Home
ಸುದ್ದಿಜಾಲ

ಯಾವುದೇ ನೆಟ್‌ವರ್ಕ್‌ಗೆ ಕರೆ ಮಾಡಿ 10 ಪೈಸಾ/ಮಿನಿಟ್: ಹೇಗೆ ಗೊತ್ತಾ?

ಟೆಲಿನಾರ್ ಮೂರು ಹೊಸ ಟ್ಯಾರಿಫ್ ಪ್ಲಾನ್‌ಗಳನ್ನು ಅತೀ ಕಡಿಮೆ ಬೆಲೆಗೆ ಆಫರ್ ಮಾಡಿದೆ.

By Suneel

ರಿಲಾಯನ್ಸ್ ಜಿಯೋ ಸೇವೆಗೆ ಈಗ ಸಂಪೂರ್ಣ ಟೆಲಿಕಾಂ ಮಾರುಕಟ್ಟೆ ಅನ್‌ಲಿಮಿಟೆಡ್‌ ಆಫರ್‌ಗಳನ್ನು ನೀಡುತ್ತಿದೆ. ಅಲ್ಲದೇ ಹ್ಯಾಪಿ ನ್ಯೂ ಇಯರ್ ಹೊಸ ಪ್ಲಾನ್‌ನಿಂದ ಜಿಯೋ ಪುನಃ ಪ್ರತಿಸ್ಪರ್ಧಿ ಟೆಲಿಕಾಂ ಆಪರೇಟರ್‌ಗಳಿಗೆ ಹೊಸ ಶಾಕ್‌ ನೀಡಿದೆ. ಹಾಗಂತ ಇತ್ತ ಇತರೆ ಟೆಲಿಕಾಂಗಳು ಸುಮ್ಮನೆ ಕೂರುವುದೆಲ್ಲಿ, ಅವರು ಹೊಸ ಟ್ಯಾರಿಫ್ ಪ್ಲಾನ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಈ ಆಫರ್‌ಗಳು ಜಿಯೋದಿಂದ ಮಾತ್ರವಲ್ಲ.

ಯಾವುದೇ ನೆಟ್‌ವರ್ಕ್‌ಗೆ ಕರೆ ಮಾಡಿ 10 ಪೈಸಾ/ಮಿನಿಟ್: ಹೇಗೆ ಗೊತ್ತಾ?

ಅಂದಹಾಗೆ ಗುರಗಾಂವ್ ಮೂಲದ ಟೆಲಿಕಾಂ ಆಪರೇಟರ್ ಆದ ಟೆಲಿನಾರ್(Telenor) ಇಂಡಿಯಾ, ಟಾಪ್‌ ಟೆಲಿಕಾಂ ದೈತ್ಯವೇನು ಅಲ್ಲ. ಆದರೆ ಮೂರು ರೀತಿಯ ಅತ್ಯಾಕರ್ಷಕ ಕರೆ ಆಫರ್‌ಗಳನ್ನು ಅನಾವರಣ ಮಾಡಿದೆ. ಈ ಆಫರ್ ಇತರೆ ಟಾಪ್‌ ಟೆಲಿಕಾಂಗಳಿಗಿಂತ ಎಷ್ಟೋ ಪಟ್ಟು ಬೆಸ್ಟ್ ಎಂದು ಹೇಳಬಹುದು.

ಯಾವುದೇ ನೆಟ್‌ವರ್ಕ್‌ಗೆ ಕರೆ ಮಾಡಿ 10 ಪೈಸಾ/ಮಿನಿಟ್: ಹೇಗೆ ಗೊತ್ತಾ?

ಜಿಯೋದಿಂದ 'ಹ್ಯಾಪಿ ನ್ಯೂ ಇಯರ್' ಆಫರ್ ಪ್ರಕಟಣೆ: ಅಂಬಾನಿ ಹೇಳಿದ್ದೇನು?

ಟೆಲಿನಾರ್ ಇಂಡಿಯಾ ಟೆಲಿಕಾಂ ಇಂಡಸ್ಟ್ರಿಯಲ್ಲಿ ಅತೀ ಕಡಿಮೆ ಬೆಲೆಯ ಕರೆ ಆಫರ್ ನೀಡುವುದಾಗಿ ಹೇಳಿದೆ. ವರದಿಗಳ ಪ್ರಕಾರ, ಟೆಲಿಕಾಂ ಆಪರೇಟರ್ ಟೆಲಿನಾರ್ ಇಂಡಿಯಾ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳನ್ನು 10 ಪೈಸೆ/ನಿಮಿಷಕ್ಕೆ ನೀಡಿದ್ದು, ಇತರೆ ಟೆಲಿಕಾಂ ನೆಟ್‌ವರ್ಕ್‌ಗಳ ಕರೆಗೆ 20 ಪೈಸೆ/ನಿಮಿಷ ದರದಲ್ಲಿ ಆಫರ್ ನೀಡಿದೆ. ಈ ಎರಡು ಆಫರ್‌ಗಳು ಸಹ 28 ದಿನಗಳ ವ್ಯಾಲಿಡಿಟಿ ಹೊಂದಿವೆ.

ಈ ಎರಡು ಆಫರ್‌ಗಳು ಹೆಚ್ಚು ಆರ್ಥಿಕ ಗುಣಮಟ್ಟದ ಸ್ಥಳೀಯ ಮತ್ತು ಎಸ್‌ಟಿಡಿ ಕರೆ ದರಗಳಾಗಿದ್ದು, ಎರಡು ಸಹ ವಿಶೇಷ ಟ್ರಾರಿಫ್ ವೋಚರ್ (STV) 47 and (STV) 34 ಆಗಿವೆ.

ಯಾವುದೇ ನೆಟ್‌ವರ್ಕ್‌ಗೆ ಕರೆ ಮಾಡಿ 10 ಪೈಸಾ/ಮಿನಿಟ್: ಹೇಗೆ ಗೊತ್ತಾ?

ಈ ಎರಡು ರೀಚಾರ್ಜ್‌ ಆಫರ್‌ ಅನ್ನು ಟೆಲಿನಾರ್ FRC 44 ಆಗಿ ಪರಿಚಯಿಸಿದ್ದು, ಕರೆ ದರ 10 ಪೈಸೆ/ನಿಮಿಷ ಟೆಲಿನಾರ್ ಟು ಟೆಲಿನಾರ್. ಕರೆ 20 ಪೈಸೆ/ನಿಮಿಷ ಟೆಲಿನಾರ್ ಟು ಇತರೆ ಟೆಲಿಕಾಂ ನೆಟ್‌ವರ್ಕ್‌ ಆಗಿದ್ದು, 180 ದಿನಗಳ ವ್ಯಾಲಿಡಿಟಿ. ರೂ.30 ಟಾಕ್‌ಟೈಮ್‌ ಮತ್ತು 1GB ಡೇಟಾ ಉಚಿತವಾಗಿ ಸಿಗಲಿದೆ.

ಯಾವುದೇ ನೆಟ್‌ವರ್ಕ್‌ಗೆ ಕರೆ ಮಾಡಿ 10 ಪೈಸಾ/ಮಿನಿಟ್: ಹೇಗೆ ಗೊತ್ತಾ?

ಆಫರ್‌ ಪಡೆಯುವುದು ಹೇಗೆ?
* ಹತ್ತಿರದ ರೀಟೇಲ್ ಕೇಂದ್ರಗಳಿಗೆ ಭೇಟಿ ನೀಡಿ
* ಅಧಿಕೃತ ಟೆಲಿನಾರ್ ಇಂಡಿಯಾ ವೆಬ್‌ಸೈಟ್‌ನಿಂದ ಆನ್‌ಲೈನ್‌ ರೀಚಾರ್ಜ್‌ ಪಡೆಯಿರಿ.
* ಟೆಲಿನಾರ್ ಇಂಡಿಯಾ ಮೊಬೈಲ್‌ ಅಪ್ಲಿಕೇಶನ್‌
* ನಿಮ್ಮ ಮೊಬೈಲ್‌ನಿಂದ *222*7MRP# ಡಯಲ್‌ ಮಾಡಿ.

ಯಾವುದೇ ನೆಟ್‌ವರ್ಕ್‌ಗೆ ಕರೆ ಮಾಡಿ 10 ಪೈಸಾ/ಮಿನಿಟ್: ಹೇಗೆ ಗೊತ್ತಾ?

ಈಗಾಗಲೇ ಇರುವ ಟೆಲಿನಾರ್ ಗ್ರಾಹಕರು ಮತ್ತು ಹೊಸ ಗ್ರಾಹಕರು ಸಹ ಈ ಅತೀ ಕಡಿಮೆ ಬೆಲೆಯ ಟ್ಯಾರಿಫ್‌ ಪ್ಲಾನ್‌ ಬೆನಿಫಿಟ್‌ ಪಡೆಯಬಹುದು. ಈ ಆಫರ್ ಕೇವಲ ಗುಜರಾತ್ ಟೆಲಿಕಾಂ ವೃತ್ತಗಳಲ್ಲಿ ಲಭ್ಯ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Now You Can Make Calls to Any Network At Just 10 Paisa/Minute, Here's How. To know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+