Subscribe to Gizbot

ಶತ್ರುಗಳ ಎದೆ ನಡುಗಿಸುವ ಕಿಲ್ಲರ್ ಗ್ಯಾಜೆಟ್ಸ್

Posted By:

ಜೀವನದಲ್ಲಿ ಸೂಪರ್ ಹೀರೋಗಳಾಗಬೇಕೆಂಬ ಕನಸು ಯಾರಿಗಿಲ್ಲ ಹೇಳಿ? ಸಿನಿಮಾಗಳಲ್ಲಿ ತಮ್ಮ ಸಾಹಸ ದೃಶ್ಯಗಳ ಮೂಲಕ ಪ್ರೇಕ್ಷಕರಲ್ಲಿ ರೋಮಾಂಚನವನ್ನುಂಟು ಮಾಡುವ ಸೂಪರ್ ಹೀರೋಗಳು ನಾವು ಆಗಬೇಕು ಎಂಬ ಆಸೆ ಪ್ರತಿಯೊಬ್ಬರ ಮನದಲ್ಲಿ ಸುಳಿಯುವುದು ಸಹಜವೇ. ತಮ್ಮ ಬಳಿ ಇರುವ ಪವರ್ ಫುಲ್ ಅಸ್ತ್ರಗಳ ಮೂಲಕ ಸಾಹಸ ದೃಶ್ಯಗಳಲ್ಲಿ ನಮ್ಮನ್ನು ಸೆಳೆಯುವುದು, ಶತ್ರುಗಳನ್ನು ಬಗ್ಗುಬಡಿಯುವುದು ಇವೆಲ್ಲಾ ಒಂದು ರೀತಿಯ ಥ್ರಿಲ್ ಅನ್ನು ನಮಗೆ ನೀಡುತ್ತಿರುತ್ತದೆ.

ಓದಿರಿ: ಪ್ರೀತಿಪಾತ್ರರಿಗಾಗಿ ಅತ್ಯಮೂಲ್ಯ ಗ್ಯಾಜೆಟ್ ಕೊಡುಗೆಗಳು

ಇನ್ನು ಇಂತಹುದೇ ಶಕ್ತಿ ನಿಮ್ಮಲ್ಲೂ ಇದ್ದರೆ ಓಹ್ ಆ ಕಲ್ಪನೆಯನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ ಅಲ್ಲವೇ. ಅದಕ್ಕೆಂದೇ ಇಂದಿನ ಲೇಖನದಲ್ಲಿ ನಿಮಗೆ ವಿಶೇಷ ಶಕ್ತಿಯನ್ನು ನೀಡುವ ಪವರ್ ಫುಲ್ ಗ್ಯಾಜೆಟ್‌ಗಳೊಂದಿಗೆ ನಾವು ಬಂದಿದ್ದು ಇವುಗಳು ನಿಮ್ಮನ್ನು ಅದ್ಭುತ ಶಕ್ತಿವಂತರು ಎಂಬುದನ್ನು ರೂಪಿಸುವಲ್ಲಿ ಹಿಂದೆಬೀಳದು. ಹಾಗಿದ್ದರೆ ಸೂಪರ್ ಶಕ್ತಿಯನ್ನೊದಗಿಸುವ ಗ್ಯಾಜೆಟ್‌ಗಳು ಯಾವುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೈರ್‌ಶೂಟರ್

ಪೈರೊ ಫೈರ್‌ಶೂಟರ್

ಈ ಗ್ಯಾಜೆಟ್ ಅನ್ನು ನಿಮ್ಮ ಮಣಿಗಂಟಿಗೆ ಕಟ್ಟಿಕೊಳ್ಳಿ ರಿಮೋಟ್‌ನಿಂದ ಈ ಡಿವೈಸ್ ಅನ್ನು ಸಕ್ರಿಯಗೊಳಿಸಿ.

ಆರಾಮದಾಯಕ ಉಡುಗೆ

ಬುಲ್ಲೆಟ್ ಪ್ರೂಫ್ ಸೂಟ್

ಈ ಬುಲ್ಲೆಟ್ ಪ್ರೂಫ್ ಸೂಟ್ ಹಗುರ ಮತ್ತು ಆರಾಮದಾಯಕ ಉಡುಗೆ ಎಂದೆನಿಸಿದೆ.

ಸನ್ನೆ

ಆರ್ಮ್ ಬ್ಯಾಂಡ್

ಇದನ್ನು ಬಳಸಿ ನಿಮ್ಮ ಕಂಪ್ಯೂಟರ್ ಅಂತೆಯೇ ಇಲೆಕ್ಟ್ರಾನಿಕ್ ಡಿವೈಸ್‌ಗಳನ್ನು ನಿಯಂತ್ರಿಸಬಹುದಾಗಿದ್ದು ಸನ್ನೆಯ ಮೂಲಕ ಈ ಕ್ರಿಯೆಯನ್ನು ನಿಮಗೆ ನಡೆಸಬಹುದಾಗಿದೆ.

ಹೆಚ್ಚು ದೂರ ಓಡುವ ಶಕ್ತಿ

ಕಂಗೂ ಜಂಪ್ಸ್

ಹೆಚ್ಚು ದೂರ ಓಡುವ ಶಕ್ತಿಯನ್ನು ಈ ಡಿವೈಸ್ ನಿಮಗೆ ನೀಡಬಲ್ಲುದು.

ಎಕ್ಸರೆ

ಎಕ್ಸ್ ಆರ್ ಕ್ಯಾಮೆರಾ

ಇದೊಂದು ಬಗೆಯಲ್ಲಿ ಎಕ್ಸರೆಯಂತೆ ಕಾರ್ಯನಿರ್ವಹಿಸುತ್ತಿದ್ದು ಎದುರಿದ್ದ ವ್ಯಕ್ತಿಯ ಚಲನವಲನಗಳನ್ನು ನಿಮಗೆ ತಿಳಿಸುತ್ತದೆ.

ಜೆಟ್‌ಬ್ಲೇಡ್ಸ್

ಎಕ್ಸ್ ಜೆಟ್ಸ್ ಜೆಟ್‌ಬ್ಲೇಡ್ಸ್

ನಿಮಗೆ ಎಷ್ಟು ಬೇಕೋ ಅಷ್ಟು ಎತ್ತರಕ್ಕೆ ಇದನ್ನು ಬಳಸಿ ನೀರಿನಲ್ಲಿ ಹಾರಬಹುದಾಗಿದೆ.

ಒದ್ದೆ ಮಾಡದೇ ರಕ್ಷಿಸಲು ಈ ವಾಹನ

ವಾಟರ್ ಕ್ರಾಫ್ಟ್

ನೀರಿನ ಒಳಗೆ ನಿಮ್ಮನ್ನು ಒದ್ದೆ ಮಾಡದೇ ರಕ್ಷಿಸಲು ಈ ವಾಹನ ನಿಮಗೆ ನೆರವನ್ನು ನೀಡಲಿದೆ.

ರೊಬೋಟ್

ರೊಬೋಟ್

ವ್ಯಕ್ತಿಯೊಬ್ಬ ಇದರಲ್ಲಿ ಕುಳಿತು ಈ ರೊಬೋಟ್ ಅನ್ನು ನಿಯಂತ್ರಿಸಬಹುದಾಗಿದೆ.

ಗಾಲ್ಫ್‌ಕಾರ್ಟ್

ಗೋತಮ್ ಗಾಲ್ಫ್‌ಕಾರ್ಟ್

ನಿಖರವಾಗಿ ಗಾಲ್ಫ್ ಆಡಲು ಈ ವಾಹನ ಸಹಕಾರವನ್ನು ನೀಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
You can buy yourself gadgets that will actually give you some of Iron Man’s superpowers. With these nine gizmos, you can augment your body (or fill your garage) with enough advanced technology to turn yourself into a real-life Avenger.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot