Subscribe to Gizbot

ರೂ 16,999 ಕ್ಕೆ ನ್ಯೂಬಿಯಾ ಜೆಡ್9 ಮಿನಿ

Written By:

ಚೀನಾ ಆಧಾರಿತ ಕಂಪೆನಿ ಜೆಡ್‌ಟಿಇ ಕಾರ್ಪೊರೇಶನ್ ನೂಬಿಯಾ ಜೆಡ್9 ಮಿನಿಯನ್ನು ಭಾರತದಲ್ಲಿ ಲಾಂಚ್ ಮಾಡಲಾಗಿದೆ. ಚೀನಾದಲ್ಲಿ ಕೆಲವು ತಿಂಗಳ ಹಿಂದೆಯೇ ಲಾಂಚ್ ಮಾಡಲಾದ ಈ ಡಿವೈಸ್ ಅಮೆಜಾನ್ ಇಂಡಿಯಾದಲ್ಲಿ ಇದೀಗ ಲಭ್ಯವಾಗುತ್ತಿದೆ.

ಓದಿರಿ: ಅಂತರ್ಜಾಲ ವ್ಯವಸ್ಥೆಯಲ್ಲಿ ಎತ್ತಿದ ಕೈ ಈ ದೇಶಗಳು

ರೂ 16,999 ಕ್ಕೆ ನ್ಯೂಬಿಯಾ ಜೆಡ್9 ಮಿನಿ

5 ಇಂಚಿನ ಎಚ್‌ಡಿ ಡಿಸ್‌ಪ್ಲೇಯನ್ನ ಡಿವೈಸ್ ಪಡೆದುಕೊಂಡಿದ್ದು 1080 x 1920 ಪಿಕ್ಸೆಲ್‌ಗಳು ಇದರಲ್ಲಿದೆ ಮತ್ತು ಫೋನ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್ ಅನ್ನು ಪಡೆದುಕೊಂಡಿದೆ. 1.5GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಓಕ್ಟಾ ಕೋರ್ ಅಡ್ರೆನೊ 430 ಜಿಪಿಯು ಜೊತೆಗೆ 2 ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದೆ.

ಓದಿರಿ: ಖರೀದಿಸಿ ರೂ 8,000 ಕ್ಕೆ ಲಾಲಿಪಪ್ ಫೋನ್‌ಗಳು

ರೂ 16,999 ಕ್ಕೆ ನ್ಯೂಬಿಯಾ ಜೆಡ್9 ಮಿನಿ

ಫೋನ್‌ನ ರಿಯರ್ ಕ್ಯಾಮೆರಾ 16 ಮೆಗಾಪಿಕ್ಸೆಲ್ ಆಗಿದ್ದು ಮುಂಭಾಗದಲ್ಲಿ 8 ಎಮ್‌ಪಿ ಕ್ಯಾಮೆರಾವನ್ನು ಫೋನ್ ಪಡೆದುಕೊಂಡಿದೆ. ಆಂಡ್ರಾಯ್ಡ್ 5.0 ಲಾಲಿಪಪ್ ಫೋನ್‌ನಲ್ಲಿದ್ದು ನ್ಯೂಬಿಯಾ 3.0 ಯುಐ ಫೋನ್‌ನಲ್ಲಿದೆ. ಫೋನ್‌ನಲ್ಲಿ ವೈಫೈ, ಡ್ಯುಯಲ್ ಸಿಮ್, ಎಲ್‌ಟಿಇ ಸಂಪರ್ಕ, ಜಿಪಿಎಸ್, ಬ್ಲ್ಯೂಟೂತ್ ಹಾಗೂ 3000mAh ಬ್ಯಾಟರಿ ಇದೆ. ಫೋನ್ ಬೆಲೆ ರೂ 16,999 ಆಗಿದೆ.

ರೂ 16,999 ಕ್ಕೆ ನ್ಯೂಬಿಯಾ ಜೆಡ್9 ಮಿನಿ
English summary
Chinese based ZTE Corporation, has launched its Nubia Z9 Mini in the Indian market today. Initially, this device was launched few months back in China. Now, Nubia Z9 is available exclusively on the e-retail store Amazon India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot