Subscribe to Gizbot

ಜಗತ್ತಿನ ಪ್ರಸಿದ್ಧ ವೆಬ್‌ಸೈಟ್‌ಗಳ ಪುರಾತನ ನೋಟ ಇದೋ ಇಲ್ಲಿ

Written By:

ಇಂಟರ್ನೆಟ್‌ನ ಆರಂಭವಾದಾಗಿನಿಂದ ವೆಬ್ ಡಿಸೈನ್ ಹೆಚ್ಚಿನ ಅಭಿವೃದ್ಧಿಯನ್ನು ಪಡೆದುಕೊಂಡಿದೆ. ಹಾಗಿದ್ದರೆ ಇದುವೇ ವೆಬ್‌ಸೈಟ್‌ಗಳು ಹಿಂದಿನ ಜಮಾನಾದಲ್ಲಿ ಹೇಗಿತ್ತು ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ.

ಇದನ್ನೂ ಓದಿ:ಕೆಲಸವನ್ನು ಸರಳಗೊಳಿಸುವ 10 ಶಾರ್ಟ್ ಕಟ್ ಕೀಗಳು

ಹೆಜ್ಜೆಹೆಜ್ಜೆಗೆ ಅಭಿವೃದ್ಧಿಯನ್ನು ಹೊಂದುತ್ತಿರುವ ಈ ವೆಬ್‌ಸೈಟ್‌ಗಳು ಪೂರ್ವದಲ್ಲಿ ಹೇಗಿದ್ದವು ಅವುಗಳ ನೋಟ ಹೇಗಿತ್ತು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನೋಡಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್

ಜಗತ್ತಿನ ಪ್ರಸಿದ್ಧ ವೆಬ್‌ಸೈಟ್‌ಗಳ ಪುರಾತನ ನೋಟ ಇದೋ ಇಲ್ಲಿ

ಮ್ಯಾಕ್ ಓಎಸ್ ಅನ್ನು 1996 ರಲ್ಲಿ ಆಪಲ್ ಪ್ರಸ್ತುತಪಡಿಸಿತು.

ಇಬೇ

ಜಗತ್ತಿನ ಪ್ರಸಿದ್ಧ ವೆಬ್‌ಸೈಟ್‌ಗಳ ಪುರಾತನ ನೋಟ ಇದೋ ಇಲ್ಲಿ

1995 ರಲ್ಲಿ ಉಗಮವನ್ನು ಕಂಡುಕೊಂಡ ಇಬೇ $40 ಬಿಲಿಯನ್ ಬೆಲೆ ಬಾಳುತ್ತಿದೆ.

ಫೇಸ್‌ಬುಕ್

ಜಗತ್ತಿನ ಪ್ರಸಿದ್ಧ ವೆಬ್‌ಸೈಟ್‌ಗಳ ಪುರಾತನ ನೋಟ ಇದೋ ಇಲ್ಲಿ

ಫೇಸ್‌ಬುಕ್ ಅನ್ನು ಮೂಲತಃ ಹಾರ್ವರ್ಡ್ ವಿದ್ಯಾರ್ಥಿಗಳಿಗೆ ಮಾತ್ರ ತೆರಯಲಾಗಿತ್ತು. ಇಂದು 1.5 ಬಿಲಿಯನ್ ಜನರು ಫೇಸ್‌ಬುಕ್ ಪ್ರೊಫೈಲ್ ಹೊಂದಿದ್ದಾರೆ.

ಫ್ಲಿಕ್ಕರ್

ಜಗತ್ತಿನ ಪ್ರಸಿದ್ಧ ವೆಬ್‌ಸೈಟ್‌ಗಳ ಪುರಾತನ ನೋಟ ಇದೋ ಇಲ್ಲಿ

2004 ರಲ್ಲಿ ಅಸ್ತಿತ್ವ ಕಂಡುಕೊಂಡ ಫ್ಲಿಕ್ಕರ್‌ನಲ್ಲಿ 3.5 ಮಿಲಿಯನ್ ಫೋಟೋಗಳನ್ನು ನಿತ್ಯವೂ ಅಪ್‌ಡೇಟ್ ಮಾಡಲಾಗುತ್ತಿದೆ.

ಗೂಗಲ್

ಜಗತ್ತಿನ ಪ್ರಸಿದ್ಧ ವೆಬ್‌ಸೈಟ್‌ಗಳ ಪುರಾತನ ನೋಟ ಇದೋ ಇಲ್ಲಿ

ಯುಎಸ್‌ನ ಕಾಲು ಭಾಗದಷ್ಟು ಸರ್ಚ್‌ಗಳನ್ನು ಗೂಗಲ್ ಮೂಲಕ ಮಾಡಲಾಗುತ್ತಿದೆ.

ಲಿಂಕ್‌ಡ್‌ಇನ್

ಜಗತ್ತಿನ ಪ್ರಸಿದ್ಧ ವೆಬ್‌ಸೈಟ್‌ಗಳ ಪುರಾತನ ನೋಟ ಇದೋ ಇಲ್ಲಿ

ಲಿಂಕ್‌ಡ್ ಇನ್ ಇದೀಗ 20 ಭಾಷೆಗಳಲ್ಲಿ ಲಭ್ಯವಿದೆ.

ಟ್ವಿಟ್ಟರ್

ಜಗತ್ತಿನ ಪ್ರಸಿದ್ಧ ವೆಬ್‌ಸೈಟ್‌ಗಳ ಪುರಾತನ ನೋಟ ಇದೋ ಇಲ್ಲಿ

2006 ರಲ್ಲಿ ಟ್ವಿಟ್ಟರ್ ಉಗಮವಾಯಿತು.

ಯಾಹೂ

ಜಗತ್ತಿನ ಪ್ರಸಿದ್ಧ ವೆಬ್‌ಸೈಟ್‌ಗಳ ಪುರಾತನ ನೋಟ ಇದೋ ಇಲ್ಲಿ

ಯುಎಸ್‌ನಲ್ಲಿ ಗೂಗಲ್ ಅನ್ನು ಮೀರಿಸಿದ ಹಿರಿಮೆ ಯಾಹೂವಿನದ್ದಾಗಿದೆ.

ಯೂಟ್ಯೂಬ್

ಜಗತ್ತಿನ ಪ್ರಸಿದ್ಧ ವೆಬ್‌ಸೈಟ್‌ಗಳ ಪುರಾತನ ನೋಟ ಇದೋ ಇಲ್ಲಿ

ಕ್ಯಾಲಿಫೋರ್ನಿಯಾದ ಮಾಜಿ ಪೇಪಾಲ್ ಉದ್ಯೋಗಿಗಳು ಯೂಟ್ಯೂಬ್ ಅನ್ನು ಸ್ಥಾಪಿಸಿದರು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
What the world's most popular websites looked like on the day they launched.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot