ಪ್ರಪಂಚ ಪರ್ಯಟನೆ ಮಾಡಿಸಲಿರುವ OLED ಸ್ಕ್ರೀನ್‌ಫ್ಲೈಟ್

By Suneel
|

ಟೆಕ್‌ ಜಗತ್ತಿನಲ್ಲಿ ಬದುಕುತ್ತಿರುವ ಜನರು ಇಂದು ಟೆಕ್ನಾಲಜಿ ಅಭಿವೃದ್ದಿಗೊಂಡಂತೆ ತಾವು ಸಹ ಟೆಕ್‌ನೊಂದಿಗಿನ ಜೀವನಶೈಲಿಯನ್ನು ಅಪ್‌ಡೇಟ್‌ ಮಾಡಿಕೊಳ್ಳಲು ಬಯಸುತ್ತಾರೆ. ಕಾರಣ ಟೆಕ್‌, ಅಂತಹ ಆಕರ್ಷಕ ಅದ್ಭುತ ವೈಖರಿಗಳನ್ನು ಮತ್ತು ಅನುಭವವನ್ನು ನೀಡುತ್ತದೆ. ಈ ರೀತಿ ಹೇಳಲು ಒಂದು ಅದ್ಭುತ ಕಾರಣವು ಇದೆ.

ಓದಿರಿ: ಪ್ರಪಂಚದ ಟಾಪ್‌ 20 ಟೆಕ್ನಾಲಜಿ ಬ್ರಾಂಡ್‌ಗಳು

ಪ್ರಸ್ತುತದಲ್ಲಿರುವ ವಾಣಿಜ್ಯ ಫ್ಲೈಟ್‌ ಕ್ಯಾಬಿನ್‌ಗಳು ಕೇವಲ 10 ವರ್ಷಗಳ ಅವಧಿಯಷ್ಟರಲ್ಲಿ ಬದಲಾಗಿ ಇವುಗಳು OLED ಸ್ಕ್ರೀನ್‌ ಕ್ಯಾಬಿನ್‌ ಪಡೆಯಲಿವೆ. ಇದರಿಂದ ಪ್ರಯಾಣಿಕರ ವಿಸ್ಯುಯಲ್‌ ಅನುಭವ ಅದ್ಭುತವಾಗಲಿದೆ. ಏನಿದು OLED ಸ್ಕ್ರೀನ್‌ ಕ್ಯಾಬಿನ್‌ ಎಂಬುದನ್ನು ತಿಳಿಯಲು ಗಿಜ್‌ಬಾಟ್‌ನ ಈ ಲೇಖನ ಓದಿ.

OLED ಸ್ಕ್ರೀನ್ಸ್

OLED ಸ್ಕ್ರೀನ್ಸ್

ಪ್ರಸ್ತುತದಲ್ಲಿರುವ ಚಿಕ್ಕ ಫ್ಲೈಟ್‌ ವಿಂಡೋಗಳನ್ನು ಬದಲಿಸಿ OLED ಸ್ಕ್ರೀನ್‌ ಅಳವಡಿಸಲಾಗುತ್ತದೆ. OLED ಸ್ಕ್ರೀನ್‌ ಫ್ಲೈಟ್‌ನಲ್ಲಿ ಪ್ರಯಾಣಿಸುವವರಿಗೆ ತಮ್ಮ ಸುತ್ತಲು ಯಾವ ಕಡೆ ನೋಡಿದರು ಸಹ ಹೊರಗಿನ ಜಗತ್ತು ಸಂಪೂರ್ಣವಾಗಿ ಕಾಣುತ್ತದೆ.

CPI ವರದಿ

CPI ವರದಿ

ಬ್ರಿಟಿಷ್ ಟೆಕ್ನಾಲಜಿ ರಿಸರ್ಚ್‌ ಕಂಪನಿಯ, ' ಸೆಂಟರ್ ಫಾರ್ ಪ್ರೋಸೆಸ್ ಇನೋವೇಶನ್‌'ನ ವರದಿಯಾಗಿದೆ.

 10 ವರ್ಷಗಳಲ್ಲಿ ಫ್ಲೈಟ್‌ಗಳಲ್ಲಿ OLED ಸ್ಕ್ರೀನ್

10 ವರ್ಷಗಳಲ್ಲಿ ಫ್ಲೈಟ್‌ಗಳಲ್ಲಿ OLED ಸ್ಕ್ರೀನ್

ಫ್ಲೈಟ್‌ಗಳಲ್ಲಿ ಚಿಕ್ಕ ಚಿಕ್ಕ ಕಿಟಕಿಗಳು ಹೊರಗೆ ನೋಡಲು ಇವೆ. ಇವುಗಳ ಬದಲಾಗಿ OLED ಸ್ಕ್ರಿನ್‌ಗಳನ್ನು ಫ್ಲೈಟ್‌ಗಳಿಗೆ ಅಳವಡಿಸಲಾಗುತ್ತದೆ.

ಪ್ರಯಾಣಿಕರಿಗೆ ಸುಂದರವಾದ ವಿಸ್ಯೂವಲ್ ಅನುಭವ

ಪ್ರಯಾಣಿಕರಿಗೆ ಸುಂದರವಾದ ವಿಸ್ಯೂವಲ್ ಅನುಭವ

ಈಗಿರುವ ಫ್ಲೈಟ್‌ಗಳು ಕೇವಲ ಚಿಕ್ಕ ವಿಂಡೋಗಳನ್ನು ಹೊಂದಿವೆ. ಆದರೆ OLED ಸ್ಕ್ರೀನ್‌ ಅಳವಡಿಸಿದರೆ ಯಾವುದೇ ವಿಂಡೋಗಳು ಇಲ್ಲದೇ ಟಿವಿಯನ್ನು ವೀಕ್ಷಿಸಿದ ಅನುಭವ ಆಗಲಿದೆ.

CPI ವಿನ್ಯಾಸ

CPI ವಿನ್ಯಾಸ

OLED ಡಿಸ್‌ಪ್ಲೇ ವಿನ್ಯಾಸವನ್ನು ಫ್ಲೈಟ್ ಒಳಗಿನ ಮುಖ್ಯ ಬಾಡಿಗೆ ಅಳವಡಿಸಲಾಗುತ್ತದೆ.

OLED ಡಿಸ್‌ಪ್ಲೇ

OLED ಡಿಸ್‌ಪ್ಲೇ

OLED- (Organic Light Emitting Diodes) ಈ ತಂತ್ರಜ್ಞಾನವನ್ನು ಪ್ರಸ್ತುತದಲ್ಲಿ ಟಿವಿಗಳಿಗಾಗಿ ಉತ್ಪಾದಿಸಲಾಗುತ್ತಿದ್ದು, ಇದನ್ನೇ ಫ್ಲೈಟ್‌ಗಳಿಗೂ ಬಳಸಿಕೊಳ್ಳಲಾಗುತ್ತದೆ.

OLED ಮೂಲಕ ಫ್ಲೈಟ್‌ ಮಾಹಿತಿ

OLED ಮೂಲಕ ಫ್ಲೈಟ್‌ ಮಾಹಿತಿ

ಫ್ಲೈಟ್‌ನಲ್ಲಿ ಈ ಸ್ಕ್ರೀನ್‌ ಬಳಸುವುದರಿಂದ ಪ್ರಯಾಣಿಕರಿಗೆ ವಿಮಾನದ ಹೊರಭಾಗವು ಕಾಣುತ್ತದೆ. ಅಲ್ಲದೇ ಪ್ರಯಾಣಿಕರು ಇದರ ಮೂಲಕ ವಿಮಾನದೊಳಗಿನ ಮಾಹಿತಿಯನ್ನು ಪಡೆಯಬಹುದಾಗಿದೆ.

ಈಗಿನ ವಿಂಡೋಗಳ ತಯಾರಿಕ ವೆಚ್ಚದಲ್ಲೇ OLED ಸ್ಕ್ರೀನ್‌ಗಳನ್ನು ಅಳವಡಿಸುವುದಾಗಿ ವರದಿಯಾಗಿದೆ.

ಈಗಿನ ವಿಂಡೋಗಳ ತಯಾರಿಕ ವೆಚ್ಚದಲ್ಲೇ OLED ಸ್ಕ್ರೀನ್‌ಗಳನ್ನು ಅಳವಡಿಸುವುದಾಗಿ ವರದಿಯಾಗಿದೆ.

ಈಗಿನ ವಿಂಡೋಗಳ ತಯಾರಿಕ ವೆಚ್ಚದಲ್ಲೇ OLED ಸ್ಕ್ರೀನ್‌ಗಳನ್ನು ಅಳವಡಿಸುವುದಾಗಿ ವರದಿಯಾಗಿದೆ.

OLED ಫ್ಲೈಟ್‌ಗಳಲ್ಲಿ ಹೋಗುವವರಿಗೆ ಪ್ರಪಂಚ ಸುತ್ತಾಡುತ್ತಿರುವಂತಹ ಅನುಭವ ಆಗಲಿದೆ.

OLED ಫ್ಲೈಟ್‌ಗಳಲ್ಲಿ ಹೋಗುವವರಿಗೆ ಪ್ರಪಂಚ ಸುತ್ತಾಡುತ್ತಿರುವಂತಹ ಅನುಭವ ಆಗಲಿದೆ.

OLED ಫ್ಲೈಟ್‌ಗಳಲ್ಲಿ ಹೋಗುವವರಿಗೆ ಪ್ರಪಂಚ ಸುತ್ತಾಡುತ್ತಿರುವಂತಹ ಅನುಭವ ಆಗಲಿದೆ.

OLED ಸ್ಕ್ರೀನ್‌ನಿಂದ ಆಗುವ ಸಿಡಿಲಿನ ಅನುಭವ

OLED ಸ್ಕ್ರೀನ್‌ನಿಂದ ಆಗುವ ಸಿಡಿಲಿನ ಅನುಭವ

OLED ಸ್ಕ್ರೀನ್‌ನಿಂದ ಆಗುವ ಸಿಡಿಲಿನ ಅನುಭವ

ರಾತ್ರಿ ವೇಳೆ ಆಕಾಶ ಪ್ರದರ್ಶನ

ರಾತ್ರಿ ವೇಳೆ ಆಕಾಶ ಪ್ರದರ್ಶನ

ರಾತ್ರಿ ವೇಳೆ ಆಕಾಶ ಪ್ರದರ್ಶನ

Most Read Articles
Best Mobiles in India

English summary
Everyone wants change and we are living in an era of technology where it is being made possible to change what was considered to be permanent. For instance, the commercial flight cabin, as we know it, will be phased out in another 10 years.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more