ಮ್ಯಾಕೆಂಟೋಷ್‌ನಿಂದ ಐಮ್ಯಾಕ್‌ವರೆಗೆ ಆಪಲ್ ಪ್ರಗತಿ ಹೇಗೆ?

By Shwetha
|

ಫೋನ್ ಕ್ಷೇತ್ರದಲ್ಲೇ ಹೆಚ್ಚು ಜನಪ್ರಿಯವಾಗಿರುವ ಆಪಲ್ ಕಂಪ್ಯೂಟರ್ ಕ್ಷೇತ್ರದಲ್ಲೂ ಮುಂದಿದೆ ಎಂಬ ವಿಷಯ ನಿಮಗೆ ಗೊತ್ತೇ? ಹೌದು ಕಂಪ್ಯೂಟರ್‌ ಕ್ಷೇತ್ರದಲ್ಲೂ ಅದ್ವಿತೀಯ ಎಂದೆನಿಸಿರುವ ಆಪಲ್ ಕಂಪ್ಯೂಟರ್ ಇತಿಹಾಸವನ್ನು ಇಂದಿನ ಲೇಖನದಲ್ಲಿ ನಾವು ಮುಂದಿಡುತ್ತಿದ್ದೇವೆ. [ಡಿಸೆಲೆಕ್ಸಿಯಾ ಕಾಯಿಲೆಗೆ ಒಳಗಾದ ಟೆಕ್ ದಿಗ್ಗಜರು]

ಈಗಿನ ಐಮ್ಯಾಕ್ ಮುಂಚೆ ಮ್ಯಾಕೆಂಟೋಷ್ ಹೆಸರಿನಿಂದ ಪ್ರಸಿದ್ಧಿಯನ್ನು ಪಡೆದುಕೊಂಡಿತ್ತು. ಆದರೆ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯನ್ನು ಪಡೆದುಕೊಂಡು ಇದೀಗ ನಂಬರ್ ಒನ್ ಸ್ಥಾನದಲ್ಲಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಆಪಲ್‌ನ ಕಂಪ್ಯೂಟರ್ ಇತಿಹಾಸವನ್ನು ಪರಿಶೀಲಿಸಿಕೊಳ್ಳಿ. [ಮ್ಯಾಕೆಂಟೋಷ್‌ನಿಂದ ಐಮ್ಯಾಕ್‌ವರೆಗೆ ಆಪಲ್ ಪ್ರಗತಿ ಹೇಗೆ?]

ಆಪಲ್ ಪ್ರಗತಿ ಹೇಗೆ?

ಆಪಲ್ ಪ್ರಗತಿ ಹೇಗೆ?

ಆಪಲ್ ಮಾಜಿ ಸಿಇಒ ಸ್ಟೀವ್ ಜಾಬ್ಸ್, ಫ್ಲಾಟ್ ಮಾದರಿಯ ಐಮ್ಯಾಕ್ ಅನ್ನು ಜನವರಿಯಲ್ಲಿ 24, 1984 ರಂದು ಪ್ರಸ್ತುತಪಡಿಸಿದರು.

ಆಪಲ್ ಪ್ರಗತಿ ಹೇಗೆ?

ಆಪಲ್ ಪ್ರಗತಿ ಹೇಗೆ?

ಈ ಕಂಪ್ಯೂಟರ್ 128 ಕೆ ಮೆಮೊರಿಯನ್ನು ಹೊಂದಿದ್ದು ಮಾರಾಟಗೊಂಡಿದ್ದು $2,495 ಕ್ಕೆ ಆಗಿದೆ.

ಆಪಲ್ ಪ್ರಗತಿ ಹೇಗೆ?

ಆಪಲ್ ಪ್ರಗತಿ ಹೇಗೆ?

ಸಪ್ಟೆಂಬರ್ 20, 1989 ರಂದು ಬಿಡುಗಡೆಯಾದ ಮ್ಯಾಕೆಂಟೋಷ್ ಐಐಸಿಐ ಅದ್ಭುತ ವಿನ್ಯಾಸವನ್ನು ಹೊಂದಿತ್ತು. ಇದು ಆ ಕಾಲದಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿತ್ತು.

ಆಪಲ್ ಪ್ರಗತಿ ಹೇಗೆ?

ಆಪಲ್ ಪ್ರಗತಿ ಹೇಗೆ?

1993 ರಲ್ಲಿ ಬಿಡುಗಡೆಯಾದ ಮ್ಯಾಕೆಂಟೋಷ್ ಕಲರ್ ಕ್ಲಾಸಿಕ್ ಸೆಕೆಂಡ್ ಆಪಲ್‌ನ ಪ್ರಥಮ ಕಲರ್ ಕಾಂಪ್ಯಾಕ್ಟ್ ಆಗಿತ್ತು.

ಆಪಲ್ ಪ್ರಗತಿ ಹೇಗೆ?

ಆಪಲ್ ಪ್ರಗತಿ ಹೇಗೆ?

1993 ರಲ್ಲಿ ಬಿಡುಗಡೆಯಾದ ಮ್ಯಾಕೆಂಟೋಷ್ ಟಿವಿ, ಟೆಲಿವಿಶನ್ ಕಂಪ್ಯೂಟರ್ ಇಂಟಿಗ್ರೇಷನ್‌ನಲ್ಲಿ ಆಪಲ್‌ನ ಪ್ರಥಮ ಪ್ರಯತ್ನವಾಗಿದೆ. ಇದು ಕಪ್ಪು ಬಣ್ಣದಲ್ಲಿತ್ತು.

ಆಪಲ್ ಪ್ರಗತಿ ಹೇಗೆ?

ಆಪಲ್ ಪ್ರಗತಿ ಹೇಗೆ?

1994 ರ ಮ್ಯಾಕೆಂಟೋಷ್ 6100 ಪ್ರಥಮ ಮ್ಯಾಕ್ ಆಗಿದ್ದು ಇದು ಪವರ್ ಪಿಸಿ ಪ್ರೊಸೆಸರ್ ಅನ್ನು ಹೊಂದಿತ್ತು ಮತ್ತು ಇದರ ನಿರ್ಮಾಣವನ್ನು ಐಬಿಎಮ್ ಹಾಗೂ ಮೋಟೋರೋಲಾ ನಿರ್ವಹಿಸಿತ್ತು.

ಆಪಲ್ ಪ್ರಗತಿ ಹೇಗೆ?

ಆಪಲ್ ಪ್ರಗತಿ ಹೇಗೆ?

ಆಪಲ್‌ನ 20 ನೇ ವಾರ್ಷಿಕ ಮ್ಯಾಕೆಂಟೋಷ್ 1996 ರಲ್ಲಿ ಮಾರಾಟವಾಯಿತು. ಇದು ಮೆಟಾಲಿಕ್ ಗೋಲ್ಡ್ ಗ್ರೀನ್ ಪೇಂಟ್ ಅನ್ನು ಹೊಂದಿತ್ತು ಎನ್ನಲಾಗಿದೆ.

ಆಪಲ್ ಪ್ರಗತಿ ಹೇಗೆ?

ಆಪಲ್ ಪ್ರಗತಿ ಹೇಗೆ?

ಬಿಳಿ ಮತ್ತು ನೀಲಿ ಆವೃತ್ತಿಯ ಪವರ್ ಮ್ಯಾಕ್ ಜಿ3 1999 ರಲ್ಲಿ ಬಿಡುಗಡೆಯಾಯಿತು.

ಆಪಲ್ ಪ್ರಗತಿ ಹೇಗೆ?

ಆಪಲ್ ಪ್ರಗತಿ ಹೇಗೆ?

ಐಮ್ಯಾಕ್ ಜಿ3 ವಿಭಿನ್ನ ವಿನ್ಯಾಸವನ್ನು ಒಳಗೊಂಡು, ವಿವಿಧ ಬಣ್ಣದಲ್ಲಿ ಮನಸೆಳೆಯುವಂತಿತ್ತು. ಫ್ಲವರ್ ಪವರ್ ಆವೃತ್ತಿಯನ್ನು ಆಪಲ್ ಇದಕ್ಕೆ ಪ್ರಸ್ತುತಪಡಿಸಿತ್ತು.

ಆಪಲ್ ಪ್ರಗತಿ ಹೇಗೆ?

ಆಪಲ್ ಪ್ರಗತಿ ಹೇಗೆ?

ಸ್ಟೀವ್ ಜಾಬ್ಸ್ ನ್ಯೂ ಪವರ್ ಮ್ಯಾಕ್ ಜಿ4 ಕಂಪ್ಯೂಟರ್ ಅನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 1999 ರಲ್ಲಿ ಪ್ರಸ್ತುತಪಡಿಸಿದರು.

Best Mobiles in India

English summary
New book softens image of Apple's Steve Jobs.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X