ಆಪಲ್‌ ಐಪ್ಯಾಡ್‌ ಚಾರ್ಜಿಂಗ್‌ ವೇಳೆ ಸ್ಫೋಟ

Posted By:

ಆಪಲ್‌ ಕಂಪೆನಿ ಈಗ ಮತ್ತೆ ಸುದ್ದಿಯಲ್ಲಿದೆ. ಇಂಗ್ಲೆಂಡ್‌ನಲ್ಲಿ ತನ್ನ ಮಗಳ ಐಪ್ಯಾಡ್‌ ಚಾರ್ಜರ್‌ನ್ನು ಪ್ಲಗ್‌ನಿಂದ ತೆಗೆಯುವ ವೇಳೆ ಚಾರ್ಜರ್‌ ಸ್ಫೋಟಗೊಂಡು,ವಿದ್ಯುತ್ ಶಾಕ್‌ ಹೊಡೆದ ಪರಿಣಾಮವಾಗಿ ಪೋಷಕರೊಬ್ಬರ ಕೈಗೆ ಬಲವಾದ ಗಾಯವಾಗಿದೆ.

ಇಂಗ್ಲೆಂಡ್‌ನ ಚೆಶೈರ್‌‌(Cheshire) ಈ ಘಟನೆ ಸಂಭವಿಸಿದ್ದು, ಒಂದು ವೇಳೆ ತನ್ನ ಮಗಳೇ ಈ ಐಪ್ಯಾಡ್‌ ಚಾರ್ಚರ್‌ನ್ನು ತೆಗೆಯುತ್ತಿದ್ದರೆ, ಇದರ ಸ್ಫೋಟದ ಶಾಕ್‌ಗೆ ಸಾವನ್ನಪ್ಪುತ್ತಿದ್ದಳು ಎಂದು ತಂದೆ Gillooley ಮಾಧ್ಯಮದವರಿಗೆ ಹೇಳಿದ್ದಾರೆ.

ಐಪ್ಯಾಡ್‌ ಸರಿಯಾಗಿ ಚಾರ್ಜ್‌ ಆಗದ ಕಾರಣ ಮೂರು ತಿಂಗಳ ಹಿಂದೆ ಈ ಚಾರ್ಜರ್‌ನ್ನು ಆಪಲ್‌ ಸ್ಟೋರ್‌ಗೆ ತೋರಿಸಲಾಗಿತ್ತು. ಆಗ ಸ್ಟೋರ್‌ನಲ್ಲಿದ್ದ ಸಿಬ್ಬಂದಿಗಳು ಚಾರ್ಜರ್‌ನಲ್ಲಿ ಯಾವುದೇ ದೋಷವಿಲ್ಲ ಎಂದು ಹೇಳಿ ಅದನ್ನು ಹಾಗೆಯೇ ಪೋಷಕರಿಗೆ ಕಳುಹಿಸಿದ್ದರು.ಆದರೆ ಈಗ ಅದೇ ಚಾರ್ಜರ್‌‌ ಸ್ಫೋಟಗೊಂಡಿದೆ ಎಂದು ಮಿರರ್‌ ವೆಬ್‌ಸೈಟ್‌ ವರದಿ ಮಾಡಿದೆ.

ಕಳೆದ ಜುಲೈನಲ್ಲಿ ಚೀನಾದಲ್ಲಿ ಐಫೋನ್‌ 5 ಚಾರ್ಜ್‌ ಮಾಡುವ ವೇಳೆ ವಿದ್ಯುತ್‌ ಶಾಕ್‌ ಹೊಡೆದು ಯುವತಿಯೊಬ್ಬಳು ಸಾವನ್ನಪ್ಪಿದ್ದಳು. ಈಗ ಆಪಲ್‌ನ ಮತ್ತೊಂದು ಉತ್ಪನ್ನ ಚಾರ್ಜಿಂಗ್‌ ವೇಳೆ ಸ್ಫೋಟಗೊಂಡಿದ್ದು ಆಪಲ್‌ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಆಪಲ್‌ ಅಭಿಮಾನಿಗಳಲ್ಲಿ ಅನುಮಾನ ಮೂಡತೊಡಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್‌ ಐಪ್ಯಾಡ್‌ ಚಾರ್ಜಿಂಗ್‌ ವೇಳೆ ಸ್ಫೋಟ

ಆಪಲ್‌ ಐಪ್ಯಾಡ್‌ ಚಾರ್ಜಿಂಗ್‌ ವೇಳೆ ಸ್ಫೋಟ

ಆಪಲ್‌ ಐಪ್ಯಾಡ್‌ ಚಾರ್ಜಿಂಗ್‌ ವೇಳೆ ಸ್ಫೋಟ


ಐಪ್ಯಾಡ್‌ ಚಾರ್ಜರ್‌ ಸ್ಫೋಟ

ಆಪಲ್‌ ಐಪ್ಯಾಡ್‌ ಚಾರ್ಜಿಂಗ್‌ ವೇಳೆ ಸ್ಫೋಟ

ಆಪಲ್‌ ಐಪ್ಯಾಡ್‌ ಚಾರ್ಜಿಂಗ್‌ ವೇಳೆ ಸ್ಫೋಟ

ಆಪಲ್‌ ಐಪ್ಯಾಡ್‌ ಚಾರ್ಜಿಂಗ್‌ ವೇಳೆ ಸ್ಫೋಟ


ಐಪ್ಯಾಡ್‌ ಚಾರ್ಜರ್‌ ಸ್ಫೋಟ

 ಆಪಲ್‌ ಐಪ್ಯಾಡ್‌ ಚಾರ್ಜಿಂಗ್‌ ವೇಳೆ ಸ್ಫೋಟ

ಆಪಲ್‌ ಐಪ್ಯಾಡ್‌ ಚಾರ್ಜಿಂಗ್‌ ವೇಳೆ ಸ್ಫೋಟ

ಆಪಲ್‌ ಐಪ್ಯಾಡ್‌ ಚಾರ್ಜಿಂಗ್‌ ವೇಳೆ ಸ್ಫೋಟ


ಐಪ್ಯಾಡ್‌ ಚಾರ್ಜರ್‌ ಸ್ಫೋಟ

 ಆಪಲ್‌ ಐಪ್ಯಾಡ್‌ ಚಾರ್ಜಿಂಗ್‌ ವೇಳೆ ಸ್ಫೋಟ

ಆಪಲ್‌ ಐಪ್ಯಾಡ್‌ ಚಾರ್ಜಿಂಗ್‌ ವೇಳೆ ಸ್ಫೋಟ

ಆಪಲ್‌ ಐಪ್ಯಾಡ್‌ ಚಾರ್ಜಿಂಗ್‌ ವೇಳೆ ಸ್ಫೋಟ

ಐಪ್ಯಾಡ್‌ ಚಾರ್ಜರ್‌ ಸ್ಫೋಟ

 ಆಪಲ್‌ ಐಪ್ಯಾಡ್‌ ಚಾರ್ಜಿಂಗ್‌ ವೇಳೆ ಸ್ಫೋಟ

ಆಪಲ್‌ ಐಪ್ಯಾಡ್‌ ಚಾರ್ಜಿಂಗ್‌ ವೇಳೆ ಸ್ಫೋಟ

ಆಪಲ್‌ ಐಪ್ಯಾಡ್‌ ಚಾರ್ಜಿಂಗ್‌ ವೇಳೆ ಸ್ಫೋಟ


ಐಪ್ಯಾಡ್‌ ಚಾರ್ಜರ್‌ ಸ್ಫೋಟ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot