Subscribe to Gizbot

ಕ್ಯೂಆರ್ ಕೋಡ್ ಬಳಸಿ ಖಚಿತ 'ಪೇಟಿಎಂ' ಕ್ಯಾಶ್‌ಬ್ಯಾಕ್ ಪಡೆಯಿರಿ!!

Written By:

ದೈನಂದಿಕ ಹಣ ವ್ಯವಹಾರದ ಬದಲಾಗಿ ಕ್ಯಾಶ್‌ಲೆಸ್ ವ್ಯವಹಾರ ನಡೆಸುವಂತಹ ಕ್ಯೂಆರ್ ಕೋಡ್ ಬಳಕೆದಾರರಿಗೆ ಪೇಟಿಎಂ ಕ್ಯಾಶ್‌ಬ್ಯಾಕ್ ಆಫರ್ ನೀಡಿದೆ.! ದೇಶದಾದ್ಯಂತ 60 ಲಕ್ಷ ಅಂಗಡಿಗಳಲ್ಲಿ ಪೇಟಿಎಂ ಕ್ಯೂ ಆರ್ ಕೋಡ್ ಬಳಸಿ ವ್ಯವಹಾರ ನಡೆಸುತ್ತಿದ್ದು, ಅದರ ಸದುಪಯೋಗ ಪಡೆಯಬೇಕೆಂದು ಪೇಟಿಎಂ ಹೇಳಿದೆ.!!!

ಸರಳವಾಗಿ ಒಂದು ಟ್ಯಾಪ್ ಮೂಲಕ ಹಣ ಪಾವತಿ ಮಾಡಬಹುದಾದ 'ಕ್ಯೂಆರ್ ಕೋಡ್' ಆಯ್ಕೆಯಿಂದ ಜನರಿಗೆ ಹಣವನ್ನು ವಿನಿಮಯ ಮಾಡಿಕೊಳ್ಳುವ ತೊಂದರೆ ತಪ್ಪಲಿದೆ. ಹಾಗಾಗಿ, ಜನರನ್ನು ಕ್ಯೂಆರ್ ಕೋಡ್ ಮೂಲಕ ಆನ್‌ಲೈನ್ ಪೇಮೆಂಟ್ ಮಾಡಲು ಪ್ರೋತ್ಸಾಹಿಸಲು ಈ ಕ್ಯಾಶ್ ಬ್ಯಾಕ್ ನೀಡುತ್ತಿರುವುದಾಗಿ ಪೇಟಿಎಂ ತಿಳಿಸಿದೆ.!

ಕ್ಯೂಆರ್ ಕೋಡ್ ಬಳಸಿ ಖಚಿತ 'ಪೇಟಿಎಂ' ಕ್ಯಾಶ್‌ಬ್ಯಾಕ್ ಪಡೆಯಿರಿ!!

ಹತ್ತಿರದಲ್ಲಿರುವ ಅಂಗಡಿಗಳಲ್ಲಿ ಪೇಟಿಎಂ QR ಕೋಡ್ ಅನ್ನು ಬಳಸಿ ಹಣ ಪಾವತಿಸಿದರೆ ಕ್ಯಾಶ್‌ಬ್ಯಾಕ್ ಸಿಗಲಿದೆ.! ಪೇಟಿಎಂ QR ಕೋಡ್ ಬಳಸಿ 7 ಬಾರಿ ಪಾವತಿಸಿದಾಗ 70 ರೂಪಾಯಿಗಳ ಖಚಿತವಾದ ಕ್ಯಾಶ್ ಬ್ಯಾಕ್ ಪೇಟಿಎಂ ಗ್ರಾಹಕರಿಗೆ ಸಿಗಲಿದೆ ಎಂದು ಪೇಟಿಎಂ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ.!!

ಕ್ಯೂಆರ್ ಕೋಡ್ ಬಳಸಿ ಖಚಿತ 'ಪೇಟಿಎಂ' ಕ್ಯಾಶ್‌ಬ್ಯಾಕ್ ಪಡೆಯಿರಿ!!

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 72109 72109 ಕ್ಕೆ ಮಿಸ್ಡ್ ಕಾಲ್ ನೀಡಿ ಫೆಬ್ರವರಿ 28 2018 ರವರೆಗೆ 7 ಪಾವತಿಗಳನ್ನು ಮಾಡಿದರೆ ಈ ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ. 30 ಕೋಟಿ ಭಾರತೀಯರು ಪೇಟಿಎಂ ಬಳಸುತ್ತಿದ್ದು, ಎಲ್ಲಾ ಪೇಟಿಎಂ ಗ್ರಾಹಕರಿಗೂ ಈ ಕ್ಯಾಶ್‌ಬ್ಯಾಕ್ ಅನ್ನು ನೀಡುತ್ತಿರವುದಾಗಿ ಪೇಟಿಎಂ ಸಂಸ್ಥೆ ಹೇಳಿದೆ.!!

ಓದಿರಿ: ಶಾಕಿಂಗ್ ನ್ಯೂಸ್!!..ವಿಶ್ವಕ್ಕೆ ತಿಳಿಯದಂತೆ ಭಾರತದಲ್ಲಿಯೇ ತಯಾರಾಗಿದೆ 'ರೆಡ್ ಮಿ ನೋಟ್ 5'!!

English summary
The best mobile recharge, bill payments, movie ticketing experience, travel and more - Paytm is here!.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot