Home
ಸುದ್ದಿಜಾಲ

ಫೆ.26ರಂದು ನೋಕಿಯಾ ಪೋನ್ ಬಿಡುಗಡೆ ಮಾಡುವುದನ್ನು ನಿಮ್ಮ ಸ್ಮಾರ್ಟ್‌ಪೋನಿನಲ್ಲೇ ಲೈವ್ ನೋಡಿ..!

ಈಗಾಗಲೇ ಬಿಡುಗಡೆಗೆ ವೇದಿಕೆ ಸಿದ್ಧವಾಗಿದ್ದು, ಫೆಬ್ರವರಿ 26ರಂದು ನೋಕಿಯಾ ಮಾಧ್ಯಮಗೋಷ್ಠಿಯೊಂದನ್ನು ಹಮ್ಮಿಕೊಂಡಿದೆ.

By Srinidhi

ಫೆಬ್ರವರಿ 26ರಂದು ಬಾರ್ಸಿಲೊನದಲ್ಲಿ ನಡೆಯಲಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ ಸಮಾವೇಶವೂ ಈ ಬಾರಿ ಕುತೂಹಲಕ್ಕೆ ಕಾರಣವಾಗಿದೆ. ಕಾರಣ ಮತ್ತೆ ಈ ಬಾರಿ ನೋಕಿಯಾ ಮಾರುಕಟ್ಟೆಗೆ ಮರು ಪ್ರವೇಶ ಮಾಡುತ್ತಿದ್ದು, ಈ ಸಮಾವೇಶದಲ್ಲಿ ತಾನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧಪಡಿಸಿಕೊಂಡಿರುವ ಸ್ಮಾರ್ಟ್‌ಪೋನುಗಳನ್ನು ಜಗತ್ತಿನ ಮುಂದೆ ಬಿಚ್ಚಿಡಲಿದೆ.

ಫೆಬ್ರವರಿ 26ರಂದು ನೋಕಿಯಾ ಬಿಡುಗಡೆ ಮಾಡುವ ಪೋನ್‌ ಯಾವುವು?

ಓದಿರಿ: ನೋಕಿಯಾದಿಂದ ಮತ್ತೊಂದು ಸ್ಮಾರ್ಟ್‌ಪೋನ್ ನೋಕಿಯಾ 8: ಬೆಲೆ ಕೇಳಿ ಶಾಕ್ ಆಗಬೇಡಿ..!

ಈ ಸಮಾವೇಶದಲ್ಲಿ ನೋಕಿಯಾ Nokia P1, Nokia 8, Nokia D1C, Nokia 3, ಮತ್ತು Nokia 3310 ಸ್ಮಾರ್ಟ್‌ಪೋನುಗಳನ್ನು ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ಈಗಾಗಲೇ ಬಿಡುಗಡೆಗೆ ವೇದಿಕೆ ಸಿದ್ಧವಾಗಿದ್ದು, ಫೆಬ್ರವರಿ 26ರಂದು ನೋಕಿಯಾ ಮಾಧ್ಯಮಗೋಷ್ಠಿಯೊಂದನ್ನು ಹಮ್ಮಿಕೊಂಡಿದೆ.

ಬರೀ ಸ್ಮಾರ್ಟ್‌ಪೋನ್ ಮಾತ್ರವಲ್ಲ..!

ಬರೀ ಸ್ಮಾರ್ಟ್‌ಪೋನ್ ಮಾತ್ರವಲ್ಲ..!

ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ಅಂದು ನೋಕಿಯಾ ಕೇವಲ ಸ್ಮಾರ್ಟ್‌ಪೋನುಗಳನ್ನು ಮಾತ್ರವಲ್ಲದೇ ಹೆಲ್ತ್ ಡಿವೈಸ್‌ಗಳು, VR ಸೆಟ್‌ಗಳು ಸೇರಿದಂತೆ ಹಲವು ಡಿವೈಸ್‌ಗಳನ್ನು ಪರಿಚಯಿಸಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ತನ್ನ ಮೇಲೆ ನಿರೀಕ್ಷೆಯಿಟ್ಟುಕೊಂಡು ಕಾಯುತ್ತಿರುವವರಿಗೆ ನಿರಾಶೆ ಮಾಡದ ರೀತಿಯಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಪರಿಚಯಲಿದೆ.

ನೋಕಿಯಾದಿಂದ ಲೈವ್ ಸ್ಟ್ರಿಮ್

ನೋಕಿಯಾದಿಂದ ಲೈವ್ ಸ್ಟ್ರಿಮ್

ಅಲ್ಲದೇ ನೋಕಿಯಾ ತನು ಬಿಡುಗಡೆ ಮಾಡುವ ಸಾಧನಗಳ ಕುರಿತಂತೆ ಮಾಹಿತಿಯೂ ಪ್ರಪಂಚದ ಮೂಲೆ ಮೂಲೆಯನ್ನು ತಲುಪುವಂತೆ ನೋಡಿಕೊಳ್ಳಲು ಕಾರ್ಯಕ್ರಮದ ಲೈವ್ ಸ್ಟ್ರಿಮ್ ಆಯೋಜಿಸಿದೆ.

360 ಡಿಗ್ರಿ ಲೈವ್‌ ವಿಡಿಯೋ:

360 ಡಿಗ್ರಿ ಲೈವ್‌ ವಿಡಿಯೋ:

ನೋಕಿಯಾದ ಯೂಟೂಬ್ ಪೇಜ್‌ನಲ್ಲಿ ಅಂದು 360 ಡಿಗ್ರಿ ಲೈವ್‌ ವಿಡಿಯೋ 3D ಗುಣಮಟ್ಟದಲ್ಲಿ ಪ್ರಸಾರವಾಗಲಿದೆ. ಇದರೊಂದಿಗೆ ನೋಕಿಯಾ ಫೇಸ್‌ಬುಕ್ ಪೇಜ್‌ನಲ್ಲಿಯೂ ಲೈವ್‌ ಸ್ಟ್ರಿಮ್ ಪ್ರಸಾರವಾಗಲಿದೆ ಎನ್ನಲಾಗಿದೆ. ಈ ಮೂಲಕ ನಿಮ್ಮ ನೆಚ್ಚಿನ ನೋಕಿಯಾ ಬಿಡುಗಡೆ ಮಾಡಲಿರುವ ಸ್ಮಾರ್ಟ್‌ಪೋನುಗಳ ಬಗ್ಗೆ ನೀವೆ ಮೊದಲು ತಿಳಿದುಕೊಳ್ಳಬಹುದು,

ಈ ವಿಡಿಯೋವನ್ನು ನೋಡಬೇಕಾದರೆ ಹೀಗೆ ಮಾಡಿ:

ಈ ವಿಡಿಯೋವನ್ನು ನೋಡಬೇಕಾದರೆ ಹೀಗೆ ಮಾಡಿ:

ನೋಕಿಯಾದ ಯೂಟೂಬ್ ಪೇಜ್‌ನಲ್ಲಿ ವಿಡಿಯೋ ನೋಡಬಯಸುವವರು 'ಇಲ್ಲಿ ಕ್ಲಿಕ್' ಮಾಡಿ, ಹಾಗೆಯೇ ನೋಕಿಯಾ ಫೇಸ್‌ಬುಕ್ ಪೇಜ್‌ನಲ್ಲಿ ಲೈವ್‌ ಸ್ಟ್ರಿಮ್ ನೋಡಲು 'ಇಲ್ಲಿ ಕ್ಲಿಕ್' ಮಾಡಿ.

Best Mobiles in India

English summary
Nokia to showcase a wide range of products at the Mobile World Congress this year. It's just a few days ago that the Finland-based firm sent out press invites for MWC 2017 for February 26. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+