Home
ಸುದ್ದಿಜಾಲ

ಇನ್ಮುಂದೆ ಡಿಎಲ್ ಪಡೆಯಲು ಕೇವಲ ಆಧಾರ್ ಮಾತ್ರ ಸಾಕು!!

ಡಿಜಿಟಲ್ ಇಂಡಿಯಾದ ಭಾಗವಾಗಿ ಡಿಎಲ್‌ಗೆ ಆಧಾರ್‌ ಕಾರ್ಡ್ ಕಡ್ಡಾಯಗೊಳಿಸುವಂತೆ ಸಲಹೆ ನೀಡಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದೆ ಎನ್ನುವ ಸುದ್ದಿ ಹೊರಬಿದ್ದಿದೆ!!

By Bhaskar N J

ಎಲ್ಲದಕ್ಕೂ ಆಧಾರ ಎನ್ನುವಂತೆ ಇನ್ಮುಂದೆ ಚಾಲನಾ ಪರವಾನಗಿ ಪಡೆಯುವುದಕ್ಕೂ ಸಹ ಆಧಾರ್‌ ಕಡ್ಡಾಯವಾಗಲಿದೆ.!! ಡಿಜಿಟಲ್ ಇಂಡಿಯಾದ ಭಾಗವಾಗಿ ಡಿಎಲ್‌ಗೆ ಆಧಾರ್‌ ಕಾರ್ಡ್ ಕಡ್ಡಾಯಗೊಳಿಸುವಂತೆ ಸಲಹೆ ನೀಡಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದೆ ಎನ್ನುವ ಸುದ್ದಿ ಹೊರಬಿದ್ದಿದೆ!!

ದೇಶದ ಎಲ್ಲಾ ರಾಜ್ಯಗಳ ಆರ್‌ಟಿಒ ಕಚೇರಿಗಳಲ್ಲಿರುವ ಮಾಹಿತಿಗಳನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ ಈಗಾಗಲೇ ಸಂಗ್ರಹಿಸಿ ಕೇಂದ್ರೀಕೃತಗೊಳಿಸುತ್ತಿದ್ದು, ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ರಾಜ್ಯಗಳ ಜೊತೆಗೂಡಿ ಆಧಾರ್‌ ಪ್ರಕ್ರಿಯೆ ಆರಂಭಿಸಿದೆ. ಹಾಗಾಗಿ, ಇನ್ನು ಡಿಎಲ್‌ ಪಡೆಯಲು ಕೇವಲ ಆಧಾರ್ ಕಾರ್ಡ್ ಇದ್ದರೆ ಸಾಕು ಎನ್ನಲಾಗಿದೆ!!

ಇನ್ಮುಂದೆ ಡಿಎಲ್ ಪಡೆಯಲು ಕೇವಲ ಆಧಾರ್ ಮಾತ್ರ ಸಾಕು!!

ಓದಿರಿ: ಆನ್‌ಲೈನ್‌ನಲ್ಲಿ ಆಧಾರ್ ಜೊತೆ ಪಾನ್‌ಕಾರ್ಡ್ ಲಿಂಕ್ ಹೇಗೆ?

ಒಂದೇ ಹೆಸರಿನಲ್ಲಿ ಒಂದಕ್ಕೂ ಹೆಚ್ಚು ಡ್ರೈವಿಂಗ್ ಲೈಸನ್ಸ್ ಪಡೆಯುವುದನ್ನು ತಡೆಯುವುದು ಆಧಾರ್ ಕಡ್ಡಾಯದ ಮುಖ್ಯ ಉದ್ದೇಶವಾಗಿದ್ದು, ಕಾನೂನಿನ ಬಿಗಿ ಹಿಡಿತದಿಂದ ತಪ್ಪಿಸಿಕೊಳ್ಳುತ್ತಿರುವ ಮತ್ತು ಒಂದಕ್ಕೂ ಹೆಚ್ಚು ಡಿಎಲ್ ಹೊಂದಿರುವ ವ್ಯಕ್ತಿಗಳನ್ನು ಪತ್ತೆಹಚ್ಚಲು ಇದು ಸಹಕಾರಿಯಾಗಿದೆ.!!

ಇನ್ಮುಂದೆ ಡಿಎಲ್ ಪಡೆಯಲು ಕೇವಲ ಆಧಾರ್ ಮಾತ್ರ ಸಾಕು!!

ಇನ್ನು ಇದೇ ವರ್ಷ ಅಕ್ಟೋಬರ್‌ನಿಂದ ಡ್ರೈವಿಂಗ್‌ ಲೈಸನ್ಸ್‌ಗೆ ಆಧಾರ್‍ ಕಾರ್ಡ್ ಕಡ್ಡಾಯವಾಗಲಿದೆ ಎನ್ನಲಾಗಿದೆ. ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಒಬ್ಬ ವ್ಯಕ್ತಿಯ ಸಂಪೂರ್ಣ ಮಾಹಿತಿ ಪಡೆಯಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸಹಾಯಕವಾಗಿದೆ.!!

ಓದಿರಿ: ಭಾರತಕ್ಕೆ ಮೊದಲ ನೋಕಿಯಾ ಆಂಡ್ರಾಯ್ಡ್ 9,800 ರೂ. ನೋಕಿಯಾ 3!! ಬಿಡುಗಡೆ ಯಾವಾಗ?

ಓದಿರಿ: ಫೋನ್ ಸಂಖ್ಯೆಗೂ ಬೇಕಿದೆ ಆಧಾರ್ ಲಿಂಕ್!..ಇಲ್ದಿದ್ರೆ ವರ್ಕ್ ಆಗೊಲ್ಲಾ!!

Best Mobiles in India

English summary
Government is trying to make Aadhaar as the sole identity card in the future a move that that could possibly replace PAN, voter and ration cards.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+