ಏಲಿಯನ್ ಬದುಕನ್ನು ಅಳೆಯಲು ಗುರುತ್ವ ಶಕ್ತಿಯ ಬಳಕೆ

By Shwetha
|

ಇಂದಿನ ಲೋಕದಲ್ಲಿ ಅಸಾಧ್ಯ ಎಂಬ ಮಾತಿಗೆ ಜಾಗವೇ ಇಲ್ಲದಂತಾಗಿದೆ. ನವೀನ ತಂತ್ರಜ್ಞಾನದ ಮೂಲಕ ಇಂದಿನ ಆಧುನಿಕ ಜಗತ್ತು ಸದಾ ಮುಂದಿದ್ದು ಸಾಧ್ಯವಿಲ್ಲದಿರುವ ಮಾತು ಇಲ್ಲಿ ಉಳಿಯುವುದು ನಿಶ್ಚಿತವಲ್ಲ. ಮಾನವ ಜೀವನದ ಕುರುಹನ್ನು ಬಿಂಬಿಸುವ ಏಲಿಯನ್‌ಗಳೆಂಬ ಹಾರುವ ತಟ್ಟೆ ಜೀವಿಗಳು ಸದಾ ಕಾಲ ಮುಂಚೂಣಿಯಲ್ಲಿವೆ. ಹೊಸ ಹೊಸ ಸಂಶೋಧನೆಗಳು ಈ ಪ್ರಯುಕ್ತ ನಡೆಯುತ್ತಿದ್ದು ಅನ್ಯಗ್ರಹದಲ್ಲಿ ಇವು ವಾಸಿಸುತ್ತಿದ್ದರೂ ಆಗಾಗ್ಗೆ ಭೂಮಿಗೇ ಭೇಟಿಕೊಟ್ಟಿರುವುದಕ್ಕೆ ಸಾಕಷ್ಟು ನಿದರ್ಶನಗಳು ದೊರಕಿವೆ

ಓದಿರಿ: ಏಲಿಯನ್ ಬದುಕು ಭೂಮಿಯಲ್ಲಿ ಇದ್ದದ್ದು ಹೌದು!!!

ಇಂದಿನ ಲೇಖನದಲ್ಲಿ ಏಲಿಯನ್‌ಗಳ ಮತ್ತು ನಕ್ಷತ್ರಗಳ ಜೀವನವನ್ನು ಕಂಡುಹುಡುಕುವ ಹೊಸ ಅನ್ವೇಷಣೆಯಾದ ಗುರುತ್ವಾಕರ್ಷಣೆ ಶಕ್ತಿಯೊಂದಿಗೆ ನಾವು ಬಂದಿದ್ದು ಇಲ್ಲಿದೆ ಅದರ ಪ್ರಮುಖ ವಿವರಗಳು.

ಹೊಸ ವಿಧಾನ

ಹೊಸ ವಿಧಾನ

ದೂರದ ನಕ್ಷತ್ರಗಳ ಮೇಲ್ಮೈನ ಗುರುತ್ವಾಕರ್ಷಣೆ ಶಕ್ತಿಯನ್ನು ಅಳತೆ ಮಾಡುವ ಹೊಸ ವಿಧಾನವೊಂದನ್ನು ಖಗೋಳಶಾಸ್ತ್ರಜ್ಞರು ಅನ್ವೇಷಿಸಿದ್ದಾರೆ.

ಗುರುತ್ವ ಶಕ್ತಿ

ಗುರುತ್ವ ಶಕ್ತಿ

ನಕ್ಷತ್ರದ ಮೇಲ್ಮೈ ಗುರುತ್ವ ಶಕ್ತಿಯಿಂದ ನಕ್ಷತ್ರಗಳ ಮೇಲೆ ನೀವು ಎಷ್ಟು ತೂಗಬಲ್ಲಿರಿ ಎಂಬುದನ್ನು ಅರಿಯಲು ಸಹಾಯಕವಾಗಿದೆ.

ನಕ್ಷತ್ರದಿಂದ ನಕ್ಷತ್ರಕ್ಕೆ

ನಕ್ಷತ್ರದಿಂದ ನಕ್ಷತ್ರಕ್ಕೆ

ನೀವು ನಿಲ್ಲಬಹುದಾದ ಬಲವಾದ ಮೇಲ್ಮೈಗಳನ್ನು ನಕ್ಷತ್ರಗಳು ಹೊಂದಿದೆ ಎಂದಾದಲ್ಲಿ, ನಕ್ಷತ್ರದಿಂದ ನಕ್ಷತ್ರಕ್ಕೆ ನಿಮ್ಮ ತೂಕ ಬದಲಾಗಬಹುದಾಗಿದೆ.

