Subscribe to Gizbot

ಸಚಿನ್‌ ಚಿತ್ರವಿರುವ ಸ್ಮಾರ್ಟ್‌‌‌ಫೋನ್‌ ಕೇಸ್‌ ಬಿಡುಗಡೆ

Posted By:

ಸಚಿನ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌. Collectabillia ಕಂಪೆನಿ ಸಚಿನ್‌ ಚಿತ್ರದೊಂದಿಗೆ ಸಹಿ ಹಾಕಿರುವ ಸ್ಮಾರ್ಟ್‌ಫೋನ್ ಕೇಸ್‌ಗಳನ್ನು ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಎಚ್‌ಟಿಸಿ,ಐಫೋನ್‌,ಸ್ಯಾಮ್‌ಸಂಗ್‌,ನೋಕಿಯಾ ಸ್ಮಾರ್ಟ್‌ಫೋನ್‌ಗಳ ಕೇಸ್‌ಗಳನ್ನು ಬಿಡುಗಡೆ ಮಾಡಿದ್ದು ಈ ತಿಂಗಳ ಅಂತ್ಯಕ್ಕೆ ಆನ್‌ಲೈನ್‌ ಶಾಪಿಂಗ್‌ ತಾಣಗಳಲ್ಲೂ ಈ ಸಚಿನ್‌ ಸ್ಮಾರ್ಟ್‌ಫೋನ್‌ ಕೇಸ್‌ಗಳು ಬರಲಿವೆ.

ಇದನ್ನೂ ಓದಿ: ಐಫೋನ್‌ 5 ಎಸ್‌ ಕೇಸ್‌ಗಳು ಹೇಗಿದೆ ನೋಡಿದ್ದೀರಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಐಫೋನ್‌ 5 ಕೇಸ್‌

ಸಚಿನ್‌ ಚಿತ್ರವಿರುವ ಸ್ಮಾರ್ಟ್‌‌‌ಫೋನ್‌ ಕೇಸ್‌ ಬಿಡುಗಡೆ

ಬೆಲೆ:799

 ಗೆಲಾಕ್ಸಿ ಎಸ್‌ 3 ಕೇಸ್‌

ಸಚಿನ್‌ ಚಿತ್ರವಿರುವ ಸ್ಮಾರ್ಟ್‌‌‌ಫೋನ್‌ ಕೇಸ್‌ ಬಿಡುಗಡೆ

ಬೆಲೆ:799

 ಎಚ್‌ಟಿಸಿ ಒನ್‌ ಕೇಸ್‌

ಸಚಿನ್‌ ಚಿತ್ರವಿರುವ ಸ್ಮಾರ್ಟ್‌‌‌ಫೋನ್‌ ಕೇಸ್‌ ಬಿಡುಗಡೆ

ಬೆಲೆ:799

 ಲೂಮಿಯಾ 520 ಕೇಸ್‌

ಸಚಿನ್‌ ಚಿತ್ರವಿರುವ ಸ್ಮಾರ್ಟ್‌‌‌ಫೋನ್‌ ಕೇಸ್‌ ಬಿಡುಗಡೆ

ಬೆಲೆ:699

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot