ಮಗುವಿನ ಕಾಳಜಿಗಾಗಿ ಹೊಸ ಅಪ್ಲಿಕೇಶನ್

Written By:

ಡಮ್ಮಿ ಹೆಸರಿನಲ್ಲಿ ಅಪ್ಲಿಕೇಶನ್ ಅನ್ನು ಇದೀಗ ಸಕ್ರಿಯಗೊಳಿಸಲಾಗಿದ್ದು ಇದು ಪೋಷಕರಿಗೆ ಮಗುವಿನ ಮೈ ಉಷ್ಣವನ್ನು ತಿಳಿಸಲು ನೆರವಾಗುತ್ತದೆ. ಈ ಅಪ್ಲಿಕೇಶನ್ ಅನ್ನು ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡು ಮಗುವಿನ ದೇಹದ ಉಷ್ಣತೆಯನ್ನು ಪೋಷಕರಿಗೆ ತಿಳಿಯಬಹುದಾಗಿದೆ.

ಇದು ತಾಪಮಾನ ಸೆನ್ಸಾರ್ ಅನ್ನು ಹೊಂದಿದ್ದು, ಇದು ಮಗುವಿನ ಉಷ್ಣತೆಯನ್ನು ತಿಳಿಯಲು ಅಪ್ಲಿಕೇಶನ್‌ಗೆ ನೆರವನ್ನು ನೀಡುತ್ತದೆ. ಒಂದು ಸೀಮಿತ ಅವಧಿಯವರೆಗೆ ಇದು ಮಗುವಿನ ದೇಹ ಉಷ್ಣವನ್ನು ಅಳೆಯುತ್ತದೆ, ಮತ್ತು ಮಗುವಿಗೆ ಅನಾರೋಗ್ಯವಾಗಿದ್ದಲ್ಲಿ ಇದು ತಿಳಿಸುತ್ತದೆ.

ನಿಮ್ಮ ಕಂದನ ಆರೋಗ್ಯಕ್ಕಾಗಿ ಅಪ್ಲಿಕೇಶನ್

ಇದನ್ನೂ ಓದಿ: ನೀವು ತಿಳಿದಿರದ ಸರಳ ಫೇಸ್‌ಬುಕ್ ಟಿಪ್ಸ್

ಐಓಎಸ್ ಮತ್ತು ಆಂಡ್ರಾಯ್ಡ್‌ನಲ್ಲಿ ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದಾಗಿದ್ದು ಮಗುವಿಗೆ ಸೂಕ್ತ ಔಷಧೋಪಚಾರವನ್ನು ಮಾಡಬೇಕೆಂಬ ಎಚ್ಚರಿಕೆಯನ್ನು ಇದು ಪೋಷಕರಿಗೆ ನೀಡುತ್ತದೆ. ಇದರಲ್ಲಿರುವ ಸ್ಮಾರ್ಟ್ ಬ್ಲ್ಯೂಟೂತ್, ಬ್ಯಾಟರಿ ಬಳಕೆಯನ್ನು ಕನಿಷ್ಟಗೊಳಿಸಿ 75 ಮೀಟರ್‌ಗಿಂತಲೂ ಅಧಿಕ ಸಮಯ ಕಾರ್ಯನಿರ್ವಹಿಸಲು ನೆರವು ನೀಡುತ್ತದೆ.

ಈ ಡಮ್ಮಿ ಅಪ್ಲಿಕೇಶನ್ ಬಜರ್ ಅನ್ನು ಹೊಂದಿದ್ದು, ಇದು ಕಳೆದು ಹೋದಲ್ಲಿ ಪೋಷಕರು ಸುಲಭವಾಗಿ ಹುಡುಕಬಹುದಾಗಿದೆ.

English summary
This article tells about A new app-enabled dummy has been developed that will help parents track their babies' temperature by getting update on their phones.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot