ಒನ್‌ಪ್ಲಸ್ ದಿಪಾವಳಿ ಡ್ಯಾಶ್‌ ಸೇಲ್‌: 1 ರೂಗೆ 'ಒನ್‌ಪ್ಲಸ್ 3' ಸಾಫ್ಟ್‌ ಗೋಲ್ಡ್ ಗೆಲ್ಲಿರಿ!

By Suneel
|

ಈ ತಿಂಗಳ ಆರಂಭದಲ್ಲಿ ಒನ್‌ಪ್ಲಸ್ ಭಾರತದಲ್ಲಿ ತನ್ನ ಆನ್‌ಲೈನ್‌ ಸ್ಟೋರ್‌ ಅನ್ನು ಲಾಂಚ್‌ ಮಾಡಿತು. ಚೀನದ ಫೋನ್ ತಯಾರಕ ಕಂಪನಿ ಆದ ಒನ್‌ಪ್ಲಸ್ ಈಗ ಅಕ್ಟೋಬರ್ 24 ರಿಂದ 26 ರವರೆಗೆ ದಿಪಾವಳಿ ಬಿಗ್‌ ಸೇಲ್ 'OnePlus Diwali Dash Sale' ಅನ್ನು ಆಯೋಜಿಸುವುದಾಗಿ ಪ್ರಕಟಣೆ ನೀಡಿದೆ.

ಅಂದಹಾಗೆ ಒನ್‌ಪ್ಲಸ್ ದಿಪಾವಳಿ ಸೇಲ್‌ನಲ್ಲಿ ರೂ.1 ಕ್ಕೆ ಮಿಸ್ಟೆರಿ ಪ್ರಾಡಕ್ಟ್‌ ಅನ್ನು ಆಫರ್‌ ಮಾಡಲು ಹೊರಟಿದೆ. ಒನ್‌ಪ್ಲಸ್ ಫ್ಲ್ಯಾಶ್‌ ಸೇಲ್‌ ಅನ್ನು ಸಮಯ 4pm, 6pm, 8pm ಗೆ ಆಯೋಜಿಸಿದ್ದು, ಈ ಸೇಲ್ ಮೂರು ದಿನಗಳ ನಡೆಯಲಿದೆ. ಈ ಫೇಸ್ಟಿವ್ ಸೇಲ್‌ನಲ್ಲಿ ಗ್ರಾಹಕರು ಒನ್‌ಪ್ಲಸ್ 3 ಸಾಫ್ಟ್ ಗೋಲ್ಡ್, ಒನ್‌ಪ್ಲಸ್ ಆಕ್ಸೆಸೀರೀಸ್ ಮತ್ತು ಇತರೆ ಪ್ರಾಡಕ್ಟ್‌ಗಳನ್ನು ಕಂಪನಿಯು ಆಫರ್ ಮಾಡುತ್ತಿದೆ.

50% ರಿಯಾಯಿತಿ ದರದಲ್ಲಿ ಟಾಪ್‌ ಸ್ಮಾರ್ಟ್‌ಫೋನ್‌ಗಳು

ಅಂದಹಾಗೆ ಈ ಫೆಸ್ಟಿವ್ ಸೇಲ್‌ನಲ್ಲಿ ಭಾಗವಹಿಸಲು ಮತ್ತು ರೂ.1 ಕ್ಕೆ ಒನ್‌ಪ್ಲಸ್ 3 ಸಾಫ್ಟ್ ಗೋಲ್ಡ್, ಒನ್‌ಪ್ಲಸ್ ಆಕ್ಸೆಸೀರೀಸ್ ಮತ್ತು ಇತರೆ ಪ್ರಾಡಕ್ಟ್‌ಗಳನ್ನು ಗೆಲ್ಲಲು ಕೆಲವು ಹಂತಗಳನ್ನು ಪಾಲಿಸಬೇಕಾಗಿದೆ. ಅದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳನ್ನು ಓದಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಎಂಟ್ರಿ ಚಾಲೆಂಜ್‌ ಬಹಳ ಸುಲಭ

ಎಂಟ್ರಿ ಚಾಲೆಂಜ್‌ ಬಹಳ ಸುಲಭ

ಮೊದಲಿಗೆ OnePlus Diwali Dash Sale ಪೇಜ್‌ಗೆ ಭೇಟಿ ನೀಡಿ, ನಂತರ ಸ್ಕ್ರಾಲ್‌ ಡೌನ್‌ ಮಾಡಿ Entry Challenge ಪಡೆಯಿರಿ. ಸೈನಪ್‌ ಆಗಿ ಒನ್‌ಪ್ಲಸ್ ಖಾತೆ ಪಡೆದು, ಮೊಬೈಲ್‌ ನಂಬರ್‌ ಅನ್ನು OTP ಮೂಲಕ ವೆರಿಫೈ ಮಾಡಿ. ನಂತರ ನಿಮ್ಮ ಶಿಪ್ಪಿಂಗ್ ವಿವರಣೆ ನೀಡಿ #OnePlusDiwaliDash ನೊಂದಿಗೆ ಸಾಮಾಜಿಕ ತಾಣಗಳಲ್ಲಿ ಶೇರ್‌ ಮಾಡಿ. ನಂತರ ನೀವು ದಿಪಾವಳಿ ಒನ್‌ಪ್ಲಸ್‌ ಸೇಲ್‌ನಲ್ಲಿ ಭಾಗವಹಿಸಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡ್ಯಾಶ್‌ ಲೆವೆಲ್ ಹೆಚ್ಚಿಸಿ

ಡ್ಯಾಶ್‌ ಲೆವೆಲ್ ಹೆಚ್ಚಿಸಿ

ಡ್ಯಾಶ್‌ ಲೆವೆಲ್ ಹೆಚ್ಚಿದಂತೆಲ್ಲಾ ಮಿಸ್ಟೆರಿ ಬಾಕ್ಸ್ ಡ್ರಾಯಿಂಗ್‌ನಲ್ಲಿ ಪರಿಣಾಮ ಬೀರಬಹುದು. ಮಿಸ್ಟೆರಿ ಬಾಕ್ಸ್ ಡ್ರಾಯಿಂಗ್ ಹೆಚ್ಚಿದಂತೆಲ್ಲಾ, ಡ್ಯಾಶ್‌ ಲೆವೆಲ್‌ ಹೆಚ್ಚುತ್ತದೆ. ಆದ್ದರಿಂದ ಒನ್‌ಪ್ಲಸ್ ಡಿವೈಸ್‌ ಅನ್ನು ರಿಜಿಸ್ಟರ್‌ ಮಾಡಿ, ನಿಮ್ಮ ಸ್ನೇಹಿತರನ್ನು ಸೈನಪ್‌ ಮಾಡಲು ಅಥವಾ ಒನ್‌ಪ್ಲಸ್ ಡಿವೈಸ್‌ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಲು ಆಹ್ವಾನಿಸಿ.

ಮಿಸ್ಟೆರಿ ಬಾಕ್ಸ್ ವಿಷಯವು ಬದಲಾಗುತ್ತಾ ಹೋಗುತ್ತದೆ

ಮಿಸ್ಟೆರಿ ಬಾಕ್ಸ್ ವಿಷಯವು ಬದಲಾಗುತ್ತಾ ಹೋಗುತ್ತದೆ

ಮಿಸ್ಟೆರಿ ಬಾಕ್ಸ್ ವಿಷಯವು ನಿಮ್ಮ ಭಾಗವಹಿಸುವಿಕೆ ಆಧಾರದಲ್ಲಿ ಬದಲಾಗುತ್ತ ಹೋಗುತ್ತದೆ. ನೀವು ಈವೆಂಟ್ ಪೇಜ್‌ ಅನ್ನು ನಿಮ್ಮ ಫೇಸ್‌ಬುಕ್ ಟೈಮ್‌ಲೈನ್‌ನಲ್ಲಿ ಶೇರ್‌ ಮಾಡುತ್ತಾ ಹೋಗಬೇಕು. ಬಹುಮಾನ ಪಡೆಯಲು ಕೊಡುಗೆಗಳನ್ನು ಹೆಚ್ಚಿಸಿಕೊಳ್ಳಬೇಕು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಾಡಕ್ಟ್ ಹಿಂದಿರಿಗಿಸಲು ಯಾವುದೇ ಮಾರ್ಗವಿಲ್ಲ

ಪ್ರಾಡಕ್ಟ್ ಹಿಂದಿರಿಗಿಸಲು ಯಾವುದೇ ಮಾರ್ಗವಿಲ್ಲ

ಅಂದಹಾಗೆ ಒನ್‌ಪ್ಲಸ್ ದಿಪಾವಳಿ ಡ್ಯಾಶ್‌ ಸೇಲ್'ನಲ್ಲಿ ರೂ.1 ಕ್ಕೆ ಖರೀದಿಸಿದ ಪ್ರಾಡಕ್ಟ್ ಅನ್ನು ಹಿಂದಿರಿಗಿಸಲು ಯಾವುದೇ ಮಾರ್ಗಗಳಿಲ್ಲ, ಹಾಗೂ ಒನ್‌ಪ್ಲಸ್ ಆನ್‌ಲೈನ್ ರಿಟರ್ನ್‌ ಪಾಲಿಸಿ ಅಪ್ಲಿಕೇಬಲ್‌ ಆಗುವುದಿಲ್ಲ.

ಒನ್‌ಪ್ಲಸ್ 3 ಸಾಫ್ಟ್ ಗೋಲ್ಡ್‌ ಅನ್ನು ರೂ. 1 ಕ್ಕೆ ಗ್ರ್ಯಾಬ್‌ ಮಾಡಿ

ಒನ್‌ಪ್ಲಸ್ 3 ಸಾಫ್ಟ್ ಗೋಲ್ಡ್‌ ಅನ್ನು ರೂ. 1 ಕ್ಕೆ ಗ್ರ್ಯಾಬ್‌ ಮಾಡಿ

ಅಂದಹಾಗೆ ಒನ್‌ಪ್ಲಸ್ ದಿಪಾವಳಿ ಡ್ಯಾಶ್‌ ಸೇಲ್‌ನಲ್ಲಿ ಭಾಗವಹಿಸಿದವರಿಗೆ ರೂ.250 ಬೆಲೆಯ ಉಡುಗೊರೆ ಖಚಿತವಾಗಿರುತ್ತದೆ. ಅಲ್ಲದೇ ರೂ.1 ಕ್ಕೆ ಒನ್‌ಪ್ಲಸ್ 3 ಸಾಫ್ಟ್‌ ಗೋಲ್ಡ್, ಗಿಯರ್ ಅಥವಾ ಆಕ್ಸೆಸೀರೀಸ್ ಅನ್ನು ದಿಪಾವಳಿ ಸೀಸನ್‌ನಲ್ಲಿ ಗೆಲ್ಲಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
OnePlus Diwali Dash Sale: Win OnePlus 3 Soft Gold at Just Re. 1. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X