ನಿಮ್ಮ ಫೋನ್ ಇನ್ನು ಗಾಳಿಯಲ್ಲೂ ಹಾರುತ್ತದೆ

By Shwetha
|

ಹೆಚ್ಚುವರಿಯಾಗಿ ನಾವು ಏನನ್ನೂ ಖರೀದಿಸಲು ಇಷ್ಟಪಡುವುದಿಲ್ಲ, ವೈಯಕ್ತಿಕ ರಿಮೋಟ್ ಕಂಟ್ರೋಲ್ ಡ್ರೋನ್ಗಳಲ್ಲಿರುವ ಕ್ಯಾಮೆರಾಗಳು ಇಂತಹವುಗಳಲ್ಲಿ ಒಂದಾಗಿದೆ. ನೀವು ಅತ್ಯಾಧುನಿಕ ಮಾದರಿಯ ಸ್ಮಾರ್ಟ್‌ಫೋನ್ ಅನ್ನು ಹೊಂದಿದ್ದೀರಿ ಎಂದಾದಲ್ಲಿ 20 ಮೆಗಾಪಿಕ್ಸೆಲ್ ಕ್ಯಾಮೆರಾ ಎಡಿಟ್ ಮಾಡುವ, ಅಪ್‌ಲೋಡ್ ಮಾಡುವ ಅಂತೆಯೇ ಹಂಚಿಕೊಳ್ಳು ಗುಣವನ್ನು ಪಡೆದುಕೊಂಡಿರುತ್ತದೆ.

ಓದಿರಿ: ಆಪಲ್ ತಯಾರಿಸಲಿದೆ ಕ್ಯಾಮೆರಾ ಡ್ರೋನ್

ಇಂದಿನ ಲೇಖನದಲ್ಲಿ ಫೋನ್ ಡ್ರೋನ್ ಅನ್ನು ಬಳಸುವುದು ಹೇಗೆ ಎಂಬುದನ್ನು ನಾವು ತಿಳಿಸಲಿರುವೆವು.

ಸ್ವಯಂಚಾಲಿತ ಕೋಪ್ಟರ್

ಸ್ವಯಂಚಾಲಿತ ಕೋಪ್ಟರ್

ಫೋನ್ ಡ್ರೋನ್‌ಗಳು ಹೊಸ ಸ್ವಯಂಚಾಲಿತ ಕೋಪ್ಟರ್ ಅನ್ನು ಒಳಗೊಂಡು ಬಂದಿದ್ದು ನಿಮ್ಮ ಸ್ಮಾರ್ಟ್‌ಫೋನ್ ಕ್ಯಾಮೆರಾವನ್ನು ಬಳಸಿಕೊಳ್ಳುತ್ತವೆ.

ಕಡಿಮೆ ದರ

ಕಡಿಮೆ ದರ

ಮಾರುಕಟ್ಟೆಯಲ್ಲಿ ಇದೀಗ ಲಭ್ಯವಿರುವ ಡ್ರೋನ್‌ಗಳಿಗಿಂತಲೂ ಇದು ಕಡಿಮೆ ದರದ್ದಾಗಿದೆ.

ಫೋನ್‌ನ ಸೆನ್ಸಾರ್

ಫೋನ್‌ನ ಸೆನ್ಸಾರ್

ಫೋನ್‌ನ ಸೆನ್ಸಾರ್ ಅನ್ನು ಇದು ಬಳಸಿಕೊಳ್ಳುತ್ತದೆ ಮತ್ತು ಉತ್ತಮ ಇಫೆಕ್ಟ್ ಅನ್ನು ನೀಡುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿರುವ ಅಪ್ಲಿಕೇಶನ್ ಬಳಸಿ ಇದನ್ನು ನಿಯಂತ್ರಿಸಬಹುದಾಗಿದೆ.

ಇನ್ನೊಂದು ಸ್ಮಾರ್ಟ್‌ಫೋನ್

ಇನ್ನೊಂದು ಸ್ಮಾರ್ಟ್‌ಫೋನ್

ಇದನ್ನು ನಿಯಂತ್ರಿಸಲು ಬಳಕೆದಾರರು ಇನ್ನೊಂದು ಸ್ಮಾರ್ಟ್‌ಫೋನ್ ಅನ್ನು ಬಳಸಬೇಕಾಗುತ್ತದೆ.

ಅತ್ತಿತ್ತ ಕೊಂಡೊಯ್ಯಲು

ಅತ್ತಿತ್ತ ಕೊಂಡೊಯ್ಯಲು

ಇದನ್ನು ಫೋಲ್ಡ್ ಕೂಡ ಮಾಡಬಹುದಾಗಿದ್ದು ಅತ್ತಿತ್ತ ಕೊಂಡೊಯ್ಯಲು ಉಪಯುಕ್ತ ಎಂದೆನಿಸಿದೆ.

ಕ್ಯಾಮೆರಾಗಳ ಕಾರ್ಯಕ್ಷಮತೆ

ಕ್ಯಾಮೆರಾಗಳ ಕಾರ್ಯಕ್ಷಮತೆ

ಈ ಡ್ರೋನ್‌ನ ಸಂಶೋಧಕರು ಮಿರರ್ ವ್ಯವಸ್ಥೆಯನ್ನು ಪ್ರಸ್ತುತಪಡಿಸಿದ್ದು ಇದು ಕ್ಯಾಮೆರಾಗಳ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ.

ಚಿತ್ರಗಳನ್ನು ತೆಗೆಯಲು

ಚಿತ್ರಗಳನ್ನು ತೆಗೆಯಲು

ಪ್ರತಿಬಿಂಬಿಸುವ ಸರ್ಫೇಸ್‌ಗಳು ಬಳಕೆದಾರರಿಗೆ ಬೇರೆ ಬೇರೆ ಆಂಗಲ್‌ಗಳಿಂದ ಚಿತ್ರಗಳನ್ನು ತೆಗೆಯಲು ಅನುವು ಮಾಡಿಕೊಡುತ್ತದೆ.

ಆಂಡ್ರಾಯ್ಡ್ ಹಾಗೂ ಐಓಎಸ್ ಪ್ಲಾಟ್‌ಫಾರ್ಮ್‌

ಆಂಡ್ರಾಯ್ಡ್ ಹಾಗೂ ಐಓಎಸ್ ಪ್ಲಾಟ್‌ಫಾರ್ಮ್‌

ಹೊಸ ಡ್ರೋನ್ ಮತ್ತು ಅದರ ಅಪ್ಲಿಕೇಶನ್ ಆಂಡ್ರಾಯ್ಡ್ ಹಾಗೂ ಐಓಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಆಪಲ್ ವಾಚ್ ಬಳಸಿ ಕೂಡ ಇದನ್ನು ನಿಯಂತ್ರಿಸಬಹುದಾಗಿದೆ. ಇದು ಜಲಪ್ರತಿರೋಧಕ ವ್ಯವಸ್ಥೆಯನ್ನು ಒಳಗೊಂಡಿದೆ.

Most Read Articles
Best Mobiles in India

English summary
If you have the latest series of smartphones with more than 20 Megapixel cameras as well as the ability to edit, upload and share camera capture with ease, you won’t be exactly yearning for a dedicated camera because it will only increase the cost.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more