ಜಿಯೋ ಫೋನ್ ಬಗ್ಗೆ ಇಂದು ಹೊರಬಿದ್ದ ಹೊಸ 5 ಫೀಚರ್ಸ್!..ಯಾರೂ ಊಹಿಸಿರಲಿಲ್ಲ!!

ಜಿಯೋಫೋನ್ ಮೂಲಕ ಗೂಗಲ್ ನಕ್ಷೆಗಳು ಮತ್ತು ನ್ಯಾವಿಗೇಶನ್ ಅನ್ನು ಬಳಕೆ ಮಾಡಬಹುದಾಗಿದೆ. !!

|

ಜಿಯೋ ಉಚಿತ ಫೀಚರ್ ಫೋನ್ ಬಿಡುಗಡೆಯಾಗುತ್ತಿರುವುದು ಎಲ್ಲರಿಗೂ ಗೊತ್ತು. ಆದರೆ, ಇಲ್ಲಿಯವರೆಗೂ ಜಿಯೋ ಫೀಚರ್‌ ಫೋನ್ ಬಗೆಗಿನ ಎಲ್ಲಾ ವಿಶೇಷತೆಗಳು ಹೊರಬಿದ್ದಿರಲಿಲ್ಲ.!! ಹೌದು, ಇಷ್ಟು ದಿವಸ ಇದ್ದ ಊಹಾಪೋಹಗಳಿಗೆ ಬ್ರೇಕ್ ಬಿದ್ದಿದ್ದು, ಜಿಯೋ ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ ಎಂದು ತಿಳಿದುಬಂದಿದೆ.!!

ಡಿಜಿಟ್ ವೆಬ್‌ಸೈಟ್‌ನಲ್ಲಿ ಜಿಯೋ ಉಚಿತ ಫೋನ್‌ ಬಗೆಗೆ ಪೂರ್ಣ ಮಾಹಿತಿ ಬಿಡುಗಡೆ ಮಾಡಿದ್ದು, ಜಿಯೋ ಫೋನಿನ ಬಗ್ಗೆ ಎಲ್ಲಾ ಫೀಚರ್‌ಗಳನ್ನು ಹಂಚಿಕೊಂಡಿದೆ.!! ಹಾಗಾದರೆ, ಜಿಯೋ ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ? ಏನೆಲ್ಲಾ ಸೌಲಭ್ಯಗಳನ್ನು ಹೊಂದಿದೆ. ಎಂದು ಕೆಳಗಿನ ಸ್ಲೈಡೆರ್‌ಗಳಲ್ಲಿ ತಿಳಿಯಿರಿ.!!

ಜಿಯೋಫೋನ್ನಲ್ಲಿ ಜಿಪಿಎಸ್ ನ್ಯಾವಿಗೇಶನ್

ಜಿಯೋಫೋನ್ನಲ್ಲಿ ಜಿಪಿಎಸ್ ನ್ಯಾವಿಗೇಶನ್

ಜಿಯೋ ಫೀಚರ್ ಪೋನ್ ಜಿಪಿಎಸ್‌ಗೆ ಸಪೋರ್ಟ್ ಆಗಲಿದ್ದು, ಜಿಯೋಫೋನ್ ಮೂಲಕ ಗೂಗಲ್ ನಕ್ಷೆಗಳು ಮತ್ತು ನ್ಯಾವಿಗೇಶನ್ ಅನ್ನು ಬಳಕೆ ಮಾಡಬಹುದಾಗಿದೆ. !!

ಜಿಯೋ ಸಿನಿಮಾ!!

ಜಿಯೋ ಸಿನಿಮಾ!!

ಅನಿಯಮಿತ ವೀಡಿಯೊ ಸ್ಟ್ರೀಮಿಂಗ್ ಮತ್ತು 6000 ಕ್ಕಿಂತಲೂ ಹೆಚ್ಚು ಚಿತ್ರಗಳ ಲೈಬ್ರರಿಯನ್ನು ಜಿಯೋ ಫೋನ್ ಹೊಂದಿದೆ. 10 ವಿವಿಧ ಭಾಷೆಗಳಲ್ಲಿ 6000 ಕ್ಕೂ ಹೆಚ್ಚು ಮ್ಯೂಸಿಕ್ ವೀಡಿಯೊಗಳು, ಉಚಿತ HD ವಿಡಿಯೋಗಳಿರುತ್ತವೆ.

22 ಭಾಷೆ ಬದಲಾವಣೆ!!

22 ಭಾಷೆ ಬದಲಾವಣೆ!!

ಜಿಯೋ ಫೋನ್‌ ಅನ್ನು 22 ಭಾಷೆಗಳಲ್ಲಿ ಬಳಸಬಹುದಾಗಿದೆ. ಕನ್ನಡ, ಇಂಗ್ಲೀಷ್ ಸೇರಿದಂತೆ ಹಿಂದಿ, ತಮಿಳು, ತೆಲುಗು, ಅಸ್ಸಾಮಿ, ಬಂಗಾಳಿ, ಒರಿಯಾ, ಹೀಗೆ 22 ಅಧಿಕೃತ ಭಾಷೆಗಳನ್ನು ಜಿಯೋಫೋನ್ ಬೆಂಬಲಿಸುತ್ತದೆ.

ಜಿಯೋ ಫೋನ್ ಫೀಚರ್ಸ್!!

ಜಿಯೋ ಫೋನ್ ಫೀಚರ್ಸ್!!

ಜಿಯೋಫೋನ್ 2 ಎಂಪಿ ಫ್ರಂಟ್ ಕ್ಯಾಮೆರಾ ಮತ್ತು 2 ಎಂಪಿ ಹಿಂಬದಿಯ ಕ್ಯಾಮರಾ ಹೊಂದಿದೆ. 4 ಜಿಬಿ ಆಂತರಿಕ ಮೆಮೊರಿ ಹಾಗೂ ಮೈಕ್ರೋ ಎಸ್‌ ಕಾರ್ಡ್ ಮೂಲಕ 128 ಜಿಬಿ ವರೆಗೆ ಮೆಮೊರಿಯನ್ನು ಫೋನ್‌ನಲ್ಲಿ ವಿಸ್ತರಿಸಬಹುದಾಗಿದೆ.!!

ಜಿಯೋಫೋನ್ ಟಿವಿ ಕನೆಕ್ಟರ್!!

ಜಿಯೋಫೋನ್ ಟಿವಿ ಕನೆಕ್ಟರ್!!

ಜಿಯೋಫೋನ್‌ನಿಂದ ಟಿವಿ ಕೂಡ ಕನೆಕ್ಟ್ ಮಾಡಬಹುದಾದ ಆಯ್ಕೆ ಹೊಂದಿದ್ದು, ನೀವು ಯಾವುದೇ ರೀತಿಯ TV ಯೊಂದಿಗೆ ನಿಮ್ಮ JioPhone ಅನ್ನು ಸಂಪರ್ಕಿಸಬಹುದು.!!

<strong>ಇಂದಿನಿಂದ " title="ಇಂದಿನಿಂದ "ನೋಕಿಯಾ 6" ಆಂಡ್ರಾಯ್ಡ್ ಫೋನ್ ಸೇಲ್!!.ಎಲ್ಲೆಲ್ಲಿ?..ಏನೆಲ್ಲಾ ಆಫರ್?!" loading="lazy" width="100" height="56" />ಇಂದಿನಿಂದ "ನೋಕಿಯಾ 6" ಆಂಡ್ರಾಯ್ಡ್ ಫೋನ್ ಸೇಲ್!!.ಎಲ್ಲೆಲ್ಲಿ?..ಏನೆಲ್ಲಾ ಆಫರ್?!

Best Mobiles in India

English summary
JioPhone comes with 2MP rear and front camera, 4GB internal memory

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X