ಪೇಟಿಎಂ ಮಾಲ್‌ನಲ್ಲಿ ಉಚಿತ ಸ್ಮಾರ್ಟ್‌ಫೋನ್ ಮತ್ತು ಉಚಿತ ಚಿನ್ನ

Written By:

ಕ್ಯಾಷ್ ಬ್ಯಾಕ್ ನೀಡುವುದರಲ್ಲಿ ಸಾಕಷ್ಟು ಹೆಸರುಗಳಿಸಿರುವ ಪೇಟಿಎಂ ಈ ಬಾರಿ ತನ್ನ ಪೇಟಿಎಂ ಮಾಲ್‌ನಲ್ಲಿ ತನ್ನ ನೆಚ್ಚಿನ ಗ್ರಾಹಕರಿಗೆ ಉಚಿತ ಸ್ಮಾರ್ಟ್‌ಫೋನ್‌ ಮತ್ತು ಉಚಿತ ಚಿನ್ನವನ್ನು ನೀಡಲು ಮುಂದಾಗಿದೆ.

ಓದಿರಿ: ಚೀನಾ ಫೋನ್ ಬಿಟ್ಟಾಕಿ: ಇಲ್ಲಿದೇ ರೂ.4,500ಕ್ಕೆ ಭಾರತ್ ಬೊಂಬಾಟ್ ಫೋನ್‌ಗಳು

ಪೇಟಿಎಂ ಮಾಲ್‌ನಲ್ಲಿ ಉಚಿತ ಸ್ಮಾರ್ಟ್‌ಫೋನ್ ಮತ್ತು ಉಚಿತ ಚಿನ್ನ

ಇದಕ್ಕಾಗಿಯೇ ಪೇಟಿಎಂ ಮಾಲ್‌ನಲ್ಲಿ ನಾಲ್ಕು ದಿನಗಳ ಮೇರಾ ಕ್ಯಾಷ್ ಬ್ಯಾಕ್ ಸೇಲ್ ಅನ್ನು ಆಯೋಜಿಸಿದ್ದು, ಸೆಪ್ಟೆಂಬರ್ 20ರಿಂದ 23ರ ವರೆಗೂ ಈ ಸೇಲ್ ನಡೆಯಲಿದೆ. ಇಲ್ಲಿ ಗ್ರಾಹಕರು ಸ್ಮಾರ್ಟ್‌ಫೋನ್ ಮತ್ತು ಚಿನ್ನದ ಮೇಲೆ ಸಂಪೂರ್ಣ ಕ್ಯಾಷ್‌ ಬ್ಯಾಕ್ ಪಡೆದುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
25 ಗ್ರಾಹಕರಿಗೆ ಉಚಿತ ಸ್ಮಾರ್ಟ್‌ಫೋನ್:

25 ಗ್ರಾಹಕರಿಗೆ ಉಚಿತ ಸ್ಮಾರ್ಟ್‌ಫೋನ್:

ಪೇಟಿಎಂ ಮಾಲ್‌ನಲ್ಲಿ ಎಲ್ಲಾ ಮಾದರಿ ಹಾಗೂ ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಲಭ್ಯವಿದ್ದು, ನೀವು ಯಾವುದನ್ನು ಬೇಕಾದರು ಖರೀದಿಸಬಹುದು. ಅದರಲ್ಲಿ ಪ್ರತಿ ದಿನ 25 ಮಂದಿ ಗ್ರಾಹಕರು 100% ಕ್ಯಾಷ್ ಬ್ಯಾಕ್ ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಉಚಿತವಾಗಿ ಫೋನ್ ಹೊಂದಬಹುದು.

200 ಗ್ರಾಹಕರಿಗೆ ಉಚಿತ ಚಿನ್ನ:

200 ಗ್ರಾಹಕರಿಗೆ ಉಚಿತ ಚಿನ್ನ:

ಪ್ರತಿ ದಿನ ಈ ಸೇಲ್ ಸಂದರ್ಭದಲ್ಲಿ 200 ಗ್ರಾಹಕರು ಉಚಿತ ಚಿನ್ನವನ್ನು ಪಡೆದುಕೊಳ್ಳಬಹುದು. ಪ್ರತಿ ನಿತ್ಯ 200 ಗ್ರಾಹಕರು ತಾವು ಖರೀದಿಸಿದ ಚಿನ್ನದ ಮೇಲೆ 100% ಕ್ಯಾಷ್‌ ಬ್ಯಾಕ್ ಪಡೆದುಕೊಳ್ಳಬಹುದು.

Facebook Messenger Tips and Tricks : ಫೇಸ್‌ಬುಕ್‌ನಲ್ಲೂ ಫುಟ್‌ಬಾಲ್ ಆಡಿ!!
ಇದಲ್ಲದೇ ಕ್ಯಾಷ್ ಬ್ಯಾಕ್ ಇದೆ:

ಇದಲ್ಲದೇ ಕ್ಯಾಷ್ ಬ್ಯಾಕ್ ಇದೆ:

ಇದಲ್ಲದೇ ಪೇಟಿಎಂ ಮಾಲ್‌ನಲ್ಲಿ ಎಲ್ಲಾ ಕಂಪನಿಗಳ ಸ್ಮಾರ್ಟ್‌ಫೋನ್‌ಗಳ ಮೇಲೆ ಕ್ಯಾಷ್ ಬ್ಯಾಕ್ ಆಫರ್ ಅನ್ನು ನೀಡಲಾಗುವುದು. ವಿವಿಧ ಕಂಪನಿಗಳ ಆಯ್ಡ ಸ್ಮಾರ್ಟ್ಫೊನ್ ಹೆಚ್ಚಿನ ಪ್ರಮಾಣದ ಕ್ಯಾಷ್ ಬ್ಯಾಕ್ ಅನ್ನು ಪೇಟಿಎಂ ಮಾಲ್‌ ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Paytm Mall Mera Cashback Sale: As festivities are just around the corner, offers and discounts are flooding the internet. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot