ಭಾರತದಲ್ಲಿ ಸ್ಥಳೀಯ ಮತ್ತು ಅಂತರಾಷ್ಟ್ರೀಯ ಕರೆಗಳು 19 ಪೈಸೆ/ನಿಮಿಷಕ್ಕೆ

Written By:

ಕಡಿಮೆ ದರದಲ್ಲಿ ಕರೆಮಾಡುವಿಕೆ ಅಪ್ಲಿಕೇಶನ್ ರಿಂಗೊ ಇಂದು ನಿಮಿಷಕ್ಕೆ 19 ಪೈಸೆ ಕರೆ ಮಾಡುವಿಕೆ ಯೋಜನೆಯನ್ನು ಪ್ರಸ್ತುತಪಡಿಸಿದ್ದು, ಹೆಚ್ಚಿನ ಟೆಲಿಕಾಮ್ ಆಪರೇಟ್‌ಗಳು ಒದಗಿಸುವ ಪ್ರಮಾಣಿತ ದರಕ್ಕಿಂತ 90 ಶೇಕಡಾ ಕಡಿಮೆಯದ್ದಾಗಿದೆ ಎಂದು ಇದು ತಿಳಿಸಿದೆ.

ಓದಿರಿ: ಭಾರತದಲ್ಲಿ ಡೇಟಿಂಗ್ ಆಪ್ಸ್‌ ಬಳಕೆ: ಮಹಿಳೆಯರೇ ಮೇಲುಗೈ

ರಿಂಗೋ ಕರೆಗಳನ್ನು ಮಾಡಲು ಮೊಬೈಲ್ ಆಪರೇಟರ್‌ಗಳ ನೆಟ್‌ವರ್ಕ್ ಅನ್ನು ಬಳಸಿಕೊಳ್ಳುತ್ತದೆ, 3-6 ತಿಂಗಳಿನಲ್ಲಿ ಮಿಲಿಯಗಟ್ಟಲೆ ಬಳಕೆದಾರರನ್ನು ಹೊಂದುವ ಗುರಿಯನ್ನು ಇದು ಹೊಂದಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಇನ್ನಷ್ಟು ಮಾಹಿತಿಯನ್ನು ಅರಿತುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಪ್ಲಿಕೇಶನ್

ಅಪ್ಲಿಕೇಶನ್

ಭಾರತದಲ್ಲಿ ಕಡಿಮೆ ದರ

ನಮ್ಮ ಸ್ಥಳೀಯ ಕರೆಗಳು ಮಾತ್ರವೇ ಭಾರತದಲ್ಲಿ ಕಡಿಮೆ ದರದ್ದಾಗಿದ್ದು, ಎಸ್‌ಟಿಡಿ ಕರೆಗಳು ಮತ್ತು ಬೇರೆ ಬೇರೆ ಬೆಲೆಯ ಮೇಲೆ ಇತರ ಟೆಲಿಕಾಮ್ ಕಂಪೆನಿಗಳು ಹೊಂದಿರುವ ಸಮಸ್ಯೆಗಳನ್ನು ನಮ್ಮ ಆಫರ್‌ಗಳು ಹೊಂದಿಲ್ಲ ಎಂಬುದಾಗಿ ಅಪ್ಲಿಕೇಶನ್ ತಿಳಿಸಿದೆ.

ನಿಖರವಾದ ರೀತಿಯಲ್ಲಿ ಸೇವೆ

ನಿಖರವಾದ ರೀತಿಯಲ್ಲಿ ಸೇವೆ

ಒಮ್ಮೆಲೆ ಕಡಿಮೆ ಮೊತ್ತಕ್ಕೆ ನಿಮಿಷಗಳ ಕರೆ ಮಾಡುವಿಕೆ ವ್ಯವಸ್ಥೆ

ಟೆಲಿಕಾಮ್ ಆಪರೇಟರ್‌ಗಳಿಂದ ಒಮ್ಮೆಲೆ ಕಡಿಮೆ ಮೊತ್ತಕ್ಕೆ ನಿಮಿಷಗಳ ಕರೆ ಮಾಡುವಿಕೆ ವ್ಯವಸ್ಥೆಯನ್ನು ರಿಂಗೊ ಒದಗಿಸುತ್ತಿದ್ದು ತನ್ನ ಗ್ರಾಹಕರಿಗೆ ನಿಖರವಾದ ರೀತಿಯಲ್ಲಿ ಸೇವೆಯನ್ನು ಒದಗಿಸುತ್ತಿದೆ.

ಉತ್ತಮ ಸಂವಾದ

ಉತ್ತಮ ಸಂವಾದ

ಉನ್ನತ ಮಾದರಿಯ ತಂತ್ರಜ್ಞಾನ

ಉನ್ನತ ಮಾದರಿಯ ತಂತ್ರಜ್ಞಾನವನ್ನು ಕಂಪೆನಿ ಬಳಸಿಕೊಳ್ಳುತ್ತಿದ್ದು ಕರೆಮಾಡುವವರು ಮತ್ತು ಸ್ವೀಕರಿಸುವವರ ನಡುವೆ ಉತ್ತಮ ಸಂವಾದ ಏರ್ಪಡಿಸಲು ಕಾರಣವಾಗಿದೆ.

ಸಮುದಾಯಪರರ ಮೂಲಕ

ಸಮುದಾಯಪರರ ಮೂಲಕ

ಟೆಲಿಕಾಮ್ ಆಪರೇಟರ್‌

ಟಾಟಾ ಕಮ್ಯೂನಿಕೇಶನ್ಸ್, ಬ್ರಿಟೀಷ್ ಟೆಲಿಕಾಮ್ ಮತ್ತು ವರಿಜನ್‌ನಿಂದ ಸಮುದಾಯಪರರ ಮೂಲಕ ಟೆಲಿಕಾಮ್ ಆಪರೇಟರ್‌ಗಳಿಂದ ನಾವು ಹೆಚ್ಚು ನಿಮಿಷಗಳನ್ನು ಖರೀದಿಸುತ್ತಿದ್ದೇವೆ.

100 ರಾಷ್ಟ್ರಗಳಲ್ಲಿ ಈ ಸೇವೆ ಲಭ್ಯ

100 ರಾಷ್ಟ್ರಗಳಲ್ಲಿ ಈ ಸೇವೆ ಲಭ್ಯ

ಅಂತರಾಷ್ಟ್ರೀಯ ಕರೆ

ಕಂಪೆನಿಯು ಅಂತರಾಷ್ಟ್ರೀಯ ಕರೆ ಸೇವೆಯನ್ನು ಜನವರಿಯಲ್ಲಿ ಲಾಂಚ್ ಮಾಡಿದ್ದು ಇದೀಗ 100 ರಾಷ್ಟ್ರಗಳಲ್ಲಿ ಈ ಸೇವೆ ಲಭ್ಯವಿದೆ.

ಆಪರೇಟರ್‌ಗಳ ನೆಟ್‌ವರ್ಕ್ ಅನ್ನು ಮಾತ್ರ ಕರೆ ಮಾಡಲು ಬಳಸಿಕೊಳ್ಳುತ್ತದೆ

ಆಪರೇಟರ್‌ಗಳ ನೆಟ್‌ವರ್ಕ್ ಅನ್ನು ಮಾತ್ರ ಕರೆ ಮಾಡಲು ಬಳಸಿಕೊಳ್ಳುತ್ತದೆ

ಟೆಲಿಕಾಮ್ ಆಪರೇಟರ್‌ಗಳಿಗೆ ನಷ್ಟ

ಮೊಬೈಲ್ ಆಪರೇಟರ್‌ಗಳ ಹಣವನ್ನು ರಿಂಗೋ ತಿನ್ನುತ್ತಿದೆ ಎಂಬ ಭಯ ಬಳಕೆದಾರರಲ್ಲಿ ಬೇಡ ಏಕೆಂದರೆ ರಿಂಗೊ ಒಂದು ಅಪ್ಲಿಕೇಶನ್ ಆಗಿದ್ದು, ಆಪರೇಟರ್‌ಗಳ ನೆಟ್‌ವರ್ಕ್ ಅನ್ನು ಮಾತ್ರ ಕರೆ ಮಾಡಲು ಬಳಸಿಕೊಳ್ಳುತ್ತದೆ. ಒಂದು ವೇಳೆ ರಿಂಗೊ ಅಪ್ಲಿಕೇಶನ್ ಚೆನ್ನಾಗಿಲ್ಲ ಎಂಬುದಾಗಿ ಟೆಲಿಕಾಮ್ ಆಪರೇಟರ್‌ಗಳು ನುಡಿದಲ್ಲಿ ನಷ್ಟ ಕಂಪೆನಿಗಳಿಗೆ ಎಂಬುದಾಗಿ ರಿಂಗೋ ಸಿಇಒ ಭವೀನ್ ತುರ್ಕಾಯ್ಯಾ ತಿಳಿಸಿದ್ದಾರೆ.

ಹೆಚ್ಚುವರಿ ದರಗಳನ್ನು ಅನ್ವಯಿಸುವುದಿಲ್ಲ

ಹೆಚ್ಚುವರಿ ದರಗಳನ್ನು ಅನ್ವಯಿಸುವುದಿಲ್ಲ

ನಿಮಿಷಕ್ಕೆ 19 ಪೈಸೆ ದರ

ರಿಂಗೊ ಬಳಕೆದಾರರು ಯಾವುದೇ ಲ್ಯಾಂಡ್‌ಲೈನ್ ಅಥವಾ ಮೊಬೈಲ್ ಕರೆಗಳನ್ನು ನಿಮಿಷಕ್ಕೆ 19 ಪೈಸೆ ದರದಲ್ಲಿ ಮಾಡಬಹುದಾಗಿದ್ದು, ರೋಮಿಂಗ್, ಎಸ್‌ಟಿಡಿ ಅಥವಾ ಟಾಪ್ - ಅಪ್ ಕಾರ್ಡ್‌ಗಳಂತಹ ಹೆಚ್ಚುವರಿ ದರಗಳನ್ನು ಅನ್ವಯಿಸುವುದಿಲ್ಲ.

ಅಪ್ಲಿಕೇಶನ್

ಅಪ್ಲಿಕೇಶನ್

ಆಂಡ್ರಾಯ್ಡ್, ಐಫೋನ್ ಮತ್ತು ವಿಂಡೋಸ್‌ಗೆ ಡೌನ್‌ಲೋಡ್

ರಿಂಗೋ ಅಪ್ಲಿಕೇಶನ್ ಅನ್ನು ಆಂಡ್ರಾಯ್ಡ್, ಐಫೋನ್ ಮತ್ತು ವಿಂಡೋಸ್‌ಗೆ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಯಾವುದೇ ಮೊಬೈಲ್ ಅಥವಾ ಲ್ಯಾಂಡ್‌ಲೈನ್‌ಗೆ ಕರೆ

ಯಾವುದೇ ಮೊಬೈಲ್ ಅಥವಾ ಲ್ಯಾಂಡ್‌ಲೈನ್‌ಗೆ ಕರೆ

ಮೊದಲ 50 ನಿಮಿಷಗಳು ಕರೆ ಉಚಿತ

ಮೊದಲ 50 ನಿಮಿಷಗಳು ಭಾರತದಾದ್ಯಂತ ಯಾವುದೇ ಮೊಬೈಲ್ ಅಥವಾ ಲ್ಯಾಂಡ್‌ಲೈನ್‌ಗೆ ನೀವು ಮಾಡುವ ಕರೆ ಉಚಿತವಾಗಿರುತ್ತದೆ.

ನಿಜಕ್ಕೂ ಅದ್ಭುತ ಅಪ್ಲಿಕೇಶನ್ ರಿಂಗೋ

ನಿಜಕ್ಕೂ ಅದ್ಭುತ ಅಪ್ಲಿಕೇಶನ್ ರಿಂಗೋ

ಇಂಟರ್ನೆಟ್‌ನ ಬಳಕೆಯಿಲ್ಲದೆಯೇ ಚೀಪ್

ಅಂತರಾಷ್ಟ್ರೀಯ ಕರೆಗಳು ಇಂಟರ್ನೆಟ್‌ನ ಬಳಕೆಯಿಲ್ಲದೆಯೇ ಚೀಪ್ ಆಗಿದೆ ನಿಜಕ್ಕೂ ಅದ್ಭುತ ಅಪ್ಲಿಕೇಶನ್ ರಿಂಗೋ ಎಂಬುದಾಗಿ ಬಳಕೆದಾರರು ಅಭಿಪ್ರಾಯಿಸಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Low-cost calling application Ringo today introduced calls within the country at 19 paise per minute, which it claims to be 90 percent cheaper than the standard rate offered by most telecom operators.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot