ಬೆಂಗಳೂರು ಲೈವ್ ಟ್ರಾಫಿಕ್ ಮಾಹಿತಿ ತಿಳಿಯಲು ಹೊಸ ಆಪ್
ಬೆಂಗಳೂರಿನ ಟ್ರಾಫಿಕ್ ಮಾಹಿತಿಯನ್ನು ಜನರಿಗೆ ತಿಳಿಸಲು ಬೆಂಗಳೂರು ಟ್ರಾಫಿಕ್ ಪೊಲೀಸ್ ಬಿಟಿಪಿ ಹೆಸರಿನ ಹೊಸ ಆಂಡ್ರಾಯ್ಡ್ ಆಪ್‌ನ್ನು ಬಿಡುಗಡೆ ಮಾಡಿದೆ.
ಈ ಆಪ್ ಈಗ ಇರುವ ಆಪ್‌ಗಳಿಗಿಂತ ಭಿನ್ನವಾಗಿದ್ದು ಪ್ರತಿ ಕ್ಷಣದಲ್ಲಿ ಯಾವ ಮೂಲೆಯಲ್ಲಿ ಟ್ರಾಫಿಕ್ ಜ್ಯಾಮ್ ಆದರೂ ಜನರೇ ಮಾಹಿತಿಯನ್ನು ಟ್ರಾಫಿಕ್ ಪೊಲೀಸರಿಗೆ ನೇರವಾಗಿ ಈ ಆಪ್ ಮೂಲಕ ಕಳುಹಿಸಬಹುದು. ಬೆಂಗಳೂರು ಟ್ರಾಫಿಕ್ ಪೊಲೀಸರೇ ಈ ಆಪ್‌ನ್ನು ನಿಯಂತ್ರಿಸುತ್ತಿರುವುದರಿಂದ ನಗರದಲ್ಲಿ ಎಲ್ಲೇ ಟ್ರಾಫಿಕ್ ಜ್ಯಾಮ್ ಆದರೂ ನಿಖರವಾದ ಟ್ರಾಫಿಕ್
ಮಾಹಿತಿ ಅಪ್‌ನಲ್ಲಿ ನಿರಂತರವಾಗಿ ಬರುತ್ತಿರುತ್ತದೆ.

ಅಪಘಾತದ ಮಾಹಿತಿ, ಆಟೋ ರಿಕ್ಷಾಗಳ ಬಗ್ಗೆ ದೂರು, ವಾಹನ ನಂಬರ್ ದಾಖಲಿಸಿ ಹಿಂದಿನ ಸಂಚಾರ ಉಲ್ಲಂಘನೆಯ ದಂಡವನ್ನು ಈ ಆಪ್‌ನಲ್ಲಿ ತಿಳಿದಿಕೊಳ್ಳಬಹುದು.
ಈ ಆಪ್‌ನ ಇನ್ನೊಂದು ವಿಶೇಷವೆನೆಂದರೆ ಜನರೇ ಸಂಚಾರ ನಿಯಮವನ್ನು ಉಲ್ಲಂಘಿಸುತ್ತಿರುವ ವಾಹನದ ನಂಬರ್ ಪ್ಲೇಟ್ ಇರುವ ಚಿತ್ರವನ್ನು ಆಪ್ ಮೂಲಕ ಕಳುಹಿಸಬಹುದು. ಆದರೆ ಈ ಆಪ್‌ಗಾಗಿ ಆಪ್‌ನಲ್ಲೇ ಇರುವ ಪಬ್ಲಿಕ್ ಐ ಆಪ್‌ನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.
ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ ಈ ಆಪ್ ಉಚಿತವಾಗಿದ್ದು ಸದ್ಯದಲ್ಲೇ ಐಓಎಸ್‌ನಲ್ಲೂ ಈ ಆಪ್‌ನ್ನು ಬಿಡುಗಡೆ ಮಾಡಲಾಗುವುದು ಬೆಂಗಳೂರು ಟ್ರಾಫಿಕ್ ಪೊಲೀಸ್ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ತಿಳಿಸಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications