ಗೂಗಲ್‌ ನೆಕ್ಸಸ್‌ ವಯರ್‌ಲೆಸ್‌ ಚಾರ್ಜರ್‌ ಬೆಲೆ 3,299

Posted By:

ಗೂಗಲ್‌ ನೆಕ್ಸಸ್‌ ಹೊಸ ಸ್ಮಾರ್ಟ್‌‌ಫೋನ್‌ ಟ್ಯಾಬ್ಲೆಟ್‌ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಮೇಲೆ ಈಗ ಈ ಸಾಧನಗಳಿಗೆ ವಯರ್‌ಲೆಸ್‌ ಚಾರ್ಜರ್‌ನ್ನು ಗೂಗಲ್‌ ಬಿಡುಗಡೆ ಮಾಡಿದ್ದು ಸದ್ಯದಲ್ಲೇ ಭಾರತ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಗೂಗಲ್‌ ಪ್ಲೇಸ್ಟೋರ್‌ ಈ ಚಾರ್ಜರ್‌ ಬರುವಿಕೆಯ ಸುದ್ದಿ ನೀಡಿದ್ದು, 3,299 ರೂಪಾಯಿ ಬೆಲೆಯನ್ನು ನಿಗದಿ ಮಾಡಿದೆ. ಚಾರ್ಜರ್‌ 60x60x12.5 ಮಿ.ಮೀ ಗಾತ್ರ,105 ಗ್ರಾಂ ತೂಕವನ್ನು ಹೊಂದಿದೆ.

ಗೂಗಲ್‌ ನೆಕ್ಸಸ್‌ ವಯರ್‌ಲೆಸ್‌ ಚಾರ್ಜರ್‌ ಬೆಲೆ 3,299

ಈ ವಯರ್‌ಲೆಸ್‌ ಚಾರ್ಜರ್‌‌ ಮೂಲಕ ಗೂಗಲ್‌‌ ನೆಕ್ಸಸ್‌ 7(2013) ಟ್ಯಾಬ್ಲೆಟ್‌,ನೆಕ್ಸಸ್‌ 4,ನೆಕ್ಸಸ್‌ 5 ಸ್ಮಾರ್ಟ್‌‌ಫೋನ್‌ಗಳನ್ನು ಚಾರ್ಜ್‌ ಮಾಡಬಹುದಾಗಿದೆ.

ಇದನ್ನೂ ಓದಿ: ಮಾರುಕಟ್ಟೆಯಲ್ಲಿರುವ ಟಾಪ್‌ ವೈರ್‌ಲೆಸ್‌ ಚಾರ್ಜರ್‌ ಸ್ಮಾರ್ಟ್‌ಫೋನ್‌ಗಳು

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot