ವಿಶ್ವವನ್ನೇ ನಡುಗಿಸಿದ ನ್ಯೂಕ್ಲಿಯರ್ ದಾಳಿಗೆ ಅಪ್ಲಿಕೇಶನ್‌ನಿಂದ ಪರಿಹಾರ

Posted By:

ಹಿರೋಶಿಮಾ ನಾಗಾಸಾಕಿಯ ಮೇಲೆ ನಡೆದ ನ್ಯೂಕ್ಲಿಯರ್ ದಾಳಿಗೆ ನಾಳೆ 17 ನೇ ವಾರ್ಷಿಕೋತ್ಸವ. ಇತಿಹಾಸದ ಕಪ್ಪುಚುಕ್ಕೆ ಎಂದೇ ಗುರುತಿಸಿಕೊಂಡಿರುವ ಮನುಕುಲದ ಮೇಲೆ ನಡೆದ ಈ ಭೀಕರತೆಗೆ ಈ ಎರಡೂ ದೇಶಗಳಲ್ಲದೆ ಇಡೀ ವಿಶ್ವವೇ ತಲ್ಲಣಿಸಿತು. ಮಾಹಿತಿಗಳ ಪ್ರಕಾರ ಅವಳಿ ಬಾಂಬ್‌ ದಾಳಿಗೆ ಜಪಾನ್ ತನ್ನ 1,29,000 ನಾಗರೀಕರನ್ನು ಕಳೆದುಕೊಂಡಿತು. ಮತ್ತೆ ಕೆಲವರು ಭೀಕರ ರೋಗದಿಂದ ಮರಣವನ್ನಪ್ಪಿದರು.

ಓದಿರಿ: ಪ್ರಸಿದ್ಧ ಟೆಕ್ ಹೆಸರುಗಳ ಹಿಂದಿರುವ ನಿಗೂಢ ರಹಸ್ಯ

ಈ ಇತಿಹಾಸದ ಭೀಕರತೆ ಇನ್ನೆಂದೂ ಯಾವೆಡೆಯಲ್ಲೂ ಉಂಟಾಗಬಾರದೆಂಬ ಮೌನ ರೋಧನವೇ ಸಾವನ್ನು ಬರಮಾಡಿಕೊಂಡ ಆ ಜನರಲ್ಲಿತ್ತು. ತಂತ್ರಜ್ಞಾನ ಲೋಕಕ್ಕೆ ಅಂದು ಸವಾಲೆಸೆದಿದ್ದ ಈ ಭೀಭತ್ಸ ಘಟನೆಗೆ ಪರಿಹಾರ ಕನಸಾಗಿತ್ತು. ಇಂದಿನ ಲೇಖನದಲ್ಲಿ ಇದರ ಘೋರತೆಯನ್ನು ಪತ್ತೆಹಚ್ಚುವ ಅಪ್ಲಿಕೇಶನ್ ಅನ್ನು ಕಂಡುಹಿಡಿಯಲಾಗಿದ್ದು ಮಾಹಿತಿ ಸ್ಲೈಡರ್‌ನಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನ್ಯೂಕ್‌ಮ್ಯಾಪ್
  

ನ್ಯೂಕ್‌ಮ್ಯಾಪ್ ಅನ್ನು College of Arts and Letters, Stevens Institute of Technology ಪ್ರಾಯೋಜಕತ್ವದೊಂದಿಗೆ ನ್ಯೂಕ್ಲಿಯರ್ ಸೀಕ್ರಸಿ.ಕಾಮ್ ಮೂಲಕ ರಚಿಸಲಾಗಿದೆ.

ನ್ಯೂಕ್ಲಿಯರ್ ಬಾಂಬ್ ದಾಳಿ
  

ನಗರದ ಮೇಲಾಗುವ ನ್ಯೂಕ್ಲಿಯರ್ ಬಾಂಬ್ ದಾಳಿಯ ಪರಿಣಾಮವನ್ನು ಕುರಿತು ಇದನ್ನು ಬಳಸಿ ತಿಳಿದುಕೊಳ್ಳಬಹುದಾಗಿದೆ.

ತೀವ್ರತೆ
  

ಬಾಂಬ್ ಬಿದ್ದಿರುವ ತೀವ್ರತೆಯನ್ನು ಈ ಅಪ್ಲಿಕೇಶನ್ ಪತ್ತೆಹಚ್ಚುತ್ತದೆ.

ಬಾಂಬ್‌ನ ಪರಿಣಾಮ
  

ಪಾಕಿಸ್ತಾನ, ಭಾರತದಲ್ಲಿ ಈ ನ್ಯೂಕ್ಲಿಯರ್ ಬಾಂಬ್‌ನ ಪರಿಣಾಮವನ್ನು ಈ ಅಪ್ಲಿಕೇಶನ್ ಮೂಲಕ ತಿಳಿದುಕೊಳ್ಳಲಾಗಿದೆ.

ಚಂಡೀಗಢ
  

ಚಂಡೀಗಢದಲ್ಲಿ 489,340 ಅಂದಾಜು ಜನರಿಗೆ ಗಾಯಗಳುಂಟಾಗಲಿದೆ.

ನವ ದೆಹಲಿ
  

1,285,180 ಅಂದಾಜು ಜನರಿಗೆ ಗಾಯಗಳುಂಟಾಗಲಿದೆ.

ಮುಂಬೈ
  

2,037,320 ಅಂದಾಜು ಜನರಿಗೆ ಗಾಯಗಳುಂಟಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
a new tool called Nukemap, created by nuclearsecrecy.com with sponsorship from the College of Arts and Letters, Stevens Institute of Technology lets anyone check the impact of such a bomb on their hometown. The app has presets for yield of the bomb.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot