಗಳಲ್ಲಿದೆ. ಇನ್ನು ಇದಕ್ಕೆ ತಕ್ಕಂತೆ ಮಂಗಳ ಗ್ರಹದಲ್ಲಿರುವ ಸಮಾನ ಅಂಶಗಳೇ ಭೂಮಿಯಲ್ಲೂ ಪತ್ತೆಯಾಗಿರುವುದು.

ಓದಿರಿ: ಮಂಗಳ ಗ್ರಹದಲ್ಲಿ ಮಹಿಳೆ!!! ಏನಿದರ ರಹಸ್ಯ

ವಿಜ್ಞಾನಿಗಳು ಹೇಳುವಂತೆ 99 ಮಾರ್ಸ್ ರಾಕ್‌ಗಳು ಭೂಮಿಯಲ್ಲಿದ್ದು, ದರ ಸಮಗ್ರ ಸಂಶೋಧನೆಗೆಂದೇ ನಾಸಾದ ಏಮ್ಸ್ ರೀಸರ್ಚ್ ಸೆಂಟರ್ ಇದುವರೆಗೆ ನಡೆಸದೇ ಇರುವ ನೂತನ ಕಂಡುಹಿಡಿಯುವಿಕೆಯೊಂದಿಗೆ ಬಂದಿದೆ. ಆ ಮಿಶನ್ ಹೆಸರು "ರೆಡ್ ಡ್ರಾಗನ್" ಎಂದಾಗಿದೆ. ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನಿಮಗಾಗಿ ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೆಡ್ ಡ್ರ್ಯಾಗನ್

ರೆಡ್ ಡ್ರ್ಯಾಗನ್ ಯೋಜನೆ

ಇದುವರೆಗೆ ವಿಜ್ಞಾನಿಗಳು ಮಂಗಳನಲ್ಲಿ ನೀರು ಮತ್ತು ಅನುಕೂಲಕರವಾದ ವಾತಾವರಣವನ್ನು ಕಂಡುಕೊಂಡಿದ್ದಾರೆ. ಅಂದರೆ ಹೆಚ್ಚು ಕಡಿಮೆ ಭೂಮಿಯಂತೆಯೇ ಮಂಗಳನ ನೆಲ ಕೂಡ ಇದೆ.

ಹೆಚ್ಚುವರಿ ಬಜೆಟ್ ಯೋಜನೆ

ಮಾರ್ಸ್ ರಾಕ್ಸ್

ಮಂಗಳನಲ್ಲಿರುವ ಅಂತಹುದೇ ಕಲ್ಲುಗಳನ್ನು ವಿಜ್ಞಾನಿಗಳು ಭೂಮಿಯಲ್ಲಿ ಪತ್ತೆಹಚ್ಚಿದ್ದಾರೆ. ಅದಕ್ಕೆಂದೇ ಹೆಚ್ಚುವರಿ ಬಜೆಟ್ ಯೋಜನೆಯೊಂದನ್ನು ಇದರ ಕಂಡುಹಿಡಿಯುವಿಕೆಗಾಗಿ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.

ವಿಶೇಷ ರೀತಿಯಲ್ಲಿರುವ ವಾಹನ

ಮಂಗಳನಲ್ಲಿ ವಾಹನ

ಇದಕ್ಕೆಂದೇ ವಿಶೇಷ ರೀತಿಯಲ್ಲಿರುವ ವಾಹನದ ವ್ಯವಸ್ಥೆಯೊಂದನ್ನು ವಿಜ್ಞಾನಿಗಳು ಎಲನ್ ಮಸ್ಕ್ ಕಂಪೆನಿ ಸ್ಪೇಸ್ ಎಕ್ಸ್‌ನೊಂದಿಗೆ ರೂಪಿಸಿಕೊಂಡಿದ್ದಾರೆ. ಈ ಯೋಜನೆ ರೂಪಿತವಾಗುವುದು 2022 ರಲ್ಲಾಗಿದೆ ಎಂಬ ಅಂಶವನ್ನೂ ಗಮನಿಸಿಕೊಳ್ಳಬೇಕು.

ಯಕ್ಷ ಪ್ರಶ್ನೆ

ಮಂಗಳನಲ್ಲಿ ಜೀವನ

ಹಿಂದಿನ ಮಾನವ ತಲೆಮಾರು ಮಂಗಳನಲ್ಲಿ ಜೀವಿಸಿತ್ತೇ ಎಂಬುದು ವಿಜ್ಞಾನಿಗಳ ಎದುರಿಗಿರುವ ಯಕ್ಷ ಪ್ರಶ್ನೆಯಾಗಿದ್ದು ಮಾನವ ಸಂಕುಲ ಮಂಗಳನಲ್ಲಿತ್ತು ಎಂಬುದನ್ನು ಅಂಗೀಕರಿಸುವ ಹಲವಾರು ಮಾಹಿತಿಗಳು ದೊರೆತಿದೆ.

ಹವಾಮಾನ

ಮಂಗಳನಲ್ಲಿ ಹವಾಮಾನ

ಮಾನವನ ಬದುಕಿಗೆ ಅನೂಕಲಕರವಾದ ಹವಾಮಾನವನ್ನು ಸಂಶೋಧಕರು ಮಂಗಳನಲ್ಲಿ ಖಾತ್ರಿಪಡಿಸಿದ್ದಾರೆ.

ಲಾಂಚ್

ರೆಡ್ ಡ್ರ್ಯಾಗನ್ 2020 ಮಿಶನ್

ರೆಡ್ ಡ್ರ್ಯಾಗನ್ ಯೋಜನೆ ಸಂಪೂರ್ಣಗೊಂಡಿತು ಎಂದಾದಲ್ಲಿ ನಾಸಾ ಇದನ್ನು 2020 ರಲ್ಲಿ ಲಾಂಚ್ ಮಾಡುವ ಉಪಾಯದಲ್ಲಿ ಕೂಡ ಇದೆ.

2020 ರೋವರ್

ಯೋಜನೆ ಹೇಗೆ ಕಾರ್ಯ ನಡೆಸುತ್ತದೆ

ಮಾರ್ಸ್ 2020 ರೋವರ್ ತೆಗೆದುಕೊಂಡಿರುವ ನಮೂನೆಗಳನ್ನು ಡ್ರ್ಯಾಗನ್ ಸ್ಪೇಸ್ ಕ್ರಾಫ್ಟ್ ಮರುಪಡೆದುಕೊಳ್ಳಬಹುದು. ಮಾರ್ಸ್ ಅಸ್ಕೆಂಟ್ ವೆಹಿಕಲ್‌ನಲ್ಲಿ (MAV) ನಲ್ಲಿ ಇದನ್ನು ಸಂಗ್ರಹಿಸಬಹುದು. ನಂತರ ಈ ಸ್ಯಾಂಪಲ್‌ಗಳನ್ನು ಭೂಮಿಗೆ ಲಾಂಚ್ ಮಾಡಬಹುದು.

ಸ್ಪೇಸ್ ಎಕ್ಸ್

ಆರಂಭ ಹಂತ

ಗೊನ್ಜೇಲ್ ಮತ್ತು ಅವರ ತಂಡ ಇನ್ನೂ ಸ್ಪೇಸ್ ಎಕ್ಸ್ ಅನ್ನು ಈ ಯೋಜನೆಯ ಕುರಿತಾಗಿ ಸಂಧಿಸಿಲ್ಲ ಮತ್ತು ಎಲೆನ್ ಹಾಗೂ ಅವರ ಕಂಪೆನಿಗೆ ಈ ಪ್ರಾಜೆಕ್ಟ್ ಕುರಿತು ಆಸಕ್ತಿ ಇದೆಯೇ ಎಂಬುದನ್ನು ಕಂಡುಕೊಂಡಿಲ್ಲ.

ನಾಸಾ

ನಾಸಾ ಒಪ್ಪಿಗೆ

ಇನ್ನು ತಂಡಕ್ಕೆ ನಾಸಾದ ಒಪ್ಪಿಗೆಯು ಅಗತ್ಯವಿದ್ದು, ಮಿಶನ್‌ಗೆ ಹಣ ಹೂಡಿಕೆಗಾಗಿ ಒಪ್ಪಿಗೆಯನ್ನು ಪಡೆದುಕೊಳ್ಳಬೇಕಾಗಿದೆ.

ಕಡಿಮೆ ವೆಚ್ಚ

ಬಜೆಟ್

ಇನ್ನು ರೆಡ್ ಡ್ರ್ಯಾಗನ್‌ನ ಬಜೆಟ್ ಯುಎಸ್ ನ್ಯಾಶನಲ್ ರೀಸರ್ಚ್ ಸೆಂಟರ್ 2013 ಡಿಕೇಡಲ್ ಸರ್ವೇಗೆ ನಾಸಾ ಹೂಡಿರುವ $6 ಬಿಲಿಯನ್‌ಗಿಂತಲೂ ಕಡಿಮೆ ವೆಚ್ಚವನ್ನು ಇದು ಭರಿಸಲಿದೆ ಎಂಬುದು ತಂಡದ ಲೆಕ್ಕಾಚಾರವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Enter the "Red Dragon" mission, which would see NASA team up with Elon Musk's company SpaceX, once again, for an epic mission of engineering firsts, including the first time anyone will have launched a vehicle off the surface of Mars.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot