ಆನ್‌ಲೈನ್‌ ಕಿರುಕುಳ: ಭಾರತಕ್ಕೆ ಮೊದಲ ಸ್ಥಾನ.!

ಆನ್‌ಲೈನಿನಲ್ಲಿ ಹೆಚ್ಚು ಆಕ್ಟೀವ್ ಆಗಿರುವ ಸಂದರ್ಭದಲ್ಲಿ ಒಂದಲ್ಲ, ಇನ್ನೊಂದು ರೂಪದಲ್ಲಿ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂದು ಜಾಗತಿಕ ಸೈಬರ್ ಭದ್ರತಾ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

|

ದಿನೇ ದಿನೇ ಭಾರತದಲ್ಲಿ ಆನ್‌ಲೈನ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೇ ಮೊಬೈಲ್ ಡೇಟಾ ಬಳಕೆಯಲ್ಲಿ ಭಾರತ ನಂ.1 ಸ್ಥಾನದಲ್ಲಿದೆ. ಇದು ಹೆಮ್ಮೆ ಪಡುವ ವಿಷಯವಾಗಿದೆ. ಭಾರತದಲ್ಲಿ ಆನ್‌ಲೈನ್ ಕಿರುಕುಳ ಪ್ರಕರಣ ಹೆಚ್ಚಾಗುತ್ತಿರುವುದು ಅತ್ಯಂತ ಶೋಚನಿಯವಾಗಿದೆ.

ಆನ್‌ಲೈನ್‌ ಕಿರುಕುಳ: ಭಾರತಕ್ಕೆ ಮೊದಲ ಸ್ಥಾನ.!

ಓದಿರಿ: ಕಂಡಕಂಡಲ್ಲಿ ಸೆಲ್ಪಿ ತೆಗೆದುಕೊಳ್ಳುವ ಮುನ್ನ ಈ ವರದಿ ನೋಡಿ..!

ಈ ಕುರಿತು ಸಮೀಕ್ಷೆ ಯೊಂದನ್ನು ನಡೆಸಲಾಗಿದ್ದು, ಆನ್‌ಲೈನಿನಲ್ಲಿ ಹೆಚ್ಚು ಆಕ್ಟೀವ್ ಆಗಿರುವ ಸಂದರ್ಭದಲ್ಲಿ ಒಂದಲ್ಲ, ಇನ್ನೊಂದು ರೂಪದಲ್ಲಿ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂದು ಜಾಗತಿಕ ಸೈಬರ್ ಭದ್ರತಾ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ಅವಮಾನ ಅನುಭವಿಸುವವರು ಯಾರು?

ಅವಮಾನ ಅನುಭವಿಸುವವರು ಯಾರು?

ಆಘಾತಕಾರಿ ಅಂಶವೆಂದರೆ ಶೇಕಡಾ 87% ರಷ್ಟು ನ್ಯೂನತೆ ಹೊಂದಿರುವ ವ್ಯಕ್ತಿಗಳು ಅಥವಾ ಮಾನಸಿಕ ರೋಗಿಗಳು ಮತ್ತು ಶೇಕಡಾ 77 % ರಷ್ಟು ಮಂದಿ ಸ್ಥೂಲಕಾಯದವರು ನಿಂದನೆ ಮತ್ತು ಅವಮಾನಗಳನ್ನು ಅನುಭವಿಸುತ್ತಾರೆ.

ಅವಮಾನ ಮಾಡುವುದೇ ಹೆಚ್ಚು:

ಅವಮಾನ ಮಾಡುವುದೇ ಹೆಚ್ಚು:

ಆನ್ ಲೈನ್ ನಲ್ಲಿ ಅತ್ಯಂತ ಸಾಮಾನ್ಯ ಕಿರುಕುಳವೆಂದರೆ ನಿಂತಿಸುವುದು, ಅವಮಾನ ಮಾಡುವುದು ಮತ್ತು ದುರುದ್ದೇಶಪೂರ್ವಕವಾಗಿ ವದಂತಿಗಳನ್ನು ಹಬ್ಬಿಸುವುದೇ ಹೆಚ್ಚಾಗಿ ನಡೆಯುತ್ತಿದೆ ಎನ್ನಲಾಗಿದೆ.

ಮುಂಬೈ ಮೊದಲ ಸ್ಥಾನದಲ್ಲಿ:

ಮುಂಬೈ ಮೊದಲ ಸ್ಥಾನದಲ್ಲಿ:

ಸೈಬರ್ ಮೂಲಕ ಅತಿ ಹೆಚ್ಚು ಪ್ರಮಾಣದ ಹಿಂಸೆಗೆ ಬಲಿಯಾದವರಲ್ಲಿ ಮುಂಬೈ ಮೊದಲ ಸ್ಥಾನದಲ್ಲಿದೆ. ಇಲ್ಲಿ ಶೇಕಡಾ 51% ರಷ್ಟು ಮಂದಿ ಒಂದಲ್ಲ ಒಂದು ರೀತಿಯಲ್ಲಿ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ದೆಹಲಿಯಲ್ಲಿ ಶೇಕಡಾ 47%, ಹೈದರಾಬಾದಿನಲ್ಲಿ ಶೇಕಡಾ 46% ರಷ್ಟು ಮಂದಿ ಆನ್ ಲೈನ್ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಈ ವರದಿಯೂ ತಿಳಿಸಿದೆ.

Best Mobiles in India

English summary
Online harassment is on the rise in India, with eight out of 10 surveyed reporting to have encountered some form of online harassment. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X