ಮೇಲ್ಮೈ ಗುರುತ್ವ

ಮೇಲ್ಮೈ ಗುರುತ್ವ

ನಕ್ಷತ್ರ ದ್ರವ್ಯರಾಶಿ ಮತ್ತು ತ್ರಿಜ್ಯವನ್ನು ಮೇಲ್ಮೈ ಗುರುತ್ವ ಅವಲಂಬಿಸಿದೆ.

ನಕ್ಷತ್ರದ ಗಾತ್ರ

ನಕ್ಷತ್ರದ ಗಾತ್ರ

ಈ ತಂತ್ರಜ್ಞಾನವು ಖಗೋಳಶಾಸ್ತ್ರಜ್ಞರಿಗೆ ದೂರದಲ್ಲಿರುವ ನಕ್ಷತ್ರದ ಗಾತ್ರವನ್ನು ಅಳೆಯಲು ಸಹಕಾರಿಯಾಗಲಿದೆ.

ನಕ್ಷತ್ರ

ನಕ್ಷತ್ರ

ನಕ್ಷತ್ರಗಳ ಬಗ್ಗೆ ನಿಮಗೆ ಗೊತ್ತಿಲ್ಲ ಎಂದಾದಲ್ಲಿ, ನಿಮಗೆ ಗ್ರಹಗಳ ಬಗ್ಗೆ ಗೊತ್ತಿಲ್ಲ ಎಂದಾಗಿದೆ. ಎಕ್ಸೋಪ್ಲಾನೆಟ್‌ನ ಗಾತ್ರವನ್ನು ಅದರ ಪೇರೆಂಟ್ ನಕ್ಷತ್ರದ ಗಾತ್ರವನ್ನು ಆಧರಿಸಿ ಅಳೆಯಲಾಗುತ್ತದೆ. ಎಂಬುದಾಗಿ ಬ್ರಿಟಿಷ್ ಕೊಲಾಂಬಿಯಾದ ಪ್ರೊಫೆಸರ್ ಜೇಮಿ ಮ್ಯಾಥ್ಯೂಸ್ ತಿಳಿಸಿದ್ದಾರೆ.

ನಕ್ಷತ್ರದ ಸುತ್ತ ಗ್ರಹ

ನಕ್ಷತ್ರದ ಸುತ್ತ ಗ್ರಹ

ನಕ್ಷತ್ರದ ಸುತ್ತ ನೀವು ಗ್ರಹವನ್ನು ಕಂಡರೆ ನೀವು ಸನ್‌ಲೈಕ್ ಎಂಬುದಾಗಿ ಭಾವಿಸುತ್ತೀರಿ ಆದರೆ ವಾಸ್ತವವಾಗಿ ಇದೊಂದು ದೈತ್ಯವಾಗಿದೆ ನೀವು ಭೂಮಿ ಗಾತ್ರದ ಜಗತ್ತನ್ನು ಕಂಡಿದ್ದೀರಿ ಎಂಬುದಾಗಿ ಮೂರ್ಖರಾಗಿ ಆಲೋಚಿಸುತ್ತೀರಿ.

ನಕ್ಷತ್ರವು ಎಷ್ಟು ದೊಡ್ಡದಾಗಿದೆ

ನಕ್ಷತ್ರವು ಎಷ್ಟು ದೊಡ್ಡದಾಗಿದೆ

ನಮ್ಮ ತಂತ್ರಜ್ಞಾನವು ನಕ್ಷತ್ರವು ಎಷ್ಟು ದೊಡ್ಡದಾಗಿದೆ ಮತ್ತು ಪ್ರಖರವಾಗಿದೆ ಎಂಬುದನ್ನು ತಿಳಿಸುತ್ತದೆ. ಗ್ರಹವು ಎಲ್ಲಿಯಾದರೂ ಸರಿಯಾದ ಗಾತ್ರದಲ್ಲಿ ಅದರ ಸುತ್ತಲೂ ಇದ್ದಲ್ಲಿ ನೀರು ತಾಪಮಾನ ಅಂತೆಯೇ ಜೀವ ಜಗತ್ತು ಅಲ್ಲಿರುವ ಸಾಧ್ಯತೆ ಇರುತ್ತದೆ ಎಂಬುದಾಗಿ ಮ್ಯಾಥ್ಯೂ ತಿಳಿಸಿದ್ದಾರೆ.

Most Read Articles
Best Mobiles in India

English summary
The new method allows scientists to measure surface gravity with an accuracy of about four per cent, for stars too distant and too faint to apply current techniques.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X