ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಇನ್ಪೊಸಿಸ್ ಕ್ಯಾಂಪಸ್ ನಿರ್ಮಾಣ!!..ಹೇಗಿರಲಿದೆ?

ನಗರದ ಉತ್ತರ ಭಾಗದಲ್ಲಿರುವ ಮಾನ್ಯತಾ ಟೆಕ್‌ಪಾರ್ಕ್‌ ಸಮೀಪದಲ್ಲಿರುವ 96 ಎಕರೆ ಪ್ರದೇಶದಲ್ಲಿ ಸುಮಾರು 10,000 ಕೋಟಿ ವೆಚ್ಚದಲ್ಲಿ ಕಾರ್ಲೆ ಟೌನ್ ಸೆಂಟರ್ ನಿರ್ಮಾಣ.!!

|

ಭಾರತದ ದೈತ್ಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಪೊಸಿಸ್ ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಕ್ಯಾಂಪಸ್ ನಿರ್ಮಾಣ ಮಾಡಲು ಮುಂದಾಗಿದೆ.!! ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಇನ್ಫೋಸಿಸ್ 10,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನೂತನ ಕಾರ್ಲೆ ಟೌನ್ ಸೆಂಟರ್ ನಿರ್ಮಾಣ ಮಾಡಲು ಮುಂದಾಗಿದೆ.!!

ನಗರದ ಉತ್ತರ ಭಾಗದಲ್ಲಿರುವ ಮಾನ್ಯತಾ ಟೆಕ್‌ಪಾರ್ಕ್‌ ಸಮೀಪದಲ್ಲಿರುವ 96 ಎಕರೆ ಪ್ರದೇಶದಲ್ಲಿ ಸುಮಾರು 10,000 ಕೋಟಿ ವೆಚ್ಚದಲ್ಲಿ ಕಾರ್ಲೆ ಟೌನ್ ಸೆಂಟರ್ ನಿರ್ಮಾಣವಾಗುತ್ತಿದ್ದು, ಇಲ್ಲಿ 1.77 ಲಕ್ಷ ಚದರ ಅಡಿ ಜಾಗವನ್ನು ಕಾಯ್ದಿರಿಸಲು ಇನ್ಪೊಸಿಸ್ ಕಾರ್ಯಪ್ರವೃತ್ತವಾಗಿದೆ ಎಂದು ಇನ್ಫೋಸಿಸ್ ಮೂಲಗಳು ತಿಳಿಸಿವೆ.!!

ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಇನ್ಪೊಸಿಸ್ ಕ್ಯಾಂಪಸ್ ನಿರ್ಮಾಣ!!..ಹೇಗಿರಲಿದೆ?

ಬೆಂಗಳೂರು ಉತ್ತರ ಭಾಗಕ್ಕೂ ಕಾರ್ಯ ಚಟುವಟಿಕೆ ವಿಸ್ತರಿಸಲು ಮುಂದಾಗಿರುವ ಕಂಪೆನಿಗಳ ಅಗತ್ಯಗಳಿಗೆ ಅನುಗುಣವಾಗಿ ಕಾರ್ಲೆ ಟೌನ್ ಸೆಂಟರ್ ನಿರ್ಮಿಸಲಾಗುತ್ತಿದೆ. ಇದು ಬೆಂಗಳೂರಿನಲ್ಲಿ ಎರಡನೇ ಅತಿ ದೊಡ್ಡ ಕ್ಯಾಂಪಸ್ ಆಗಲಿದೆ. ಇಲ್ಲಿ 1,600 ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಲಾಗಿದೆ.!!

ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಇನ್ಪೊಸಿಸ್ ಕ್ಯಾಂಪಸ್ ನಿರ್ಮಾಣ!!..ಹೇಗಿರಲಿದೆ?

ಇನ್ನು ಈ ಈ ಪ್ರದೇಶವನ್ನು 'ಐಟಿ ವಿಶೇಷ ಆರ್ಥಿಕ ವಲಯ' ಎಂದು ಅಭಿವೃದ್ಧಿ ಪಡಿಸಲು ಉದ್ದೇಶಿಸಿದ್ದು, ಹೊಸ ಉದ್ಯಮಗಳು ಮತ್ತು ಬೆಂಗಳೂರಿನ ಭವಿಷ್ಯದ ಬೇಡಿಕೆಗಳಿಗೆ ಅನುಗುಣವಾಗಿ ಕಾರ್ಲೆ ಟೌನ್‌ಸೆಂಟರ್ ಇರಲಿದೆ' ಎಂದು ಕಾರ್ಲೆ ಗ್ರೂಪ್ ನಿರ್ದೇಶಕ ಸುದರ್ಶನ್ ಕಾರ್ಲೆ ತಿಳಿಸಿದ್ದಾರೆ.!!

ಓದಿರಿ: 5000mAh ಬ್ಯಾಟರಿ ಫೋನ್ 'ಪ್ಯಾನಾಸೋನಿಕ್ ಎಲುಗ ಎ4' ಲಾಂಚ್!..ಬೆಲೆ ಕೇವಲ 12,490ರೂ.!!

Best Mobiles in India

English summary
Infosys, which had abandoned its plans to set up a sprawling campus near the airport, has now found a place in manyatha tech park.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X