Subscribe to Gizbot

ಆನ್‌ಲೈನಲ್ಲಿ ಶಾಪಿಂಗ್ ಮಾಡುವವರೇ OTP ಬಗ್ಗೆ ನಿಮಗೆಸ್ಟು ಗೊತ್ತು..?

Written By:

ದೇಶದಲ್ಲಿ ಡಿಜಿಟಲ್ ಬಾಕಿಂಗ್ ಹೆಚ್ಚಾಗುತ್ತಿದ್ದು, ಆನ್‌ಲೈನಿನಲ್ಲಿ ಹಣ ಪಾವತಿ ಮಾಡುವವ ಸಂಖ್ಯೆಯೂ ಅಧಿಕವಾಗುತ್ತಿದೆ. ಆನ್‌ಲೈನಿನಲ್ಲಿ ಶಾಪಿಂಗ್ ಮಾಡಿ ಇಲ್ಲವೇ ಬೇರೆ ಯಾವುದೂ ಬಿಲ್ ಪಾವತಿ ಮಾಡಿದ ಸಂದರ್ಭದಲ್ಲಿ OTP ಯನ್ನು ಬಳಕೆ ಮಾಡಿದ ಅನುಭವ ನಿಮಗಾಗಿರುತ್ತದೆ. ಈ ಹಿನ್ನಲೆಯಲ್ಲಿ OTP ಕುರಿತ ಮಾಹಿತಿ ಇಲ್ಲಿದೆ.

ಆನ್‌ಲೈನಲ್ಲಿ ಶಾಪಿಂಗ್ ಮಾಡುವವರೇ OTP ಬಗ್ಗೆ ನಿಮಗೆಸ್ಟು ಗೊತ್ತು..?

ಓದಿರಿ: ಫೇಸ್ಬುಕ್ನಲ್ಲಿ ಸ್ಟಾರ್ ಆಗಬೇಕಾ, ನಿಮ್ಮ ಪೋಸ್ಟಿಗೂ ಸಾವಿರ ಲೈಕ್ಸ್ ಬೇಕಾ? ಇಲ್ಲಿದೆ ರಾಜಮಾರ್ಗ.!!!!

ಆನ್‌ಲೈನ್ ಶಾಪಿಂಗ್ ಸಂದರ್ಭದಲ್ಲಿ ಪೇಮೆಂಟ್ ಮಾಡುವಾಗ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ಬಳಸಿ ಪಾವತಿ ಮಾಡಿದರೆ ನೀವು ಕಾರ್ಡ್ ಅಥಾವ ಅಕೌಂಟ್ ಮಾಹಿತಿಯನ್ನು ಪಾಸ್ ವರ್ಡ್ ಹಾಕಿದ ಮೇಲೆ ನಿಮ್ಮ ಮೊಬೈಲ್ ಗೆ OTP ಬರಲಿದೆ. ಅದರಲ್ಲಿರುವ ಸಂಖ್ಯೆಯನ್ನು ದಾಖಲಿಸಿದರೆ ಮಾತ್ರವೇ ಪೇಮೆಂಟ್ ಪೂರ್ಣವಾಗಲಿದೆ. ಹಾಗಾಗಿ OTP ಯಾಕೆ ಮುಖ್ಯ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
OTP ಎಂದರೆ ಒನ್ ಟೈಮ್ ಪಾಸ್‌ವರ್ಡ್:

OTP ಎಂದರೆ ಒನ್ ಟೈಮ್ ಪಾಸ್‌ವರ್ಡ್:

ಇದು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಒಮ್ಮೆ ಮಾತ್ರವೇ ಬಳಕೆಗೆ ನೀಡುವಂತಹ ಪಾಸ್‌ವರ್ಡ್. ಇದು ಕಂಪ್ಯೂಟರ್ ಮೂಲಕ ಆಟೋ ಜನರೆಟ್ ಆಗಲಿದ್ದು, ನಿಮ್ಮ ದೈನಂದಿನ ಪಾಸ್‌ವರ್ಡ್ ಅನ್ನು ಯಾರು ಬೇಕಾದರು ಕದಿಯ ಬಹುದು. ಆದರೆ ಈ OTP ಕದಿಯಲು ಸಾಧ್ಯವಿಲ್ಲ ಕಾರಣ ದನ್ನು ನೀವು ರಿಜಿಸ್ಟರ್ ಮಾಡಿದ ಮೊಬೈಲ್ ನಂ.ಗೆ ಕಳುಹಿಸಲಾಗುತ್ತಿದೆ.

 OTP ಹಂಚಿಕೊಳ್ಳಬೇಡಿ:

OTP ಹಂಚಿಕೊಳ್ಳಬೇಡಿ:

ಆನ್‌ಲೈನ್‌ ವಂಚಕರು ವಿವಿಧ ಮೂಲಗಳಿಂದ ನಿಮ್ಮ ಕಾರ್ಡ್ ಮತ್ತು ಪಾಸ್‌ ವರ್ಡ್ ಕದಿಯುವ ಸಾಧ್ಯತೆ ಇರುತ್ತದೆ. ಆದರೆ OTPಯನ್ನು ಯಾವುದೇ ಮೂಲದಿಂದ ಕದಿಯಲು ಸಾಧ್ಯವಿಲ್ಲ. ಕಾರಣ ಇದು ಹೆಚ್ಚು ಹೊತ್ತು ಬಾಳಿಕೆ ಬರುವುದಿಲ್ಲ. ನಿಮಗೆ ಬಂದ OTP ಮೇಸೆಜ್ ಅನ್ನು ನೀವೆ ಬೇರೆಯವರಿಗೆ ಹಂಚಿಕೊಳ್ಳುವ ವರೆಗೂ ಯಾರಿಗೂ ತಿಳಿಯುವುದಿಲ್ಲ. ಹಾಗಾಗಿ OTP ಯನ್ನು ಹಂಚಿಕೊಳ್ಳಬೇಡಿ.

OTP ಸುರಕ್ಷಿತವಾದ್ದು:

OTP ಸುರಕ್ಷಿತವಾದ್ದು:

ಕೇವಲ ಒಂದು ಮೇಸೆಜ್ ಮೂಲಕ ನಿಮ್ಮನ್ನು ತಲುಪಲಿರುವ OTP ಅತ್ಯಂತ ಸುರಕ್ಷಿತವಾಗ ಪಾಸ್‌ವರ್ಡ್ ಆಗಿದೆ. ಇದು ನೇರಾವಾಗಿ ಸರ್ವರ್ ಮೂಲಕ ನಿಮನ್ನು ತಲುಪಲಿದ್ದು, ಯಾರು ಸಹ ಮಧ್ಯ ಅದನ್ನು ಅಪರಿಸಲು ಸಾಧ್ಯವಿರುವುದಿಲ್ಲ. ಇದು ಆರು ಅಂಕೆಗಳ ಸಂಖ್ಯೆಯಾಗಿರುವುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
A one-time password (OTP) is a password that is valid for only one login session or transaction, on a computer system or other digital device. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot