Subscribe to Gizbot

ಓಣಂ ಸ್ಪೆಷಲ್: ರಿಲಯನ್ಸ್ ನಿಂದ ರೂ. 101 ಆಫರ್.!

Written By:

ರಿಲಯನ್ಸ್ ಕಮ್ಯೂನಿಕೇಷನ್ ಓಣಂ ಹಬ್ಬದ ಸಂಭ್ರಮದಲ್ಲಿ ಹೊಸ ಆಫರ್ ವೊಂದನ್ನು ಲಾಂಚ್ ಮಾಡಿದೆ. ಇದಕ್ಕೆ ಶಗುನ್ ಆಫರ್ ಎಂದು ನಾಮಕರಣ ಮಾಡಿದೆ. ಈ ಪ್ಲಾನ್ ನಲ್ಲಿ ಡೇಟಾ ಮತ್ತು ವಾಯ್ಸ್ ಕರೆ ಮಾಡುವ ಅವಕಾಶವನ್ನು ನೀಡಲಿದೆ.

ಓಣಂ ಸ್ಪೆಷಲ್: ರಿಲಯನ್ಸ್ ನಿಂದ ರೂ. 101 ಆಫರ್.!

ಓದಿರಿ: BSNL ನಿಂದ ಜಿಯೋ-ಏರ್‌ಟೆಲ್‌ಗೆ ಸೆಡ್ಡು ಹೊಡೆಯುವ 180 ದಿನಗಳ ಪ್ಲಾನ್..!

ಶಗುನ್ ಆಫರ್ ರೂ. 101 ಗೆ ದೊರೆಯಲಿದ್ದು, ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಗ್ರಾಹಕರು ರೂ.50 ಟಾಕ್ ಟೈಮ್ ಪಡೆದುಕೊಳ್ಳಲಿದ್ದು, ಇದರೊಂದಿಗೆ 1GB ಡೇಟಾವನ್ನು ಪಡೆದುಕೊಳ್ಳುವರು ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕೆಲವು ಭಾಗದಲ್ಲಿ ಬೆಲೆಯಲ್ಲಿ ವ್ಯತ್ಯಾಸ:

ಕೆಲವು ಭಾಗದಲ್ಲಿ ಬೆಲೆಯಲ್ಲಿ ವ್ಯತ್ಯಾಸ:

ಈ ಆಫರ್ ಅನ್ನು ಇಡೀ ದೇಶದಲ್ಲಿ ಎಲ್ಲೇಡೆಯೂ ಲಾಂಚ್ ಮಾಡಿರುವ ರಿಲಯನ್ಸ್, ಉತ್ತರ ಭಾರತದಲ್ಲಿ ರೂ.111 ದರವನ್ನು ವಿಧಿಸುತ್ತಿದ್ದು, ದಕ್ಷಿಣಭಾರತದಲ್ಲಿ ರೂ.101ಗೆ ಈ ಕೊಡುಗೆಯನ್ನು ನೀಡುತ್ತಿದೆ.

ಜಿಯೋಗೆ ಸ್ಪರ್ಧೆ:

ಜಿಯೋಗೆ ಸ್ಪರ್ಧೆ:

ಈಗಾಗಲೇ ಮಾರುಕಟ್ಟೆಯಲ್ಲಿ ಎಲ್ಲರನ್ನು ಎದುರು ಹಾಕಿಕೊಂಡಿರುವ ಜಿಯೋ, ಸದ್ಯ ತನ್ನ ಸಹೋದರ ಕಂಪನಿಯಿಂದಲೂ ಸ್ಪರ್ಧೆಯನ್ನು ಎದುರಿಸಬೇಕಾಗಿದ್ದು, ಈ ಆಫರ್ ಮತ್ತಷ್ಟು ಹೊಡೆತವನ್ನು ನೀಡಲಿದೆ.

Jio Monsoon Offers !! ಜಿಎಸ್‌ಟಿ ಸ್ಟಾಟರ್ ಕಿಟ್ ಜೊತೆಗೆ ಜಿಯೋ ಹೊಸ 12 ಆಫರ್‌ಗಳು !!
ಇದಲ್ಲದೇ 4G ಸೇವೆಯೂ:

ಇದಲ್ಲದೇ 4G ಸೇವೆಯೂ:

ರಿಲಯನ್ಸ್ ಸಹ 4G ಸೇವೆಯನ್ನು ಆರಂಭಿಸಿದ್ದು, ಗ್ರಾಹಕರನ್ನು ಸೆಳೆಯುವ ಸಲುವಾಗಿ ಅನೇಕ ಆಫರ್ ಗಳನ್ನು ಘೋಷಣೆ ಮಾಡುತ್ತಿರುವುದನ್ನು ನಾವು ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Reliance Communications (RCom) has come up with a new plan of Rs. 101 on the occasion of Onam. This plan’s name is ‘Shagun offer,’ to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot