ಪ್ರಪಂಚದ ಟಾಪ್‌ 20 ಟೆಕ್ನಾಲಜಿ ಬ್ರಾಂಡ್‌ಗಳು

By Suneel
|

ದಿನನಿತ್ಯ ಗಿಜ್‌ಬಾಟ್‌ ಓದುಗರು ಹೊಸ ಹೊಸ ಟೆಕ್‌ ಅಭಿವೃದ್ದಿ ಮಾಹಿತಿಗಳನ್ನು ತಿಳಿದು ಕೊಳ್ಳುತ್ತಲೇ ಇರುತ್ತಾರೆ. ಪ್ರತಿದಿನ ಹೊಸ ಟೆಕ್‌ ಉತ್ಪನ್ನ ಯಾವುದು, ಅದರ ಹೊಸ ಫೀಚರ್‌ ಏನು, ಅತ್ಯುತ್ತಮ ಅಪ್ಲಿಕೇಶನ್‌ ಯಾವುದು, ಟಾಪ್‌ ಸ್ಮಾರ್ಟ್‌ಫೋನ್‌ಗಳು ಯಾವುವು, ಎಂಬುದನ್ನು ಮಾತ್ರ ನಿಮಗೆ ತಿಳಿಸುತ್ತಾ ಇರುತ್ತದೆ. ಈ ಟೆಕ್ ಮಾಹಿತಿಗಳನ್ನು ನೀವು ಸಹ ಓದುತ್ತಿರುತ್ತೀರಿ.

ಓದಿರಿ: ಕ್ಯಾಮೆರಾ ಆನ್‌ ಮಾಡಿ ವಿದೇಶಿ ಪದಗಳ ಅರ್ಥ ತಿಳಿಯಿರಿ

ಆದರೆ ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಮೇಲೆ ತಿಳಿಸಿದ ಎಲ್ಲಾ ಟೆಕ್‌ ಉತ್ಪನ್ನ ಮತ್ತು ಸೇವೆಗಳನ್ನು ನೀಡುವ ಬ್ರಾಂಡ್‌ಗಳ ಬಗ್ಗೆ ಮಾಹಿತಿ ನೀಡುತ್ತಿದೆ. ನೀವು ಇಂದು ಉಪಯೋಗಿಸುತ್ತಿರುವ ಗ್ಯಾಜೆಟ್ಸ್‌ಗಳು ಮತ್ತು ಸೇವೆಗಳನ್ನು ಒದಗಿಸುತ್ತಿರುವ ವಿಶ್ವದ ಟಾಪ್‌ 20 ಬ್ರಾಂಡ್‌ ಗಳು ಯಾವುವು, ಅವುಗಳ ಮೌಲ್ಯ ಎಷ್ಟು, ಪ್ರಪಂಚದಲ್ಲಿ ಟೆಕ್‌ ಬ್ರಾಂಡ್‌ಗಳ ಪಟ್ಟಿಯಲ್ಲಿ ಯಾವ ಶ್ರೇಣಿಯಲ್ಲಿವೆ ಎಂಬುದನ್ನು ಇಂದಿನ ಲೇಖನದಲ್ಲಿ ನೀಡಲಾಗುತ್ತಿದೆ.

ಪ್ರಪಂಚದ ಟಾಪ್‌ 20 ದೊಡ್ಡ ಟೆಕ್‌ ಬ್ರಾಂಡ್‌ಗಳು

 ಆಪಲ್

ಆಪಲ್

ಬ್ರಾಂಡ್‌ ಮೌಲ್ಯ - 2015 : $170.276 ಬಿಲಿಯನ್‌
ಗ್ಲೋಬಲ್‌ ಸ್ಥಾನ : 1
ಗ್ರ್ಯಾಂಡ್‌ ಮೌಲ್ಯ- 2014 : $118.863 ಬಿಲಿಯನ್‌
ಗ್ಲೋಬಲ್‌ ಸ್ಥಾನ 2014 : 1

ಗೂಗಲ್

ಗೂಗಲ್

ಬ್ರಾಂಡ್‌ ಮೌಲ್ಯ - 2015 : $120.314 ಬಿಲಿಯನ್‌
ಗ್ಲೋಬಲ್‌ ಸ್ಥಾನ : 2
ಗ್ರ್ಯಾಂಡ್‌ ಮೌಲ್ಯ- 2014 : $107.439 ಬಿಲಿಯನ್‌
ಗ್ಲೋಬಲ್‌ ಸ್ಥಾನ 2014 : 2

ಮೈಕ್ರೋಸಾಫ್ಟ್‌

ಮೈಕ್ರೋಸಾಫ್ಟ್‌

ಬ್ರಾಂಡ್‌ ಮೌಲ್ಯ - 2015 : $67.67 ಬಿಲಿಯನ್‌
ಗ್ಲೋಬಲ್‌ ಸ್ಥಾನ : 4
ಗ್ರ್ಯಾಂಡ್‌ ಮೌಲ್ಯ- 2014 : $61.154 ಬಿಲಿಯನ್‌
ಗ್ಲೋಬಲ್‌ ಸ್ಥಾನ 2014 : 5

ಐಬಿಎಂ

ಐಬಿಎಂ

ಬ್ರಾಂಡ್‌ ಮೌಲ್ಯ - 2015 : $65.095 ಬಿಲಿಯನ್‌
ಗ್ಲೋಬಲ್‌ ಸ್ಥಾನ : 5
ಗ್ರ್ಯಾಂಡ್‌ ಮೌಲ್ಯ- 2014 : $72.244 ಬಿಲಿಯನ್‌
ಗ್ಲೋಬಲ್‌ ಸ್ಥಾನ 2014 : 4

ಸ್ಯಾಂಮ್‌ಸಾಂಗ್‌

ಸ್ಯಾಂಮ್‌ಸಾಂಗ್‌

ಬ್ರಾಂಡ್‌ ಮೌಲ್ಯ - 2015 : $45.297 ಬಿಲಿಯನ್‌
ಗ್ಲೋಬಲ್‌ ಸ್ಥಾನ : 7
ಗ್ರ್ಯಾಂಡ್‌ ಮೌಲ್ಯ- 2014 : $45.462 ಬಿಲಿಯನ್‌
ಗ್ಲೋಬಲ್‌ ಸ್ಥಾನ 2014 : 7

ಅಮೆಜಾನ್‌

ಅಮೆಜಾನ್‌

ಬ್ರಾಂಡ್‌ ಮೌಲ್ಯ - 2015 : $37.948 ಬಿಲಿಯನ್‌
ಗ್ಲೋಬಲ್‌ ಸ್ಥಾನ : 10
ಗ್ರ್ಯಾಂಡ್‌ ಮೌಲ್ಯ- 2014 : $29.478 ಬಿಲಿಯನ್‌
ಗ್ಲೋಬಲ್‌ ಸ್ಥಾನ 2014 : 15

ಇಂಟೆಲ್‌

ಇಂಟೆಲ್‌

ಬ್ರಾಂಡ್‌ ಮೌಲ್ಯ - 2015 : $35.415 ಬಿಲಿಯನ್‌
ಗ್ಲೋಬಲ್‌ ಸ್ಥಾನ : 14
ಗ್ರ್ಯಾಂಡ್‌ ಮೌಲ್ಯ- 2014 : $13.153 ಬಿಲಿಯನ್‌
ಗ್ಲೋಬಲ್‌ ಸ್ಥಾನ 2014 : 12

ಸಿಸ್ಕೋ

ಸಿಸ್ಕೋ

ಬ್ರಾಂಡ್‌ ಮೌಲ್ಯ - 2015 : $29.854 ಬಿಲಿಯನ್‌
ಗ್ಲೋಬಲ್‌ ಸ್ಥಾನ : 15
ಗ್ರ್ಯಾಂಡ್‌ ಮೌಲ್ಯ- 2014 : $30.936 ಬಿಲಿಯನ್‌
ಗ್ಲೋಬಲ್‌ ಸ್ಥಾನ 2014 : 14

ಆರೇಕಲ್‌

ಆರೇಕಲ್‌

ಬ್ರಾಂಡ್‌ ಮೌಲ್ಯ - 2015 : $27.283 ಬಿಲಿಯನ್‌
ಗ್ಲೋಬಲ್‌ ಸ್ಥಾನ : 16
ಗ್ರ್ಯಾಂಡ್‌ ಮೌಲ್ಯ- 2014 : $25.980 ಬಿಲಿಯನ್‌
ಗ್ಲೋಬಲ್‌ ಸ್ಥಾನ 2014 : 16

ಎಚ್‌ಪಿ

ಎಚ್‌ಪಿ

ಬ್ರಾಂಡ್‌ ಮೌಲ್ಯ - 2015 : $23.056 ಬಿಲಿಯನ್‌
ಗ್ಲೋಬಲ್‌ ಸ್ಥಾನ : 18
ಗ್ರ್ಯಾಂಡ್‌ ಮೌಲ್ಯ- 2014 : $23.758 ಬಿಲಿಯನ್‌
ಗ್ಲೋಬಲ್‌ ಸ್ಥಾನ 2014 : 16

ಫೇಸ್‌ಬುಕ್‌

ಫೇಸ್‌ಬುಕ್‌

ಬ್ರಾಂಡ್‌ ಮೌಲ್ಯ - 2015 : $22.029 ಬಿಲಿಯನ್‌
ಗ್ಲೋಬಲ್‌ ಸ್ಥಾನ : 23
ಗ್ರ್ಯಾಂಡ್‌ ಮೌಲ್ಯ- 2014 : $14.349 ಬಿಲಿಯನ್‌
ಗ್ಲೋಬಲ್‌ ಸ್ಥಾನ 2014 : 29

ಎಸ್‌ಎಪಿ

ಎಸ್‌ಎಪಿ

ಬ್ರಾಂಡ್‌ ಮೌಲ್ಯ - 2015 : $18.768 ಬಿಲಿಯನ್‌
ಗ್ಲೋಬಲ್‌ ಸ್ಥಾನ : 26
ಗ್ರ್ಯಾಂಡ್‌ ಮೌಲ್ಯ- 2014 : $17.340 ಬಿಲಿಯನ್‌
ಗ್ಲೋಬಲ್‌ ಸ್ಥಾನ 2014 : 25

ಈಬೇ (EBay)

ಈಬೇ (EBay)

ಬ್ರಾಂಡ್‌ ಮೌಲ್ಯ - 2015 : $13.940 ಬಿಲಿಯನ್‌
ಗ್ಲೋಬಲ್‌ ಸ್ಥಾನ : 32
ಗ್ರ್ಯಾಂಡ್‌ ಮೌಲ್ಯ- 2014 : $14.358 ಬಿಲಿಯನ್‌
ಗ್ಲೋಬಲ್‌ ಸ್ಥಾನ 2014 : 28

ಕ್ಯಾನಾನ್

ಕ್ಯಾನಾನ್

ಬ್ರಾಂಡ್‌ ಮೌಲ್ಯ - 2015 : $11.278 ಬಿಲಿಯನ್‌
ಗ್ಲೋಬಲ್‌ ಸ್ಥಾನ : 40
ಗ್ರ್ಯಾಂಡ್‌ ಮೌಲ್ಯ- 2014 : $11.702 ಬಿಲಿಯನ್‌
ಗ್ಲೋಬಲ್‌ ಸ್ಥಾನ 2014 : 37

ಅಕ್ಸೆಂಚರ್‌

ಅಕ್ಸೆಂಚರ್‌

ಬ್ರಾಂಡ್‌ ಮೌಲ್ಯ - 2015 : $10.8 ಬಿಲಿಯನ್‌
ಗ್ಲೋಬಲ್‌ ಸ್ಥಾನ : 42
ಗ್ರ್ಯಾಂಡ್‌ ಮೌಲ್ಯ- 2014 : $9.882 ಬಿಲಿಯನ್‌
ಗ್ಲೋಬಲ್‌ ಸ್ಥಾನ 2014 : 44

ಸೋನಿ

ಸೋನಿ

ಬ್ರಾಂಡ್‌ ಮೌಲ್ಯ - 2015 : $7.702 ಬಿಲಿಯನ್‌
ಗ್ಲೋಬಲ್‌ ಸ್ಥಾನ : 58
ಗ್ರ್ಯಾಂಡ್‌ ಮೌಲ್ಯ- 2014 : $8.133 ಬಿಲಿಯನ್‌
ಗ್ಲೋಬಲ್‌ ಸ್ಥಾನ 2014 : 52

ಪೆನಾಸೋನಿಕ್‌

ಪೆನಾಸೋನಿಕ್‌

ಬ್ರಾಂಡ್‌ ಮೌಲ್ಯ - 2015 : $6.436 ಬಿಲಿಯನ್‌
ಗ್ಲೋಬಲ್‌ ಸ್ಥಾನ : 65
ಗ್ರ್ಯಾಂಡ್‌ ಮೌಲ್ಯ- 2014 : $6.303 ಬಿಲಿಯನ್‌
ಗ್ಲೋಬಲ್‌ ಸ್ಥಾನ 2014 : 64

ಅಡೋಬ್‌

ಅಡೋಬ್‌

ಬ್ರಾಂಡ್‌ ಮೌಲ್ಯ - 2015 : $6.257 ಬಿಲಿಯನ್‌
ಗ್ಲೋಬಲ್‌ ಸ್ಥಾನ : 68
ಗ್ರ್ಯಾಂಡ್‌ ಮೌಲ್ಯ- 2014 : $5.33 ಬಿಲಿಯನ್‌
ಗ್ಲೋಬಲ್‌ ಸ್ಥಾನ 2014 : 77

ಜೆರಾಕ್ಸ್

ಜೆರಾಕ್ಸ್

ಬ್ರಾಂಡ್‌ ಮೌಲ್ಯ - 2015 : $6.033 ಬಿಲಿಯನ್‌
ಗ್ಲೋಬಲ್‌ ಸ್ಥಾನ : 71
ಗ್ರ್ಯಾಂಡ್‌ ಮೌಲ್ಯ- 2014 : $6.641 ಬಿಲಿಯನ್‌
ಗ್ಲೋಬಲ್‌ ಸ್ಥಾನ 2014 : 62

ಹುವಾವೆ

ಹುವಾವೆ

ಬ್ರಾಂಡ್‌ ಮೌಲ್ಯ - 2015 : $4.952 ಬಿಲಿಯನ್‌
ಗ್ಲೋಬಲ್‌ ಸ್ಥಾನ : 88
ಗ್ರ್ಯಾಂಡ್‌ ಮೌಲ್ಯ- 2014 : $4.313 ಬಿಲಿಯನ್‌
ಗ್ಲೋಬಲ್‌ ಸ್ಥಾನ 2014 : 94

Best Mobiles in India

English summary
Technology brands are all the rage right now, so it’s no surprise that Apple and Google have occupied the top two positions in Interbrand’s list of most valuable global brands for three straight years.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X