ಒನ್‌ಪ್ಲಸ್ ಪ್ರಿಯರೇ, ಗಮನಿಸಿ!..ಈ ಭರ್ಜರಿ ಆಫರ್‌ಗೆ ನಾಳೆ ಕೊನೆಯ ದಿನ!
ಜನಪ್ರಿಯ ಒನ್‌ಪ್ಲಸ್ (OnePlus) ಸಂಸ್ಥೆಯು ಇದೀಗ ಒನ್‌ಪ್ಲಸ್ ಸಮ್ಮರ್ ಸೇಲ್ 2023 ಭಾರತದಲ್ಲಿ ಆಯೋಜಿಸಿದೆ. ಈ ಮಾರಾಟದಲ್ಲಿ ಒನ್‌ಪ್ಲಸ್ ಸಂಸ್ಥೆಯು ಆಯ್ದ ಸ್ಮಾರ್ಟ್‌ಫೋನ್, ಸ್ಮಾರ್ಟ್ ಟಿವಿಗಳು, ಧರಿಸಬಹುದಾದ ಡಿವೈಸ್‌ಗಳಿಗೆ ಭಾರೀ ದೊಡ್ಡ ರಿಯಾಯಿತಿ ಘೋಷಿಸಲಾಗಿದೆ. ಹೀಗಾಗಿ ಹೊಸ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ ಇದು ಒಳ್ಳೆಯ ಅವಕಾಶ ಎನ್ನಬಹುದು.
ಹೌದು, ಒನ್‌ಪ್ಲಸ್ ಕಂಪನಿಯ ಒನ್‌ಪ್ಲಸ್ ಸಮ್ಮರ್ ಸೇಲ್ ಈಗ ಲೈವ್ ಆಗಿದ್ದು, ಇದೇ ಮೇ 9 ರಂದು (ನಾಳೆ) ಮುಕ್ತಾಯವಾಗಲಿದೆ. ಈ ಸೇಲ್‌ನಲ್ಲಿ ಒನ್‌ಪ್ಲಸ್‌ನ ಜನಪ್ರಿಯ ಫೋನ್‌ಗಳು ಭಾರೀ ಬೆಲೆ ಇಳಿಕೆ ಬೆಲೆಯಲ್ಲಿ ಕಾಣಿಸಿಕೊಂಡಿವೆ. ಅಂದಹಾಗೆ ಒನ್‌ಪ್ಲಸ್ ಸ್ಟೋರ್ ಸೇರಿದಂತೆ ಎಲ್ಲಾ ಪ್ರಮುಖ ಆನ್‌ಲೈನ್ ಹಾಗೂ ಆಫ್‌ಲೈನ್ ಸ್ಟೋರ್‌ಗಳಲ್ಲಿಯೂ ಈ ಕೊಡುಗೆ ಲಭ್ಯ ಎನ್ನಲಾಗಿದೆ. ಮತ್ತಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಒನ್‌ಪ್ಲಸ್ ಸಮ್ಮರ್ ಸೇಲ್ : ರಿಯಾಯಿತಿ ದರದ ಲಿಸ್ಟ್ ಇಲ್ಲಿದೆ:
ಒನ್‌ಪ್ಲಸ್ 10T ಫೋನ್ 8GB ವೇರಿಯಂಟ್ ಆಫರ್ ಬೆಲೆಯು 44,999ರೂ. ಆಗಿದೆ.
ಒನ್‌ಪ್ಲಸ್ 10T ಫೋನ್ 12GB ವೇರಿಯಂಟ್ ಆಫರ್ ಬೆಲೆಯು 49,999ರೂ. ಆಗಿದೆ.
ಒನ್‌ಪ್ಲಸ್ 10T ಫೋನ್ 16GB ವೇರಿಯಂಟ್ ಆಫರ್ ಬೆಲೆಯು 50,999ರೂ. ಆಗಿದೆ.
ಒನ್‌ಪ್ಲಸ್ 10 ಪ್ರೊ ಫೋನ್ 8GB ವೇರಿಯಂಟ್ ಆಫರ್ ಬೆಲೆಯು 55,999ರೂ. ಆಗಿದೆ.
ಒನ್‌ಪ್ಲಸ್ 10 ಪ್ರೊ ಫೋನ್ 12GB ವೇರಿಯಂಟ್ ಆಫರ್ ಬೆಲೆಯು 60,999ರೂ. ಆಗಿದೆ.
ಒನ್‌ಪ್ಲಸ್ 10R ಫೋನ್ 8GB ವೇರಿಯಂಟ್ ಆಫರ್ ಬೆಲೆಯು 30,999ರೂ. ಆಗಿದೆ.
ಒನ್‌ಪ್ಲಸ್ 10R ಫೋನ್ 12GB ವೇರಿಯಂಟ್ ಆಫರ್ ಬೆಲೆಯು 34,999ರೂ. ಆಗಿದೆ.

ಒನ್‌ಪ್ಲಸ್ 10R ಫೋನ್ 12GB 150W ವೇರಿಯಂಟ್ ಆಫರ್ ಬೆಲೆಯು 35,999ರೂ. ಆಗಿದೆ.
ಒನ್‌ಪ್ಲಸ್ 9 5G ಫೋನ್ 8GB ವೇರಿಯಂಟ್ ಆಫರ್ ಬೆಲೆಯು 37,999ರೂ. ಆಗಿದೆ.
ಒನ್‌ಪ್ಲಸ್ 9 5G ಫೋನ್ 12GB ವೇರಿಯಂಟ್ ಆಫರ್ ಬೆಲೆಯು 42,999ರೂ. ಆಗಿದೆ.
ಒನ್‌ಪ್ಲಸ್ ನಾರ್ಡ್ 2T 5G ಫೋನ್ 8GB ವೇರಿಯಂಟ್ ಆಫರ್ ಬೆಲೆಯು 27,499ರೂ. ಆಗಿದೆ.
ಒನ್‌ಪ್ಲಸ್ ನಾರ್ಡ್ 2T 5G ಫೋನ್ 12GB ವೇರಿಯಂಟ್ ಆಫರ್ ಬೆಲೆಯು 32,499ರೂ. ಆಗಿದೆ.
ಒನ್‌ಪ್ಲಸ್ ನಾರ್ಡ್ CE 2 ಲೈಟ್ ಫೋನ್ 6GB ವೇರಿಯಂಟ್ ಆಫರ್ ಬೆಲೆಯು 18,499ರೂ. ಆಗಿದೆ.
ಒನ್‌ಪ್ಲಸ್ ನಾರ್ಡ್ CE 2 ಲೈಟ್ ಫೋನ್ 8GB ವೇರಿಯಂಟ್ ಆಫರ್ ಬೆಲೆಯು 20,499ರೂ. ಆಗಿದೆ.

ಒನ್‌ಪ್ಲಸ್ ಸಮ್ಮರ್ ಸೇಲ್ : ಒನ್‌ಪ್ಲಸ್ TWS ಇಯರ್‌ಬಡ್ಸ್ ಕೊಡುಗೆ
ಒನ್‌ಪ್ಲಸ್ ಬಡ್ಸ್ ಪ್ರೊ ಡಿವೈಸ್ ಬೆಲೆಯು 11,990ರೂ. ಆಗಿದ್ದು, ಆಫರ್ ಬೆಲೆ 9,990ರೂ. ಆಗಿದೆ.
ಒನ್‌ಪ್ಲಸ್ ಬಡ್ಸ್ ಪ್ರೊ 2R ಡಿವೈಸ್ ಬೆಲೆಯು 11,999ರೂ, ಆಗಿದ್ದು ಆಫರ್ ಬೆಲೆ 9,999ರೂ. ಆಗಿದೆ.
ಒನ್‌ಪ್ಲಸ್ ನಾರ್ಡ್ ಬಡ್ಸ್ 2 ಡಿವೈಸ್ ಬೆಲೆಯು 3,299ರೂ, ಆಗಿದ್ದು, ಆಫರ್ ಬೆಲೆ 2,999ರೂ. ಆಗಿದೆ.
ಒನ್‌ಪ್ಲಸ್ ಬಡ್ಸ್ ಪ್ರೊ 2 ಡಿವೈಸ್ ಬೆಲೆಯು 13,999ರೂ, ಆಗಿದ್ದು, ಆಫರ್ ಬೆಲೆ 11,999ರೂ. ಆಗಿದೆ.
ಒನ್‌ಪ್ಲಸ್ ನಾರ್ಡ್ ಬಡ್ಸ್ CE ಡಿವೈಸ್ ಬೆಲೆಯು 2,699ರೂ, ಆಗಿದ್ದು, ಆಫರ್ ಬೆಲೆ 2,299ರೂ. ಆಗಿದೆ.
ಒನ್‌ಪ್ಲಸ್ ಬಡ್ಸ್ Z2 ಡಿವೈಸ್ ಬೆಲೆಯು 5,999ರೂ, ಆಗಿದ್ದು, ಆಫರ್ ಬೆಲೆ 4,999ರೂ. ಆಗಿದೆ.
ಒನ್‌ಪ್ಲಸ್ ನಾರ್ಡ್ ಬಡ್ಸ್ ಡಿವೈಸ್ ಬೆಲೆಯು 2,999ರೂ, ಆಗಿದ್ದು, ಆಫರ್ ಬೆಲೆ 2,799ರೂ. ಆಗಿದೆ.


Click it and Unblock the Notifications








