ಸುರಕ್ಷಿತ ಪ್ರಯಾಣಕ್ಕೆ ವಿಶ್ವದ ಪ್ರಥಮ ಸೈಕಲ್ ಎಸ್ಕಲೇಟರ್

Written By:

ಆರೋಗ್ಯಕರವಾದ ಮತ್ತು ಕಡಿಮೆ ದರದ ಪ್ರಯಾಣಕ್ಕಾಗಿ ಸೈಕಲ್ ಹೇಳಿ ಮಾಡಿಸಿರುವಂಥದ್ದು. ಆದರೆ ಸೈಕಲ್ ತುಳಿದುಕೊಂಡು ಬಹುದೂರ ಕ್ರಮಿಸುವುದು ಆಯಾಸಕರವಾಗುತ್ತದೆ. ಅದಕ್ಕೆಂದೇ ನಾರ್ವೆಯಲ್ಲಿರುವ ಟ್ರೊಂಡಿಮ್ ಎಂಬ ನಗರವು ಬೈಕ್ ಎಸ್ಕಲೇಟರ್ ಅನ್ನು ಇದಕ್ಕೆ ಪರಿಹಾರವಾಗಿ ಕಂಡುಕೊಂಡಿದೆ. ವಿಶ್ವದ ಪ್ರಥಮ ಸೈಕಲ್ ಎಸ್ಕಲೇಟರ್ ಇದಾಗಿದೆ.

ಓದಿರಿ: ಶತಮಾನ ಕಂಡ ಬಲಿಷ್ಠ ಫೋನ್ - ನೋಕಿಯಾ 1100

1990 ರಲ್ಲೇ ಇದನ್ನು ಅನ್ವೇಷಿಸಲಾಗಿದ್ದು ಇದಕ್ಕೆ ಆಧುನಿಕ ವಿನ್ಯಾಸವನ್ನು ನೀಡಿ ಹೊರಕ್ಕೆ ತರಲಾಗಿದೆ. ನಿಮ್ಮ ಕಠಿಣ ಪ್ರಯಾಕ್ಕೆ ಈ ಬೈಕ್ ಎಸ್ಕಲೇಟರ್ ಅನುಕೂಲಕರವಾಗಿದೆ. ಸೈಕ್ಲೋಕೇಬಲ್ ಎಂಬ ಸಂಸ್ಥೆ ಈ ಸೈಕಲ್ ಅನ್ನು ವಿನ್ಯಾಸಪಡಿಸಿದೆ.

ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಸೈಕಲ್ ಕುರಿತ ಮಾಹಿತಿಯನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೈಕಲ್ ಎಸ್ಕಲೇಟರ್

ಸೈಕಲ್ ಎಸ್ಕಲೇಟರ್

ಪ್ರಥಮ ಸೈಕಲ್ ಎಸ್ಕಲೇಟರ್

ಸೈಕಲ್ ಸವಾರರು ಎಸ್ಕಲೇಟರ್ ಮಾದರಿಯ ಪ್ಲಾಟ್‌ಫಾರ್ಮ್ ಮೇಲೆ ಕಾಲಿಡಬೇಕು ಆಗ ಇದು 5mph ವೇಗದಲ್ಲಿ ನಿಮ್ಮನ್ನು ದೂಡುತ್ತದೆ.

ಸೈಕಲ್ ಎಸ್ಕಲೇಟರ್

ಸೈಕಲ್ ಎಸ್ಕಲೇಟರ್

ಪ್ರಥಮ ಸೈಕಲ್ ಎಸ್ಕಲೇಟರ್

5 ಜನರವರೆಗೆ ಈ ಸೈಕಲ್ ಅನ್ನು ಬಳಸಬಹುದಾಗಿದೆ.

ಸೈಕಲ್ ಎಸ್ಕಲೇಟರ್

ಸೈಕಲ್ ಎಸ್ಕಲೇಟರ್

ಪ್ರಥಮ ಸೈಕಲ್ ಎಸ್ಕಲೇಟರ್

ನೀವು ಹೆಚ್ಚು ಭಾರದ ಲಗೇಜ್‌ಗಳನ್ನು ಕೂಡ ನಿಮ್ಮ ಸೈಕಲ್‌ನಲ್ಲಿ ಇರಿಸಿ ಕೊಂಡೊಯ್ಯಬಹುದಾಗಿದೆ.

ಸೈಕಲ್ ಎಸ್ಕಲೇಟರ್

ಸೈಕಲ್ ಎಸ್ಕಲೇಟರ್

ಪ್ರಥಮ ಸೈಕಲ್ ಎಸ್ಕಲೇಟರ್

ಸಣ್ಣ ಚಕ್ರದ ಗಾಡಿಗಳು ಮಕ್ಕಳ ಸ್ಕೂಟರ್‌ಗೂ ಇದು ಉಪಯುಕ್ತವಾಗಿದೆ.

ಸೈಕಲ್ ಎಸ್ಕಲೇಟರ್

ಸೈಕಲ್ ಎಸ್ಕಲೇಟರ್

ಪ್ರಥಮ ಸೈಕಲ್ ಎಸ್ಕಲೇಟರ್

ಎತ್ತರ ಪ್ರದೇಶಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸುವುದು ಸೈಕಲ್ ಸವಾರರಿಗೆ ಪ್ರಯೋಜನವನ್ನುಂಟು ಮಾಡಲಿದೆ.

ಸೈಕಲ್ ಎಸ್ಕಲೇಟರ್

ಸೈಕಲ್ ಎಸ್ಕಲೇಟರ್

ಪ್ರಥಮ ಸೈಕಲ್ ಎಸ್ಕಲೇಟರ್

ಅದಕ್ಕೆಂದೇ ನಾರ್ವೆಯಲ್ಲಿರುವ ಟ್ರೊಂಡಿಮ್ ಎಂಬ ನಗರವು ಬೈಕ್ ಎಸ್ಕಲೇಟರ್ ಅನ್ನು ಇದಕ್ಕೆ ಪರಿಹಾರವಾಗಿ ಕಂಡುಕೊಂಡಿದೆ. ವಿಶ್ವದ ಪ್ರಥಮ ಸೈಕಲ್ ಎಸ್ಕಲೇಟರ್ ಇದಾಗಿದೆ.

ಸೈಕಲ್ ಎಸ್ಕಲೇಟರ್

ಸೈಕಲ್ ಎಸ್ಕಲೇಟರ್

ಪ್ರಥಮ ಸೈಕಲ್ ಎಸ್ಕಲೇಟರ್

1990 ರಲ್ಲೇ ಇದನ್ನು ಅನ್ವೇಷಿಸಲಾಗಿದ್ದು ಇದಕ್ಕೆ ಆಧುನಿಕ ವಿನ್ಯಾಸವನ್ನು ನೀಡಿ ಹೊರಕ್ಕೆ ತರಲಾಗಿದೆ. ನಿಮ್ಮ ಕಠಿಣ ಪ್ರಯಾಕ್ಕೆ ಈ ಬೈಕ್ ಎಸ್ಕಲೇಟರ್ ಅನುಕೂಲಕರವಾಗಿದೆ. ಸೈಕ್ಲೋಕೇಬಲ್ ಎಂಬ ಸಂಸ್ಥೆ ಈ ಸೈಕಲ್ ಅನ್ನು ವಿನ್ಯಾಸಪಡಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Bicycling is a cheap and healthy way to get around, but a steep hill can become a casual cyclist’s Achilles’ heel. Luckily, the Norwegian city of Trondheim has a solution to this problem – a bike escalator.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot