Home
ಸುದ್ದಿಜಾಲ

ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಮತ್ತೊಂದು ಗೇಮಿಂಗ್ ಸ್ಮಾರ್ಟ್ ಫೋನ್ ಎಂಟ್ರಿ...!

By Lekhaka

ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ನುಬಿಯಾ ಉತ್ತಮ ಹೆಸರು ಮಾಡಿದ್ದು, ಚೀನಾ ಮಾರುಕಟ್ಟೆಯಲ್ಲಿ ನುಬಿಯಾ ರೆಡ್ ಮ್ಯಾಜಿಕ್ ಗೇಮಿಂಗ್ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಿದೆ. ಎರಡು ಆವೃತ್ತಿಯಲ್ಲಿ ಈ ಸ್ಮಾರ್ಟ್ ಫೋನ್ ಮಾರಾಟವಾಗಲಿದ್ದು, 6GB/64GB ಆವೃತ್ತಿಯೂ ರೂ.26,300ಕ್ಕೆ ಮಾರಾಟವಾಗಲಿದ್ದು, ಇದೇ ಮಾದರಿಯಲ್ಲಿ 8GB/128GB ಆವೃತ್ತಿಯೂ ರೂ.31600ಕ್ಕೆ ಲಭ್ಯವಾಗಲಿದೆ.

ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಮತ್ತೊಂದು ಗೇಮಿಂಗ್ ಸ್ಮಾರ್ಟ್ ಫೋನ್ ಎಂಟ್ರಿ...!


ನುಬಿಯಾ ರೆಡ್ ಮ್ಯಾಜಿಕ್ ಸ್ಮಾರ್ಟ್ ಫೋನಿನಲ್ಲಿ 5.99 ಇಂಚಿನ FHD + ಗುಣಮಟ್ಟದ ಡಿಸ್ ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಇದು 18:9 ಅನುಪಾತದ ದಿಂದ ಕೂಡಿರಲಿದ್ದು, 2.5D ಕರ್ವಡ್ ಗ್ಲಾಸ್ ವಿನ್ಯಾಸವನ್ನು ಹೊಂದಿದೆ. ಈ ಡಿಸ್ ಪ್ಲೇ ಯಲ್ಲಿ ಉತ್ತಮವ ಗೇಮ್ ಗಳನ್ನು ಹಾಗೂ ವಿಡಿಯೋಗಳನ್ನು ನೋಡಬಹುದಾಗಿದೆ.

ನುಬಿಯಾ ರೆಡ್ ಮ್ಯಾಜಿಕ್ ಸ್ಮಾರ್ಟ್ ಫೋನಿನಲ್ಲಿ ಸ್ನಾಪ್ ಡ್ರಾಗ್ನ 835 ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಇದರೊಂದಿಗೆ 6GB ಹಾಗೂ 8GB RAM ಗಳು ಇದರಲಿದ್ದು, ವೇಗವಾಗಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಉತ್ತಮ ಗ್ರಾಫಿಕ್ಸ್ ಗೇಮ್ ಗಳನ್ನು ಇದರಲ್ಲಿ ಆಡಲು ಸುಲಭವಾಗಿದೆ.

ನುಬಿಯಾ ರೆಡ್ ಮ್ಯಾಜಿಕ್ ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ 24MP ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಇದೊಂದಿಗೆ ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ನೀಡಲಾಗಿದೆ. ಇದಲ್ಲದೇ ಹೆಚ್ಚು ಕಾಲ ಗೇಮ್ ಆಡುವ ಸಲುವಾಗಿ 3800mAh ಬ್ಯಾಟರಿಯನ್ನು ಸಹ ಅಳವಡಿಸಲಾಗಿದೆ. ಒಂದೇ ಚಾರ್ಜ್ ನಲ್ಲಿ ಸುಮಾರು 7 ಗಂಟೆಗಳ ಕಾಲ ಗೇಮ್ ಅನ್ನು ನಿರಂತರವಾಗಿ ಆಡಲು ಶಕ್ತವಾಗಿದೆ.

ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸುವ ಈ ನುಬಿಯಾ ರೆಡ್ ಮ್ಯಾಜಿಕ್ ಗೇಮ್ ಸೌಂಡ್ ಉತ್ತಮ ಪಡಿಸುವ ಸಲುವಾಗಿ DTS ಮತ್ತು ಸ್ಮಾರ್ಟ್ ಆಪ್ಲಿಪೇಯರ್ ಗಳನ್ನು ಹೊಂದಿದ್ದು ಗೇಮರ್ ಗಳಿಗೆ ಹೇಳಿ ಮಾಡಿಸಿದ ಮಾದರಿಯಲ್ಲಿದೆ.

How to read deleted WhatsApp messages - GIZBOT KANNADA

ಟೆಕ್ಟ್ ಆಪ್ ಬದಲಾಯಿಸುವುದು ಹೇಗೆ..?

ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುದ ಶಿಯೋಮಿಯ ಗೇಮಿಂಗ್ ಸ್ಮಾರ್ಟ್ ಫೋನ್ ಬ್ಲಾಕ್ ಶಾರ್ಕ್ ನೊಂದಿಗೆ ನೇರ ಸ್ಪರ್ಧೆಗೆ ನಡೆಸುವ ನುಬಿಯಾ ರೆಡ್ ಮ್ಯಾಜಿಕ್, ಮಾರುಕಟ್ಟೆಯಲ್ಲಿ ಹೊಸ ಭಾಷ್ಯವನ್ನು ಬರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

Best Mobiles in India

English summary
Nubia Red Magic gaming smartphone has been launched in China. It is priced at $399 (roughly Rs 26,300) for the 6GB/64GB version and $479 (roughly Rs 31,600) for the 8GB/128GB version. There is information on the handset's global availability yet. The smartphone comes with Snapdragon 845 processor, up to 8GB of RAM and 128GB of internal storage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+