Home
ಸುದ್ದಿಜಾಲ

ಇಂದಿನಿಂದ "ನೋಕಿಯಾ 6" ಆಂಡ್ರಾಯ್ಡ್ ಫೋನ್ ಸೇಲ್!!.ಎಲ್ಲೆಲ್ಲಿ?..ಏನೆಲ್ಲಾ ಆಫರ್?!

ಇನ್ನು ಬಿಡುಗಡೆಯ ಕೊಡುಗೆಯಾಗಿ ಅಮೆಜಾನ್ ಹಲವು ಆಫರ್‌ಗಳನ್ನು ನೀಡಿದೆ.

By Bhaskar N J

ಭಾರತದಲ್ಲಿ ಬಿಡುಗಡೆಗೆ ಮುನ್ನವೇ 10 ಲಕ್ಷ ಜನರಿಂದ ಬುಕ್ ಆಗಿದ್ದ ''ನೋಕಿಯಾ 6'' ಇಂದಿನಿಂದ ಮಾರಾಟಕ್ಕಿದೆ.! ಹೌದು, ಭಾರತೀಯರ ಅಚ್ಚುಮೆಚ್ಚಿನ ಬ್ರಾಂಡ್ ನೋಕಿಯಾದ ಮೊದಲ ಆಂಡ್ರಾಯ್ಡ್ ಫೋನ್ 'ನೋಕಿಯಾ 6' ಇಂದು ಮಧ್ಯಾಹ್ನ 12 ಗಂಟೆಯಿಂದ ಅಮೆಜಾನ್‌ನಲ್ಲಿ ಲಭ್ಯವಿದೆ.!!

ಭಾರಿ ಫೀಚರ್ಸ್ ಹೊಂದಿರುವ 'ನೋಕಿಯಾ 6' ಈಗಾಗಲೇ ಎಲ್ಲರ ಮನಗೆದ್ದಿದ್ದು, ಭಾರತದಲ್ಲಿ ಕೇವಲ 14,999 ರೂಪಾಯಿಗಳಿಗೆ ಬಿಡುಗಡೆಯಾಗಿದೆ.!! ಇನ್ನು ಬಿಡುಗಡೆಯ ಕೊಡುಗೆಯಾಗಿ ಅಮೆಜಾನ್ ಹಲವು ಆಫರ್‌ಗಳನ್ನು ನೀಡಿದ್ದು, ಅಮೆಜಾನ್ ಪ್ರೈಮ್ ಗ್ರಾಹಕರು ಅಮೆಜಾನ್ ಪೇ ಬ್ಯಾಲೆನ್ಸ್ ಮೂಲಕ ನೋಕಿಯಾ 6 ಖರೀದಿಗೆ 1,000 ರೂ. ಡಿಸ್ಕೌಂಟ್ಸ್ ಸಹ ಪಡೆಯಬಹುದಾಗಿದೆ.!!

ವೊಡಾಫೋನ್ ಸಹ ನೋಕಿಯಾ 6 ಮಾರಾಟದ ಜೊತೆಗೆ ಭಾಗಿಯಾಗಿದ್ದು, 'ನೋಕಿಯಾ 6' ಫೋನ್ ಖರೀದಿಸಿದರೆ ಕೇವಲ 249 ರೂ.ಗೆ ತಿಂಗಳಿಗೆ 10 ಜಿಬಿ ಡೇಟಾದಂತೆ 5 ತಿಂಗಳು ಡೇಟಾ ಆಫರ್‌ ಅನ್ನು ವೊಡಾಫೋನ್ ಪ್ರಕಟಿಸಿದೆ.!! ಹಾಗಾದರೆ, ನೋಕಿಯಾ6 ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

5.5 ಇಂಚ್ ಹೆಚ್‌ಡಿ ಡಿಸ್‌ಪ್ಲೇ!

5.5 ಇಂಚ್ ಹೆಚ್‌ಡಿ ಡಿಸ್‌ಪ್ಲೇ!

ಬಿಡುಗಡೆಯಾಗಿರುವ "ನೋಕಿಯಾ 6" ಆಂಡ್ರಾಯ್ಡ್ ಸ್ಮಾರ್ಟ್‌ಫೋನ್, ಇಂದಿನ ಸ್ಮಾರ್ಟ್‌ಫೋನ್‌ ಪ್ರಿಯರ ಇಚ್ಚೆಯಂತೆ 5.5 ಇಂಚ್ ಹೆಚ್‌ಡಿ (ಗೋರಿಲ್ಲಾ2.5) ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಮಲ್ಟಿಮೀಡಿಯಾಗೆ ಅದ್ಬುತವಾಗಿ ಸಪೋರ್ಟ್ ಆಗುವಂತೆ ಡಿಸ್‌ಪ್ಲೇ ರೂಪಿಸಲಾಗಿದೆ.

Nokia 3, 5, 6 Android Smartphones !! ನೋಕಿಯಾ ಆಂಡ್ರಾಯ್ಡ್ ಫೋನ್‌ ಬಗೆಗೆ ಪೂರ್ಣ ಮಾಹಿತಿ..ಒಂದೇ ವಿಡಿಯೋದಲ್ಲಿ!!
ಆಂಡ್ರಾಯ್ಡ್ ನ್ಯೂಗಾ 7.0!!

ಆಂಡ್ರಾಯ್ಡ್ ನ್ಯೂಗಾ 7.0!!

ಮಾರುಕಟ್ಟೆಗೆ ಇತ್ತೀಚಿಗಷ್ಟೆ ಬಿಡುಗಡೆಯಾಗಿರುವ ನೂತನ ಆಂಡ್ರಾಯ್ಡ್ ವರ್ಷನ್ "ಆಂಡ್ರಾಯ್ಡ್ ನ್ಯೂಗಾ 7.0" ಸಿಸ್ಟಮ್ ಮೂಲಕ "ನೋಕಿಯಾ 6" ಸ್ಮಾರ್ಟ್‌ಫೋನ್ ರನ್‌ ಆಗಲಿದೆ. ಪ್ರಮುಖ ಕಂಪೆನಿಗಳ ಕೆಲವೇ ಕೆಲವು ಸ್ಮಾರ್ಟ್‌ಫೊನ್‌ಗಳು ಮಾತ್ರ ಈ ರೀತಿಯ ಅಪ್‌ಡೇಟ್‌ ಹೊಂದಿದೆ.

 4GB RAm ಮತ್ತು 64GB ROM!!

4GB RAm ಮತ್ತು 64GB ROM!!

ಸ್ಮಾರ್ಟ್‌ಫೋನ್‌ ಪ್ರಪಂಚವೇ ಊಹಿಸಲು ಸಾಧ್ಯವಾಗದ ರಿತಿಯಲ್ಲಿ "ನೋಕಿಯಾ 6" ಸ್ಮಾರ್ಟ್‌ಫೋನ್ 4GB RAm ಮತ್ತು 64GB ಆಂತರಿ ಮೆಮೊರಿಯನ್ನು ಹೊಂದಿದೆ. ಇಷ್ಟು ಬೆಲೆಯಲ್ಲಿ ಇನ್ನಾವ ಕಂಪೆನಿ ಸ್ಮಾರ್ಟ್‌ಪೊನ್‌ಗಳು ಸಹ ಇಷ್ಟು ಫೀಚರ್‌ ಹೊಂದಿಲ್ಲ ಎನ್ನಬಹುದು.

16 ಮೆಗಾಪಿಕ್ಸೆಲ್ ಕ್ಯಾಮೆರಾ!!

16 ಮೆಗಾಪಿಕ್ಸೆಲ್ ಕ್ಯಾಮೆರಾ!!

"ನೋಕಿಯಾ 6" ಸ್ಮಾರ್ಟ್‌ಫೋನ್‌ 16 ಮೆಗಾಪಿಕ್ಸೆಲ್ ಇರುವ ಫೆಸ್‌ ಡಿಟೆಕ್ಷನ್, ಆಟೊ ಫೋಕಸ್ ಮತ್ತು ಡ್ಯುಯಲ್ ಟೋನ್ ಫೀಚರ್‌ ಹೊಂದಿರುವ ಅತ್ಯದ್ಬುತ ಹಿಂದಿನ ಕ್ಯಾಮೆರಾ ಕ್ಯಾಮೆರಾ ಹೊಂದಿದೆ. ಇನ್ನು 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಹೊಂದಿದ್ದು, ಉತ್ತಮ ಸೆಲ್ಫಿ ಚಿತ್ರಗಳನ್ನು ತೆಗೆಯಬಹುದಾಗಿದೆ.

ಫಿಂಗರ್‌ಪ್ರಿಂಟ್ ಫೀಚರ್‌!!

ಫಿಂಗರ್‌ಪ್ರಿಂಟ್ ಫೀಚರ್‌!!

ಹೆಚ್ಚು ಅವಶ್ಯಕವಾದ ಫಿಂಗರ್‌ಪ್ರಿಂಟ್ ಫೀಚರ್ ಸಹ ನೋಕಿಯಾ 6 ನಲ್ಲಿ ಲಭ್ಯವಿದ್ದು, ಇದರ ಜೊತೆಗೆ 4G ವೋಲ್ಟ್ ಸಪೋರ್ಟ್, ಬ್ಲೂಟೂತ್ 5 ಸೊಪೋರ್ಟ್ ಸೇರಿ ಹಲವು ಅತ್ಯಾಧುನಿಕ ಫೀಚರ್ಸ್ಗಳು ಸ್ಮಾರ್ಟ್‌ಫೋನ್‌‌ನಲ್ಲಿವೆ.!!

ಓದಿರಿ:ಜಿಯೋ ಫೋನ್ ಬಗ್ಗೆ ಇಂದು ಹೊರಬಿದ್ದ ಹೊಸ 5 ಫೀಚರ್ಸ್!..ಯಾರೂ ಊಹಿಸಿರಲಿಲ್ಲ!!

Best Mobiles in India

English summary
HMD Global launched theNokia 6 smartphone in June earlier this year in India. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+