Subscribe to Gizbot

ಬಾನಂಗಳದ ಹೊಳೆಯುತ್ತಿರುವ ವಜ್ರ ಸೆರೆಹಿಡಿದ ನಾಸಾ ಹಬಲ್‌

Written By:

ನಾಸಾದ 'ಹಬಲ್' ಸ್ಪೇಸ್‌ ದೂರದರ್ಶಕವು ಹೊಳೆಯುವ ತಾರಾಪುಂಜ ಸಮೂಹವನ್ನು ಸೆರೆಹಿಡಿದಿದ್ದು, ಅದು ಭವ್ಯವಾದ ವಜ್ರ ವಸ್ತ್ರದಂತೆ ಕಾಣುತ್ತಿದೆ. ಅಲ್ಲದೇ ಆಕಾಶಗಂಗೆ ಗ್ಯಾಲಕ್ಸಿಯಲ್ಲಿ ಹೆಚ್ಚು ಹೊಳೆಯುವ ನಕ್ಷತ್ರಗಳ‌ನ್ನು ಹೊಂದಿದೆ.ಹಬಲ್‌ ದೂರದರ್ಶಕವು ಸೆರೆಹಿಡಿದಿರುವ ನಕ್ಷತ್ರದ ಗುಂಪು "ಟ್ರಂಪ್ಲರ್‌ 14" ಆಗಿದ್ದು, ಇದು 8,000 ಬೆಳಕು ವರ್ಷಗಳ ಕರಿನಾ ನೀಹಾರಿಕಾದ ದೂರದಲ್ಲಿದೆ. ಇದು ಬೃಹತ್‌ ದೊಡ್ಡ ನಕ್ಷತ್ರದ ರಚನೆಯಾಗಿದೆ. ಹಬಲ್‌ ಟೆಲಿಸ್ಕೋಪ್‌ ಸೆರೆಹಿಡಿದ ವಿಸ್ಮಯ ಫೋಟೋಗಳನ್ನು ನೋಡಲು ಮತ್ತು ಮಾಹಿತಿ ತಿಳಿಯಲು ಲೇಖನದ ಸ್ಲೈಡರ್‌ಗಳನ್ನು ಓದಿ.


ಓದಿರಿ:ಸಿಲಿಕಾನ್‌ ವ್ಯಾಲಿಯಲ್ಲಿ ಭಾರತದ ಪ್ರಬಲ ಟೆಕ್‌ ತಜ್ಞರು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಾಸಾದ 'ಹಬಲ್' ಸ್ಪೇಸ್‌ ದೂರದರ್ಶಕ

ನಾಸಾದ 'ಹಬಲ್' ಸ್ಪೇಸ್‌ ದೂರದರ್ಶಕ

ನಾಸಾದ 'ಹಬಲ್' ಸ್ಪೇಸ್‌ ದೂರದರ್ಶಕವು ಹೊಳೆಯುವ ತಾರಾಪುಂಜ ಸಮೂಹವನ್ನು ಸೆರೆಹಿಡಿದಿದ್ದು, ಅದು ಭವ್ಯವಾದ ವಜ್ರ ವಸ್ತ್ರದಂತೆ ಕಾಣುತ್ತಿದೆ. ಅಲ್ಲದೇ ಆಕಾಶಗಂಗೆ ಗ್ಯಾಲಕ್ಸಿಯಲ್ಲಿ ಹೆಚ್ಚು ಹೊಳೆಯುವ ನಕ್ಷತ್ರಗಳ‌ನ್ನು ಹೊಂದಿದೆ.

ಚಿತ್ರ ಕೃಪೆ : ನಾಸಾ

ಟ್ರಂಪ್ಲರ್‌ 14

ಟ್ರಂಪ್ಲರ್‌ 14

ಹಬಲ್‌ ದೂರದರ್ಶಕವು ಸೆರೆಹಿಡಿದಿರುವ ನಕ್ಷತ್ರದ ಗುಂಪು "ಟ್ರಂಪ್ಲರ್‌ 14" ಆಗಿದ್ದು, ಇದು 8,000 ಬೆಳಕು ವರ್ಷಗಳ ಕರಿನಾ ನೀಹಾರಿಕಾದ ದೂರದಲ್ಲಿದೆ. ಇದು ಬೃಹತ್‌ ದೊಡ್ಡ ನಕ್ಷತ್ರದ ರಚನೆಯಾಗಿದೆ.

ಚಿತ್ರ ಕೃಪೆ : ನಾಸಾ

 500,000 ವರ್ಷಗಳು

500,000 ವರ್ಷಗಳು

ನಕ್ಷತ್ರಗಳ ಗುಚ್ಛವು 500,000 ವರ್ಷಗಳ ಹಳೆಯದಾಗಿದ್ದು, ಪ್ರಕಾಶಮಾನವಾದ ಆಕಾಶಗಂಗೆ ಗ್ಯಾಲಕ್ಸಿಯಲ್ಲಿ ಹೆಚ್ಚು ಆಕರ್ಷಿಸುವ ಸಮೂಹ ಗುಚ್ಛವಾಗಿದೆ.

ಚಿತ್ರ ಕೃಪೆ : ನಾಸಾ

 ನೀಲಿ ಮತ್ತು ಬಿಳಿ ನಕ್ಷತ್ರಗಳು

ನೀಲಿ ಮತ್ತು ಬಿಳಿ ನಕ್ಷತ್ರಗಳು

ಈ ಗ್ಯಾಲಕ್ಸಿಯಲ್ಲಿರುವ ನೀಲಿ ಮತ್ತು ಬಿಳಿ ನಕ್ಷತ್ರಗಳು ಅವುಗಳ ಹೈಡ್ರೋಜನ್‌ ಇಂಧನವನ್ನು ಉಗ್ರವಾಗಿ ಉರಿಸುತ್ತಿವೆ. ಆದ್ದರಿಂದ ಇವುಗಳು ಮುಂದಿನ ಕೆಲವು ದಶಕದಲ್ಲಿ ಸೂಪರ್‌ನೋವಾ ರೀತಿಯಲ್ಲಿ ಸ್ಫೋಟಗೊಳ್ಳಲಿವೆ ಎಂದು ಅಮೇರಿಕ ಸ್ಪೇಸ್‌ ಏಜೆನ್ಸಿ ಮಾಹಿತಿ ನೀಡಿದೆ.

ಚಿತ್ರ ಕೃಪೆ : ನಾಸಾ

ಮೋಡದಲ್ಲಿ ಕುಳಿಗಳು

ಮೋಡದಲ್ಲಿ ಕುಳಿಗಳು

ಹೊರಸೂಸುವ ನಾಕ್ಷತ್ರಿಕ ಸಂಯೋಜನೆಯೂ "ಗಾಳಿ" ಮತ್ತು ಅಂತಿಮವಾಗಿ ಸೂಪರ್‌ನೋವಾ ಸ್ಫೋಟದ ತರಂಗಗಳು ಮೋಡದಲ್ಲಿ ಗ್ಯಾಸ್‌ ಮತ್ತು ಧೂಳಿನ ಕಣಗಳಿಂದ ಕುಳಿಗಳನ್ನು ನಿರ್ಮಿಸಲಿವೆ ಎಂದು ಸಹ ಹೇಳಲಾಗಿದೆ.

ಚಿತ್ರ ಕೃಪೆ : ನಾಸಾ

ಸೂಪರ್‌ನೋವ ಮತ್ತು ಟ್ರಂಪ್ಲರ್‌

ಸೂಪರ್‌ನೋವ ಮತ್ತು ಟ್ರಂಪ್ಲರ್‌

ಸೂಪರ್‌ನೋವ ಮತ್ತು ಟ್ರಂಪ್ಲರ್‌ ಸ್ಫೋಟದಿಂದ ಹೊಸ ನಕ್ಷತ್ರ ಪೀಳಿಗೆಯನ್ನು ಹುಟ್ಟುಹಾಕಲಿದೆ ಎಂದು ಸಹ ಅಮೇರಿಕ ಸ್ಪೇಸ್‌ ಏಜೆನ್ಸಿ ಹೇಳಿದೆ.

ಚಿತ್ರ ಕೃಪೆ : ನಾಸಾ

ಹಬಲ್‌ ಸ್ಪೇಸ್‌ ಟೆಲಿಸ್ಕೋಪ್

ಹಬಲ್‌ ಸ್ಪೇಸ್‌ ಟೆಲಿಸ್ಕೋಪ್

ಯೋರೋಪಿಯನ್‌ ಸ್ಪೇಸ್ ಏಜೆನ್ಸಿ (ESA) ಹಬಲ್‌ ಸ್ಪೇಸ್‌ ಟೆಲಿಸ್ಕೋಪ್‌ನಿಂದ ಸೆರೆಹಿಡಿದ " ವಜ್ರದಂತೆ ಹೊಳೆಯುವ" ಆಕಾಶಗಂಗೆಯ ನಕ್ಷತ್ರ ಸಮೂಹದ ಹಂಚಿದ ಭಾವಚಿತ್ರ.

ಚಿತ್ರ ಕೃಪೆ : ನಾಸಾ

ಹಬಲ್‌ ಟೆಲಿಸ್ಕೋಪ್‌

ಹಬಲ್‌ ಟೆಲಿಸ್ಕೋಪ್‌

ನಾಸಾದ ಹಬಲ್‌ ಟೆಲಿಸ್ಕೋಪ್‌ ಪತ್ತೆಹಚ್ಚಿದ ಸೂಪರ್‌ನೋವಾದ 4 ಚಿತ್ರಗಳು.

ಚಿತ್ರ ಕೃಪೆ : ನಾಸಾ

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಚಂದ್ರ ಗ್ರಹದಲ್ಲಿ ಯಾರೋ ಇದ್ದಾರೆ: ನಾಸಾ ಸಿಬ್ಬಂದಿ ಹೇಳಿಕೆ
ಸ್ಪೇಸ್‌ನಲ್ಲಿ ನಾಸಾದ ಹೂವಿನ ಕೃಷಿ
ರೈತರ ಅಭಿವೃದ್ದಿಗೆ 'ಫಾರ್ಮಿಲಿ' ವೆಬ್‌ಸೈಟ್‌, ಆಫ್‌: ಆನ್‌ಲೈನ್‌ ಮಾರುಕಟ್ಟೆ

ಡಿಸೆಂಬರ್‌ನಲ್ಲಿ ಪ್ರಳಯ ಆಗೋದಿಲ್ಲ : ನಾಸಾ

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
NASA's Hubble captures cluster of dazzling diamond-like stars. For know to this amazing photos read more in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot